ಕುಸಿದುಬಿದ್ದ ಮೆಟ್ರೋ ಸೇತುವೆ, 23ಜನರ ದುರ್ಮರಣ, ಘೋರ ದೃಶ್ಯ
ಮೆಕ್ಸಿಕೋ (ಮೇ 04) ಕೊರೋನಾ ನಡುವೆ ದೂರದ ಮೆಕ್ಸಿಕೋದಲ್ಲಿ ದೊಡ್ಡ ದುರಂತವೊಂದು ನಡೆದು ಹೋಗಿದೆ. ಮೆಕ್ಸಿಕೊ ನಗರದ ಮೆಟ್ರೋದ ಓವರ್‌ಪಾಸ್ ಕುಸಿದು, ರಸ್ತೆಯ ನೆಲಕ್ಕೆ ಉರುಳಿದೆ.RAW: A metro overpass in Mexico City has collapsed killing at least 15 people. According to local officials, around 70 people were injured.Rescuers are searching for survivors under the rubble. pic.twitter.com/UXaIAx693X— DW News (@dwnews) May 4, 2021
17

ಚಲಿಸುತ್ತಿದ್ದ ರೈಲು ಸಹ ರಸ್ತೆಗೆ ಬಿದ್ದು ಕನಿಷ್ಠ 23 ಜನ ಸಾವನ್ನಪ್ಪಿದ್ದಾರೆ ಎನ್ನುವುದು ಆರಂಭಿಕ ಮಾಹಿತಿ.

27

ರಸ್ತೆಯ ಮೇಲೆ ಸಂಚರಿಸುತ್ತಿದ್ದ ಕಾರೊಂದು ನುಜ್ಜುಗುಜ್ಜಾಗಿದೆ. 70 ಜನರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ನಡೆಯುತ್ತಿದೆ.

37

ಮೆಟ್ರೋದ 12 ನೇ ಲೇನ್ ನಲ್ಲಿ ಅಪಘಾತ ಸಂಭವಿಸಿದ್ದು, ಇದರ ನಿರ್ಮಾಣ ಸಂಬಂಧ ದೂರುಗಳು ಮತ್ತು ಅಕ್ರಮಗಳ ಆರೋಪ ಕೇಳಿಬಂದಿತ್ತು.

47

ಇದೊಂದು ಭಯಾನಕ ದುರಂತ ಎಂದು ಮೆಕ್ಸಿಕನ್ ವಿದೇಶಾಂಗ ಸಚಿವ ಮಾರ್ಸೆಲೊ ಎಬ್ರಾರ್ಡ್ ಟ್ವೀಟ್ ಮಾಡಿದ್ದಾರೆ.

57

ಪ್ರಕರಣವನ್ನು ತನಿಖೆಗೆ ವಹಿಸಲಾಗುತ್ತದೆ ಎಂದು ಮೇಯರ್ ಕ್ಲೌಡಿಯಾ ಶೀನ್ಬೌಮ್ ತಿಳಿಸಿದ್ದಾರೆ.

67

ಒಲಿವೋಸ್ ಮತ್ತು ಟೆಂಜೋಕೋ ನಡುವೆ ಮೆಟ್ರೋ ಟ್ರೇನ್ ಸಂಚಾರ ಮಾಡುತ್ತಿತ್ತು.

77

ಈ ವೇಳೆ ಲೇನ್ ಕುಸಿದಿದೆ. ಟ್ರೇನ್ ಸಹ ಕೆಳಕ್ಕೆ ಮಗುಚಿದೆ. ಘೋರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Latest Videos