ಫೋರ್ಬ್ಸ್ ಲಿಸ್ಟ್‌ನಲ್ಲಿ ಅಮೆರಿಕದ ಸುಂದರಿ..! ಈ ರೂಪದರ್ಶಿ ಬಿಲಿಯನೇರ್
ತನ್ನ ತಂಗಿ ಕೈಲಿ ಜೆನ್ನರ್ ಫೋರ್ಬ್ಸ್‌ನಿಂದ ಬಿದ್ದ ಮರು ವರ್ಷದಲ್ಲೇ ಅಕ್ಕ ಕಿಮ್ ಕರ್ದಾಶಿಯಾನ್ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಟೆಲಿವಿಷನ್ ತಾರೆ, ಪ್ರಭಾವಶಾಲಿ ಬ್ಯುಸಿನೆಸ್ ಐಕಾನ್ ಕಿಮ್ ಕರ್ದಾಶಿಯಾನ್ ಅಧಿಕೃತವಾಗಿ ಬಿಲಿಯನೇರ್ ಆಗಿದ್ದಾರೆ.

ಫೋರ್ಬ್ಸ್‌ನ ಅಂದಾಜಿನ ಪ್ರಕಾರ, ತನ್ನ ತಂಗಿ ಕೈಲೀ ಜೆನ್ನರ್ ಅದರಿಂದ ಹೊರಬಿದ್ದ ಒಂದು ವರ್ಷದ ನಂತರದಲ್ಲಿಯೇ ವಿಶೇಷ ಜಾಗತಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಈಕೆ.

ಕಾರ್ದಶಿಯಾನ್ ವೆಸ್ಟ್ ಅವರ ಹಣವು ಟಿವಿ ಆದಾಯ ಮತ್ತು ಜಾಹೀರಾತು ವ್ಯವಹಾರಗಳಿಂದ ಬಂದಿದೆ ಎಂದು ಹೇಳಲಾಗಿದೆ.

ಅಕ್ಟೋಬರ್‌ನಿಂದ ಈ ನಟಿಯ ಸಂಪತ್ತು 200 ಮಿಲಿಯನ್‌ಗಿಂತಲೂ ಹೆಚ್ಚಾಗಿದೆ ಎಂದು ಫೋರ್ಬ್ಸ್ ಅಂದಾಜು ಮಾಡಿದೆ.

ಕಳೆದ ವರ್ಷ 780 ದಶಲಕ್ಷ ಮೌಲ್ಯ ಹೊಂದಿದ್ದ ನಟಿಯ ಆಸ್ತಿ ಈಗ 1 ಬಿಲಿಯನ್‌ಗೆ ತಲುಪಿದೆ.

ಕೆಕೆಡಬ್ಲ್ಯೂ ಬ್ಯೂಟಿ 2017 ರಲ್ಲಿ ಪ್ರಾರಂಭಿಸಲಾಯಿತು. ಆಗಾಗ ತನ್ನ ನಾಲ್ಕು ಪ್ರಸಿದ್ಧ ಸಹೋದರಿಯರ ಸಹಭಾಗಿತ್ವದಲ್ಲಿ ಸೌಂದರ್ಯವರ್ಧಕ ಉತ್ಪನ್ನಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹೆಚ್ಚು ಪ್ರಚಾರ ಮಾಡುತ್ತಿದ್ದರು ಈಕೆ.

ಕರ್ದಾಶಿಯಾನ್ 69.7 ಮಿಲಿಯನ್ ಟ್ವಿಟ್ಟರ್ ಫಾಲೋವರ್ಸ್ ಮತ್ತು 213 ಮಿಲಿಯನ್ ಇನ್ಸ್ಟಾಗ್ರಾಮ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

ಕರ್ದಾಶಿಯನ್ ಕುಟುಂಬದ ಕಿರಿಯ ಸದಸ್ಯೆ ಜೆನ್ನರ್ 2020 ರಲ್ಲಿ ಫೋರ್ಬ್ಸ್ ಶ್ರೇಯಾಂಕದಿಂದ ಹೊರಬಿದ್ದಿದ್ದರು.

23 ವರ್ಷದ ಈಕೆ ತಮ್ಮ ಸೌಂದರ್ಯವರ್ಧಕ ವ್ಯವಹಾರದ ಗಾತ್ರವನ್ನು ಹೆಚ್ಚಿಸುತ್ತಿದ್ದಾರೆ ಎನ್ನಲಾಗಿದೆ.

2019 ರಲ್ಲಿ 21 ನೇ ವಯಸ್ಸಿನಲ್ಲಿ ವಿಶ್ವದ ಅತ್ಯಂತ ಕಿರಿಯ ಸ್ವಯಂ ನಿರ್ಮಿತ ಬಿಲಿಯನೇರ್ ಆಗಿ ಆಯ್ಕೆಯಾಗಿದ್ದರು ಈಕೆ

ಇವರು ಸೋಷಿಯಲ್ ಮೀಡಿಯಾದಲ್ಲಿಯೂ ಸಖತ್ ಆಕ್ಟಿವ್

ಇವರು ಸೋಷಿಯಲ್ ಮೀಡಿಯಾದಲ್ಲಿಯೂ ಸಖತ್ ಆಕ್ಟಿವ್