ಕೊರೋನಾಗೆ ಸೋಲದ ಪ್ರೀತಿ: ಸತಿ- ಪತಿಗಳಾದ ಪ್ರೇಮಿಗಳು!
ಲವ್ ಅಂಡ್ ಡೆತ್, ಇದು ಗೇಬ್ರಿಯಲ್ ಗಾರ್ಕ್ ಸಾವಿನ ಬಗ್ಗೆ ಬರೆದ ಒಂದು ಕಾದಂಬರಿ. ಇದು ಇಡೀ ಜಗತ್ತಿನಲ್ಲಿ ಹೆಚ್ಚು ಓದಿದ ಮತ್ತು ಮೆಚ್ಚುಗೆ ಪಡೆದ ಕೃತಿಯಾಗಿದೆ. ಇಂದು, ಕೊರೋನಾ ವೈರಸ್‌ನಿಂದ ಇಡೀ ಜಗತ್ತೇ ತತ್ತರಿಸಿದೆ. ಹೀಗಿರುವಾಗ ಸರ್ಕಾರ ಕೂಡಾ ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅನೇಕ ನಿಯಮಗಳನ್ನು ಜಾರಿಗೊಳಿಸಿದೆ. ಇವುಗಳಲ್ಲಿ ಲಾಕ್‌ಡೌನ್ ಕೂಡಾ ಒಂದು. ಹೀಗುದ್ದರೂ ಈ ಲಾಕ್‌ಡೌನ್ ನಡುವೆ ಕೆಲ ವಿಚಾರಗಳಿಗೆ ಷರತ್ತು ಹೇರಿ ಸಡಿಲಿಕೆ ನೀಡಲಾಗಿದೆ. ಹೀಗಿರುವಾಗ ಅನೇಕ ಮಂದಿ ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ಆದರೆ ಇನ್ನು ಕೆಲವರ ಮಾತ್ರ ಈ ಕೊರೋನಾ ನಡುವೆಯೂ ಸರಳವಾಗಿ ಮದುವೆಯಾಗಿದ್ದಾರೆ. ಈ ಮೂಲಕ ಈ ಸಾಂಕ್ರಾಮಿಕ ಪಿಡುಗಿನೆದುರು ಪ್ರೀತಿ ಸೋಲುವುದಿಲ್ಲ ಎಂಬ ಸಂದೇಶ ಸಾರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರಳವಾಘಿ ನಡೆದ ಕೆಲ ಮದುವೆಯ ಫೋಟೋಗಳು ಇಲ್ಲಿವೆ.

ಮೆಕ್ಸಿಕೊದ ವಧು ಗೇಬ್ರಿಯೆಲಾ ಡೆಲ್ಗಾಡೊ 2020 ರ ಏಪ್ರಿಲ್ 10 ರಂದು ಮೆಕ್ಸಿಕೊದ ಸಿಯುಡಾಡ್ ಜುರೆಸ್ನಲ್ಲಿ ಮದುವೆಯಾಗಿದ್ದಾರೆ. ವಿವಾಹದ ನಂತರ ಫೋಟೋಶೂಟ್ ಸಮಯದಲ್ಲಿ ಉಂಗುರವನ್ನು ತೋರಿಸಿದ್ದು ಹೀಗೆ

ಮಾರ್ಚ್ 22, 2020 ರಂದು, ಜೋಶುವಾ ಮತ್ತು ಅನಸ್ತಾಸಿಜಾ ಡೇವಿಸ್ ಕೆನಡಾದ ಬ್ರಿಟಿಷ್ ಕೊಲಂಬಿಯಾದ ಪಿಟ್ ಮೆಡೋಸ್ನಲ್ಲಿ ವಿಇವಾಹವಾಗಿದ್ದಾರೆ. ಹೀಗಿರುವಾಗ ಸಂಗೀತದೊಂದಿಗೆ ನೃತ್ಯ ಮಾಡಿದ ದೃಶ್ಯ.

ಇರಾಕಿನ ಪವಿತ್ರ ನಗರವಾದ ಕೆರ್ಬೆಲ್ನಲ್ಲಿ 2020 ರ ಏಪ್ರಿಲ್ 12 ರಂದು ಕರ್ಫ್ಯೂ ಸಮಯದಲ್ಲಿ ಮನೆಯೊಂದರಲ್ಲಿ ನಡೆದ ವಿವಾಹ.

ಚೀನಾದ ಹುಬೈ ಪ್ರಾಂತ್ಯದ ರಾಜಧಾನಿಯಾದ ವುಹಾನ್‌ನಲ್ಲಿ ಲಾಕ್‌ಡೌನ್ ಹಿಂತೆಗೆದುಕೊಂಡ ಬಳಿಕ ಅಂದರೆ 2020 ರ ಏಪ್ರಿಲ್ 12 ರಂದು ನಡೆದ ವಿವಾಹದ ಫೋಟೋಶೂಟ್.

ಏಪ್ರಿಲ್ 11, 2020 ರಂದು, ಫ್ರೆಂಚ್ ವಕೀಲ ರೊಕ್ಸನ್ನೆ (25) ಮತ್ತು ನಿಕೋಲಸ್ (28) ಬೆಲ್ಜಿಯಂನಲ್ಲಿ ವಿವಾಹವಾದರು. ಈ ಮದುವೆಗೆ ಕೇವಲ ಸಾಕ್ಷಿಗಳಿಗೆ ಮಾತ್ರ ಅವಕಾಶ ಹಾಜರಾಗಲು ಅವಕಾಶ ನೀಡಲಾಯಿತು.

ಏಪ್ರಿಲ್ 7, 2020 ರಂದು ನಡೆದ ಸೂಪರ್‌ಮೂನ್ ರೈಸ್ ಸಂದರ್ಭದಲ್ಲಿ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಿಂದ ಗೋಲ್ಡನ್ ಗೇಟ್ ಸೇತುವೆಯ ಬಳಿ ನಿಂತು ಫೋಟೋಗೆ ಫೋಸ್ ಕೊಟ್ಟ ನವ ದಂಪತಿ ಕ್ಯಾಮ್ ಗೊಮೆಜ್ ಮತ್ತು ಲೂಯಿಸಾ ಮೆನೆಗ್ರಿಮ್.

2020 ರ ಮಾರ್ಚ್ 20 ರಂದು ಸ್ವಿಟ್ಜರ್‌ಲ್ಯಾಂಡ್‌ನ ಕ್ರೂಜ್ಲಿಂಗೆನ್‌ನ ಕಾನ್ಸ್ಟನ್ಸ್ ಸರೋವರದ ಬಳಿ, ಜರ್ಮನ್-ಸ್ವಿಸ್ ಗಡಿಯಲ್ಲಿರುವ ಉದ್ಯಾನವನದಲ್ಲಿ ಕರೋನಾ ಭೀತಿಯಿಂದ ಅಧಿಕಾರಿಗಳು ನಿರ್ಮಿಸಿದ ಬೇಲಿಯ ಎರಡೂ ಬದಿಯಲ್ಲಿ ನಿಂತ ದಂಪತಿ ಪರಸ್ಪರ ಚುಂಬಿಸುತ್ತಿರುವ ದೃಶ್ಯ.

2020 ರ ಏಪ್ರಿಲ್ 18 ರಂದು ರಮಲ್ಲಾದ ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ವಿವಾಹ ಸಮಾರಂಭದ ಬಳಿಕ, ಪ್ಯಾಲೇಸ್ಟಿನಿಯನ್ ವರ ರಾಫೆ ಕಾಸಿಮ್ ತನ್ನ ವಧುವಿನೊಂದಿಗೆ ಮನೆಗೆ ಹೋಗಲು ಕಾರಿನಲ್ಲಿ ಕುಳಿತಾಗ ತೆಗೆದ ಚಿತ್ರ.

ಮಾರ್ಚ್ 11, 2020 ರಂದು, ಇಟಲಿಯ ನೇಪಲ್ಸ್ನಲ್ಲಿ, ದಂಪತಿಗಳು ರಕ್ಷಣಾತ್ಮಕ ಮಾಸ್ಕ್ ಧರಿಸಿ ಸನ್ ಬಾತ್ ತೆಗೆದುಕೊಳ್ಳುತ್ತಿರುವ ದೃಶ್ಯ.

wedding

wedding

ವಿವಾಹಿತ ನವವಿವಾಹಿತರು ಏಪ್ರಿಲ್ 17, 2020 ರಂದು ಕ್ಯಾಲಿಫೋರ್ನಿಯಾದ ಅನಾಹೈಮ್ನ ಪಾರ್ಕ್‌ನಲ್ಲಿ ಮದುವೆಯ ಫೋಟೋಗೆ ಪೋಸ್ ನೀಡಿದರು.

ಏಪ್ರಿಲ್ 14, 2020 ರಂದು ವಿವಾಹದ ನಂತರ, ಸ್ವಿಟ್ಜರ್ಲೆಂಡ್‌ನ ಜುರಿಚ್‌ನಲ್ಲಿರುವ ಗ್ರಾಸ್‌ಮನ್‌ಸ್ಟರ್ ಚರ್ಚ್ ಎದುರು, ಜಸ್ನಾ ಮತ್ತು ನಿಕೋಲಾ ಬೊಜೆಲ್ಲಾ ಮಾಸ್ಕ್ ಧರಿಸಿ ವಿಭಿನ್ನವಾಗಿ ಫೋಟೋಗೆ ಪೋಸ್ ನೀಡಿದರು.

ಏಪ್ರಿಲ್ 11, 2020 ರಂದು, ಇಂಡೋನೇಷ್ಯಾದ ಜಕಾರ್ತಾದ ಸ್ಥಳೀಯ ಧಾರ್ಮಿಕ ಕಚೇರಿಯಲ್ಲಿ ಮದುವೆಯಾಗುವ ಮೊದಲು ನೋವಿ ಹೆರ್ನಾಂಡೊ ಮತ್ತು ಮೆಲ್ಲಾವತಿ ಇಸ್ನಾಯರ್ ರಕ್ಷಣಾತ್ಮಕ ಮಾಸ್ಕ್ ಧರಿಸುವ ದೃಶ್ಯ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ