ಇದು ಈರುಳ್ಳಿ ಸಿಪ್ಪೆಯಲ್ಲ, ಜೀವಂತವಾಗಿ ಚರ್ಮ ಸುಲಿದ ಪ್ರಾಣಿಗಳು: ರಹಸ್ಯ ಕ್ಯಾಮರಾದಲ್ಲಿ ಸೆರೆ!

First Published 8, Jul 2020, 6:22 PM

ವಿಶ್ವದೆಲ್ಲೆಡೆ ಕೊರೋನಾದಂತಹ ಮಹಾಮಾರಿ ಹಬ್ಬಿಕೊಂಡಿದೆ. ಈ ಜೀವ ಹಾನಿ ವೈರಸ್‌ನಿಂದಾಗಿ ಜನರೆಲ್ಲಾಚಿಂತೆಗೀಡಾಗಿದ್ದಾರೆ. ಹೀಗಿರುವಾಗ ಕಾಡು ಪ್ರಾಣಿಗಳಿಂದ ದೂರವಿರುವಂತೆ ಜನರ ಬಳಿ ಮನವಿ ಮಾಡಿಕೊಳ್ಳಲಾಗುತ್ತಿದೆ. ಇತ್ತೀಚೆಗಷ್ಟೇ ಚೀನಾದಲ್ಲಿ ಪ್ಲೇಗ್‌ ಹರಡಿರುವ ಸುದ್ದಿ ಜನರನ್ನು ಮತ್ತಷ್ಟು ಕಂಗಾಲುಗೊಳಿಸಿದೆ. ಇವೆಲ್ಲದರ ನಡುವೆ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಸೀಕ್ರೆಟ್ ಫೂಟೆಜ್ ಒಂದು ಶೇರ್ ಮಾಡಿಕೊಳ್ಲಲಾಗುತ್ತದೆ.  ಈ ವಿಡಿಯೋದಲ್ಲಿ ಟ್ರಕ್‌ ಒಂದರಲ್ಲಿ ಸಾವಿರಾರು ಮೃತ ನರಿ ಹಾಗೂ ನಾಯಿಗಳ ಚರ್ಮ ಸುಲಿದ ದೇಹ ಕಂಡು ಬಂದಿದೆ. ಈ ಪ್ರಾಣಿಗಳನ್ನು ಜೀವಂತವಾಗಿದ್ದಾಗಲೇ ಮೊದಲು ಕಬ್ಬಿಣದ ರಾಡ್‌ಗಳಲ್ಲಿ ಹೊಡೆದು ಬಳಿಕ ಚರ್ಮ ಸುಲಿಯಲಾಗಿದೆ. ಈ ದೃಶ್ಯಾವಳಿಗಳನ್ನು HSI ಇನ್ವೆಸ್ಟಿಗೇಟರ್ಸ್ ರೆಕಾರ್ಡ್ ಮಾಡಿ ವಿಶ್ವದೆದುರು ಇಟ್ಟಿದ್ದಾರೆ. ಆದರೆ ಇದು ಎಲ್ಲಿ ನಡೆದ ಘಟನೆ ಎಂಬುವುದು ಈವರೆಗೂ ಸ್ಪಷ್ಟವಾಗಿಲ್ಲ. ಆದರೆ ಏಷ್ಯಾದಲ್ಲಿ ಹೆಚ್ಚುತ್ತಿರುವ ಬಟ್ಟೆಗಳಿಗಾಗಿ ಇವುಗಳ ಚರ್ಮ ಸುಲಿಯಲಾಗುತ್ತಿದೆ ಎನ್ನಲಾಗಿದೆ.

ಸದ್ಯ ವೈರಲ್ ಆದ ದೃಶ್ಯಗಳಲ್ಲಿ ಸತ್ತು ಬಿದ್ದ ಸಾವಿರಾರು ನರಿಗಳು ಇವೆ. ಇವುಗಳನ್ನು ಚರ್ಮಕ್ಕಾಗಿ ಸಾಯಿಸಲಾಗಿದೆ. ಹ್ಯೂಮನ್ ಸೊಸೈಟಿ ಇಂಟರ್‌ ನ್ಯಾಷನಲ್ ಇದರ ಸೀಕ್ರೆಟ್ ವಿಡಿಯೋ ರೆಕಾರ್ಡ್ ಮಾಡಿದೆ.

ಈ ವಿಡಿಯೋದಲ್ಲಿ ಒಂದೇ ಸ್ಥಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮೃತಪಟ್ಟ ನರಿಗಳಿವೆ. ಇವುಗಳಲ್ಲಿ ರೆಕಾನ್ ಡಾಕ್ಸ್ ಕೂಡಾ ಇವೆ ಎನ್ನಲಾಗಿದೆ. ಇವೆಲ್ಲದರ ಚರ್ಮ ಸುಲಿಯಲಾಗಿದೆ.

ಇದಾದ ಬಳಿಕ ಈ ಮೃತ ಪ್ರಾಣಿಗಳನ್ನು ಟ್ರಕ್‌ಗೆ ತುಂಬಿಸಿ ಕೊಂಡೊಯ್ಯಲಾಗುತ್ತದೆ. ಹ್ಯೂಮನ್ ಸೊಸೈಟಿ ಇಂಟರ್‌ ನ್ಯಾಷನಲ್ ಏಷ್ಯಾದ ಚರ್ಮ ಉತ್ಪಾದಿಸುವ ಕಾರ್ಖಾನೆಯಲ್ಲಿ ಶೂಟ್ ಮಾಡಲಾಗಿದೆ ಎನ್ನಲಾಗಿದೆ. ಇಲ್ಲಿಂದ ಈ ಚರ್ಮವನ್ನು ಲಂಡನ್‌ನಲ್ಲಿ ಮಾರಾಟ ಮಾಡಲಾಗುತ್ತದೆ.

ಸೀಕ್ರೆಟ್ ವಿಡಿಯೋದಲ್ಲಿ ಫ್ಯಾಕ್ಟರಿಯೊಳಗಿನ ಭಯಾನಕ ದೃಶ್ಯಗಳೂ ಇವೆ. ಇದರಲ್ಲಿ ವ್ಯಕ್ತಿಯೊಬ್ಬ ರಕೂನ್ ನಾಯಿಯನ್ನು ಕಬ್ಬಿಣದ ರಾಡ್‌ನಿಂದ ಹೊಡೆಯು ದೃಶ್ಯವೂ ಇದೆ.

ನಾಯಿ ಬಾಯಿಯಿಂದ ರಕ್ತ ಬರುವವರೆಗೂ ಆ ವ್ಯಕ್ತಿ ರಾಡ್‌ನಿಂದ ನಾಯಿಗೆ ಹೊಡೆದಿದ್ದಾನೆ. ಬಳಿಕ ನಾಯಿಯ ಚರ್ಮ ಸೀಳಿಸಿದ್ದಾರೆ.

ಇನ್ನು ಯಾವ ಫಾರ್ಮ್‌ನಲ್ಲಿ ಈ ಪ್ರಾಣಿಗಳನ್ನು ಇರಿಸಲಾಗಿದೆಯೋ ಅಲ್ಲಿನ ಸ್ಥಿತಿಯೂ ಬಹಳ ಕೆಟ್ಟದಾಗಿದೆ. ಚಿಕ್ಕ ಪುಟ್ಟ ಪಂಜರಗಳಲ್ಲಿ ಇವುಗಳನ್ನು ತುಂಬಿಸಿಡಲಾಗಿದೆ. ಆ ಪಂಜರಗಳು ಗಲೀಜಾಗಿವೆ. ಅಲ್ಲದೇ ಪಂಜರದೊಳಗೆ ಪ್ರಾಣಿಗಳಿಗೆ ಅಲುಗಾಡಲೂ ಸಾಧ್ಯವಾಗುವಷ್ಟೂ ಸ್ಥಳ ಇಲ್ಲ.

ಇಂತಹ ಪರಿಸ್ಥಿತಿಯಲ್ಲಿ ಪ್ರಾಣಿಗಳ ಸ್ಥಿತಿ ಹದಗೆಡುತ್ತದೆ. ಹೀಗಾಗಿ ಅವುಗಳನ್ನು ಸಾಯಿಸಲು ಹೆಚ್ಚು ಕಷ್ಟವಾಗುವುದಿಲ್ಲ.

ಇನ್ನು ಒಂದು ವರ್ಷದ ನರಿಗಳನ್ನು ಚರ್ಮಕ್ಕಾಗಿ ಸಾಯಿಸಲಾಗುತ್ತದೆ.

ಇಲ್ಲಿನ ದೃಶ್ಯಗಳು ಭಯಾನಕವಾಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸಿದೆ.

ರಹಸ್ಯ ಕ್ಯಾಮರಾಗಳ ಮೂಲಕ ಈ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ.

ಪಂಜರದಲ್ಲಿರುವ ಪ್ರಾಣಿಗಳಿಗೆ ತಿನ್ನಲು ಸರಿಯಾದ ಆಹಾರವನ್ನೂ ಕೊಡುವುದಿಲ್ಲ. ಹೀಗಾಗಿ ಪ್ರಾಣಿಗಳು ತಮ್ಮದೇ ಶೌಚ ತಿನ್ನುವ ದೃಶ್ಯಗಳೂ ಇವೆ.

ಇನ್ನು ಕೆಲ ನರಿಗಳ ಚರ್ಮ ಜೀವವಿರುವಾಗಲೇ ಸೀಳಲಾಗಿದೆ.

ಪ್ರಾಣಿಗಳನ್ನು ಇಷ್ಟು ಕ್ರೂರವಾಗಿ ನಡೆಸಿಕೊಳ್ಳುತ್ತಾರೆಂದು ಊಹಿಸಲೂ ಸಾಧ್ಯವಿಲ್ಲ ಎಂಬುವುದು ಜನರ ಮಾತಾಗಿದೆ.

ಅಲ್ಲದೇ ಇಂತಹ ಕ್ರೌರ್ಯ ನಡೆಸುವವರನ್ನು ಶೀಘ್ರದಲ್ಲೇ ಪತ್ತೆ ಹಚ್ಚಿ ಕಠಿಣ ಶಿಕ್ಷೆ ಕೊಡಬೇಕೆಂಬ ಕೂಗು ಕೂಡಾ ಕೇಳಿ ಬಂದಿದೆ.

loader