MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• News
• World News
• ಉದ್ದ ಕೂದಲಿನ ಮೈಕಲ್‌ ಜಾಕ್ಸನ್‌ ತಲೆಯಲ್ಲಿ ಒಂದೇ ಒಂದು ಕೂದಲಿರಲಿಲ್ಲ

ಉದ್ದ ಕೂದಲಿನ ಮೈಕಲ್‌ ಜಾಕ್ಸನ್‌ ತಲೆಯಲ್ಲಿ ಒಂದೇ ಒಂದು ಕೂದಲಿರಲಿಲ್ಲ

ಕಿಂಗ್ ಆಫ್ ಪಾಪ್  ಮೈಕೆಲ್ ಜಾಕ್ಸನ್‌ ಈ ಜಗತ್ತಿಗೆ ವಿದಾಯ ಹೇಳಿ  12  ವರ್ಷಗಳು ಕಳೆದಿವೆ.  ಜೂನ್ 25, 2009 ರಂದು ತಮ್ಮ ಲಾಸ್ ಏಂಜಲೀಸ್ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು. 50 ವರ್ಷದ ಅವರ ಸಾವಿಗೆ   ಪ್ರೊಫೊಲ್ ಎಂಬ ಔಷಧದ ಮಿತಿಮೀರಿದ ಸೇವನೆ ಕಾರಣ ಎಂದು ಹೇಳಲಾಯಿತು. ಹಾಗೇ  ಮೈಕೆಲ್ ಜಾಕ್ಸನ್  ಡ್ರಗ್ಸ್‌ ಆಡಿಕ್ಟ್‌ ಕೂಡ ಆಗಿದ್ದರು ಎಂದು  ಹೇಳಲಾಗಿದೆ. ಇದರೊಂದಿಗೆ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲೂ ಆತನ ವಿಚಾರಣೆ  ನೆಡೆದಿದೆ. ಜಾಕ್ಸನ್ ತಮ್ಮ ವೃತ್ತಿಜೀವನದ ಮೊದಲ ಕೆಲವು ವರ್ಷಗಳಲ್ಲಿ ನೂರಾರು ಕಾಸ್ಮೆಟಿಕ್ ಸರ್ಜರಿಗಳನ್ನು ಮಾಡಿಸಿಕೊಂಡಿದ್ದರು ಇದಲ್ಲದೆ, ಅವರು ಅನೇಕ ಶಾಶ್ವತ ಕಾಸ್ಮೆಟಿಕ್ ಟ್ಯಾಟೂಗಳನ್ನು ಸಹ ಹೊಂದಿದ್ದರು. ಮೈಕೆಲ್ ಜಾಕ್ಸನ್ ಅವರ ಜೀವನಕ್ಕೆ ಸಂಬಂಧಿಸಿದ ಕೆಲವು ಶಾಕಿಂಗ್‌ ವಿಷಯಗಳು ಇಲ್ಲಿವೆ.

2 Min read
Author : Suvarna News
Published : Jun 27 2021, 02:33 PM IST
Share this Photo Gallery
• FB
• TW
• Linkdin
• Whatsapp
113

1964 ರಲ್ಲಿ ಜಾಕ್ಸನ್ ಫೈವ್ ಎಂಬ ಹೆಸರಿನ ಅವರ ಫ್ಯಾಮಿಲಿ ಪಾಪ್‌ ಗ್ರುಪ್‌ಗೆ ಸೇರಿದರು.

213

ಶಿವಸೇನೆಯ ಆಹ್ವಾನದ ಮೇರೆಗೆ ಮೊದಲ ಬಾರಿಗೆ ಮುಂಬೈಗೆ ಬಂದಿದ್ದ ಈ ಸಿಂಗರ್‌ ಅನ್ನು ವಿಮಾನ ನಿಲ್ದಾಣದಲ್ಲಿ ಸೋನಾಲಿ ಬೇಂದ್ರೆ ಸ್ವಾಗತಿಸಿದರು.

313

ಮೈಕಲ್ ಜಾಕ್ಸನ್ ಹಲವು ವಿವಾದಗಳಲ್ಲಿ ಸಿಲುಕಿದ್ದರು. ಆತನ ಮೇಲೆ ಪದೇ ಪದೇ ಲೈಂಗಿಕ ಕಿರುಕುಳದ ಆರೋಪ ಹೊರಿಸಲಾಯಿತು.

413

ಅವರು 2002 ರಲ್ಲಿ ಬಾಲ್ಕನಿಯಲ್ಲಿ ಹೊರಗೆ ಮಗುವನ್ನು ನೇಣು ಹಾಕಿದಾಗ ಸಖತ್‌ ಸುದ್ದಿಯಾದರು. ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಅವರು ಎರಡು ದಿನಗಳ ಕಾಲ ಜೈಲಿನಲ್ಲಿದ್ದರು.

513

ಮೈಕಲ್ ಜಾಕ್ಸನ್ ಜೀವಂತವಾಗಿರಲು ಆಮ್ಲಜನಕ ಕೊಠಡಿಯಲ್ಲಿ ಮಲಗುತ್ತಿದ್ದರು ಎಂದು ಹೇಳಲಾಗುತ್ತದೆ.

613

'ಕಿಲ್ಲಿಂಗ್ ಮೈಕೆಲ್ ಜಾಕ್ಸನ್' ಎಂಬ ಸಾಕ್ಷ್ಯಚಿತ್ರದಲ್ಲಿ, ಪೊಲೀಸ್ ಅಧಿಕಾರಿಗಳು ಸಾವಿನ ಸಮಯದಲ್ಲಿ ಅವರ ಸ್ಥಿತಿಯ ಬಗ್ಗೆ ಬಹಳ ಆಘಾತಕಾರಿ ಬಹಿರಂಗಪಡಿಸಿದ್ದಾರೆ.

713

ಜಾಕ್ಸನ್ ಸಂಪೂರ್ಣವಾಗಿ ಬೋಳು ತಲೆಯ ಮೇಲೆ ಒಂದು ಕೂದಲು ಕೂಡ ಇರಲಿಲ್ಲ ಮತ್ತು ಬದಿಯಲ್ಲಿ ಸುಟ್ಟ ಗುರುತುಗಳು ಇದ್ದವು ಎಂದು ಲಾಸ್ ಏಂಜಲೀಸ್ ಪೊಲೀಸ್ ಇಲಾಖೆಯ ಡಿಟೆಕ್ಟಿವ್ ಸ್ಕಾಟ್ ಸ್ಮಿತ್ ಹೇಳಿದ್ದಾರೆ.

813

ವಿಪರ್ಯಾಸವೆಂದರೆ ಮೈಕೆಲ್ ಜಾಕ್ಸನ್ ತಮ್ಮ ಉದ್ದ ಕೂದಲಿಗೆ ಬಹಳ ಪ್ರಸಿದ್ಧರಾಗಿದ್ದರು. ಪಾಪ್ ಸೂಪರ್‌ಸ್ಟಾರ್ ಅವರ ತಲೆಯ ಮೇಲೆ ಒಂದೇ ಒಂದು ಕೂದಲು ಕೂಡ ಇರಲಿಲ್ಲ ಎಂಬುದು ಅವರ ಅಭಿಮಾನಿಗಳಿಗೆ ನಿಜಕ್ಕೂ ಆಘಾತಕಾರಿ ವಿಷಯವಾಗಿತ್ತು. ಅವನ ಬೋಳು ತಲೆಯ ಮೇಲೆ ಹಚ್ಚೆ ಹಾಕಿಸಲಾಗಿತ್ತು.

913

1984 ರಲ್ಲಿ ಪೆಪ್ಸಿ ಜಾಹೀರಾತಿನ ಶೂಟಿಂಗ್ ಸಮಯದಲ್ಲಿ ಅಪಘಾತದಲ್ಲಿ, ತೀವ್ರವಾಗಿ ಸುಟ್ಟುಹೋದರು ಮತ್ತು ಕೂದಲು ಇರಲಿಲ್ಲ. ದೀರ್ಘಕಾಲದವರೆಗೆ ಚಿಕಿತ್ಸೆ ನೀಡಲಾಯಿತು. ಮೈಕಲ್ ಜಾಕ್ಸನ್ ಶೋಗಳಲ್ಲಿ ವಿಗ್ ಧರಿಸುತ್ತಿದ್ದರು.

1013

ನಿದ್ರಾಹೀನತೆಯಿಂದ ಬಳಲುತ್ತಿದ್ದ ಜಾಕ್ಸನ್‌ ಸ್ವತಃ ಚುಚ್ಚುಮದ್ದನ್ನು ತೆಗೆದುಕೊಳ್ಳುತ್ತಿದ್ದರು, ಅವರ ತೋಳಿನ ಮೇಲೆ ಇದರ ಕಲೆಗಳು ಇದ್ದವು.

1113

ಜಾಕ್ಸನ್ ತಮ್ಮ ವೃತ್ತಿಜೀವನದ ಮೊದಲ ಕೆಲವು ವರ್ಷಗಳಲ್ಲಿ ನೂರಾರು ಕಾಸ್ಮೆಟಿಕ್ ಸರ್ಜರಿಗಳನ್ನು ಹೊಂದಿದ್ದರು. ಇದಲ್ಲದೆ, ಅನೇಕ ಶಾಶ್ವತ ಕಾಸ್ಮೆಟಿಕ್ ಟ್ಯಾಟೂಗಳನ್ನು ಸಹ ಮಾಡಿಕೊಂಡಿದ್ದರು. ತುಟಿಗಳ ಕೆಳಗೆ ಗುಲಾಬಿ ಬಣ್ಣದ ಲೈನರ್ ಅದರಲ್ಲಿ ಒಂದು.

1213

ಕೈ, ಕುತ್ತಿಗೆ ಮತ್ತು ಮಣಿಕಟ್ಟಿನ ಮೇಲೆ ಸರ್ಜರಿಗಳ ಕೆಲವು ಗುರುತುಗಳು  ಸಹ ಕಾಣಬಹುದಾಗಿತ್ತು.

1313

ಸರ್ಜರಿ ಸಮಯದಲ್ಲಿ ರೋಗಿಗೆ ನೀಡಲಾಗುವ ಅರಿವಳಿಕೆ ಮಿತಿಮೀರಿದ ಸೇವನೆಯಿಂದ ಮೈಕೆಲ್ ಜಾಕ್ಸನ್ ನಿಧನರಾದರು. ಅವರ ವೈಯಕ್ತಿಕ ವೈದ್ಯ ಕಾನ್ರಾಡ್ ಮುರ್ರೆ ಈ ಔಷಧಿಯನ್ನು ನೀಡಿದ ಕಾರಣ ಅವರಿಗೆ 4 ವರ್ಷಗಳ ಕಾಲ ಜೈಲು ಶಿಕ್ಷೆಯಾಯಿತು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Suvarna News

Latest Videos
Recommended Stories
Recommended image1
ದಾಖಲೆ ಮಾಡಿದ ಉತ್ತರ ಕನ್ನಡದ ಅಪರೂಪದ ರಾಜಕಾರಣಿ, ರಾಮಕೃಷ್ಣ ಹೆಗಡೆ ಮೊಮ್ಮಗ ಶಶಿಭೂಷಣ್‌ ಹೆಗಡೆ!
Recommended image2
Dina Semte: ಇಸ್ರೇಲ್‌ನಲ್ಲಿ ಮೋದಿ ಸ್ವಾಗತಕ್ಕೆ ಹಾಡಿದ ಮಣಿಪುರದ ಅಂಧ ಗಾಯಕಿ! ಸ್ಪೂರ್ತಿದಾಯಕ ಕಥೆ ಇಲ್ಲಿದೆ
Recommended image3
PM Modi Israel visit: ಭಾರತ-ಇಸ್ರೇಲ್‌ನ ಈ ಒಪ್ಪಂದಿಂದ ಪಾಕಿಸ್ತಾನಕ್ಕೆ ನಡುಕ, ಮುಸ್ಲಿಂ ರಾಷ್ಟ್ರಗಳ ವಿರುದ್ಧದ ಪಿತೂರಿ ಎಂದ ಪಾಕ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved