ದುಬಾರಿ ಮದ್ಯ, ಯುವತಿಯರೊಂದಿಗೆ ಮೋಜು: ಇದು ಕಿಮ್ ಐಷಾರಾಮಿ ರೈಲು!

First Published 28, Apr 2020, 3:21 PM

ಇಡೀ ವಿಶ್ವದ ಗಮನ ಸದ್ಯ ಕೊರೋನಾ ನಿಯಂತ್ರಿಸುವುದು ಹೇಗೆ ಎಂಬ ಮೇಲಿದೆ. ಹೀಗಿರುವಾಗ ಅಚಾನಕ್ಕಾಗಿ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಉತ್ತರ ಕೊರಯಾ ಸರ್ವಾಧಿಕಾರಿ ಆರೋಗ್ಯ ಗಂಭೀರವವಾಗಿದೆ ಎಂಬ ವರದಿ ಬಂದಿದೆ. ಕೆಲ ಮಾಧ್ಯಮಗಳಲ್ಲಿ ಕಿಮ್ ಮೆದುಳು ನಿಷ್ಕ್ರಿಯವಾಗಿದೆ ಎಂಬ ವರದಿಗಳೂ ಪ್ರಸಾರವಾಗಿವೆ. ಚೀನಾ ಮಾಧ್ಯಮಗಳು ಕಿಮ್‌ಗೆ ಕೊರೋನಾ ಅಂಟಿದೆ ಎಂಬ ಸುದ್ದಿ ಬಿತ್ತರವಾಗಿದೆ. ಹಿಇದ್ದರೂ ಇದರ ಅಸಲಿಯತ್ತೇನು ಎಂಬುವುದು ಈವರೆಗೂ ತಿಳಿದು ಬಂದಿಲ್ಲ. ಅತ್ತ ಶತ್ರು ರಾಷ್ಟ್ರ ಕಿಮ್ ಚೆನ್ನಾಗಿದ್ದಾರೆ ಎಂದು ಹೇಳಿದೆ. ಇಂತಹ ಗೊಂದಲದ ಸ್ಥಿತಿಯಲ್ಲಿ ಅಮೆರಿಕಾ ಕಿಮ್‌ರನ್ನು ಟ್ರ್ಯಾಕ್ ಮಾಡಲು ಅವರ ರೈಲಿನ ಮೇಲೆ ಸ್ಯಾಟಲೈಟ್‌ ಮೂಲಕ ನಿಗಾ ಇಟ್ಟಿದೆ. ಈ ರೈಲಿನ ಮೂಲಕವೇ ಕಿಮ್ ಇಡೀ ಉತ್ತರ ಕೊರಿಯಾದಲ್ಲಿ ಪ್ರಯಾಣಿಸುವುದು. ಇದು ಮಾಮೂಲಿ ರೈಲು ಅಲ್ಲ, ಇದರೊಳಗೆ ಎಲ್ಲಾ ಸೌಲಭ್ಯಗಳೂ ಇವೆ. ದುಬಾರಿ ಮದ್ಯದಿಂದ ಹಿಡಿದು ಸುಂದರ ಯುವತಿಯರು ಹೀಗೆ ಎಲ್ಲಾ ಐಷಾರಾಮಿ ಸೌಲಭ್ಯಗಳುಳ್ಳ ರೈಲಿನ ಒಂದು ನೋಟ!

ಇತಿಹಾಸದಲ್ಲಿ ಅನೇಕ ಸರ್ವಾಧಿಕಾರಿಗಳ ಬಂದು ಹೋಗಿದ್ದಾರೆ, ಪ್ರತಿಯೊಬ್ಬರಿಗೂ ವಿಚಿತ್ರ ಹುಚ್ಚು ಇರುತ್ತದೆ. ಆದರೆ ಹಿಟ್ಲರ್‌ನಿಂದ ಇಂದಿನ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ನಲ್ಲಿರುವ ಸಾಮ್ಯತೆ ಎಂದರೆ, ಐಷಾರಾಮಿ ರೈಲಿನ ಒಡೆತನ.

ಕಿಮ್‌ ಜಾಂಗ್‌ನನ್ನು ವಿಶ್ವದ ಶಕ್ತಿಶಾಲಿ ಹಾಗೂ ಹುಚ್ಚುದೊರೆಯಾಗಿ ನೋಡಲಾಗುತ್ತದೆ. ಕಿಮ್ ಯಾವತ್ತೂ ಖಾಕಿ ಬಣ್ಣದ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಎರಡು ಇಂಜಿನ್‌ಗಳಿಂದ ಓಡುವ ಈ ರೈಲು ಚಲಿಸುವ ಹಳಿಯಲ್ಲಿ ಏರಾವ ರೈಲುಗಳೂ ಪ್ರಯಾಣಿಸುವುದಿಲ್ಲ.

ಇತ್ತೀಚೆಗಷ್ಟೇ ಕಿಮ್ ಸಾವನ್ನಪ್ಪಿದ್ದಾರೆಂಬ ಸುದ್ದಿ ವರದಿಯಾಗಿತ್ತು. ಇದಧಾ ಬಳಿಕ ಅಮೆರಿಕ ಕಿಮ್‌ರ ಈ ಸ್ಪೆಷನ್ ರೈಲಿನ ಮೇಲೆ ಉಪಗ್ರಹದ ಮೂಲಕ ಕಣ್ಣಿಟ್ಟಿತ್ತು.

ಕಿಮ್‌ ಪ್ರಯಾಣಿಸುವ ಈ ಐಷಾರಾಮಿ ರೈಲಿನಲ್ಲಿ 20ಕ್ಕೂ ಅಧಿಕ ಬೋಗಿಗಳಿವೆ. ಅಲ್ಲದೇ ಪ್ರತಿ ಬೋಗಿಯಲ್ಲೂ ಕೋರಲ್ ಪಿಂಕ್ ಬಣ್ಣದ ಸೋಫಾಗಳಿವೆ. ಅಲ್ಲದೇ ಪ್ರತಿ ಬೋಗಿಯಲ್ಲೂ ಕಾನ್ಫರೆನ್ಸ್ ಹಾಲ್ ಹಾಗೂ ಸ್ಯಾಟಲೈಟ್‌ ಟಿವಿಗಳಿವೆ.

ಈ ರೈಲಿನಲ್ಲಿ ಉತ್ಕೃಷ್ಟ ಆಹಾರ ಬಡಿಸಲಾಗುತ್ತದೆ. ರುಚಿ ರುಚಿಯಾದ ತಿನಿಸುಗಳು ಹಾಗೂ ಮದ್ಯ ತಪ್ಪದೇ ಇರುತ್ತದೆ.

ಆದರೆ ಈ ರೈಲಿನ ಮತ್ತೊಂದು ವಿಶೇಷತೆ ಎಂದರೆ ಇದರಲ್ಲಿರುವ ಯುವತಿಯರು. ಕಿಮ್ ಈ ರೈಲಿನಲ್ಲಿ ಕೇವಲ ಹೆಣ್ಮಕ್ಕಳನ್ನಷ್ಟೇ ಭರ್ತ ಮಾಡುತ್ತಾನೆ. ಇವರನ್ನು ಗಿಪ್ಪೀಊಂಜಾ ಎಂದು ಕರೆಯುತ್ತಾರೆ.

ಇಲ್ಲಿ ನೇಮಕವಾಗಬೇಕಾದರೆ ಹೆಣ್ಮಕ್ಕಳಿಗೆ ಕೆಲ ಷರತ್ತುಗಳಿವೆ. ಕಿಮ್ ಕೇವಲ ಸುಂದರ ಯುವತಿಯರಿಗಷ್ಟೇ ರೈಲಿನಲ್ಲಿ ಕೆಲಸಕ್ಕಿಡುತ್ತಾರೆ.

ಇನ್ನು ಕೆಲಸಕ್ಕೆ ಸೇರಿಸೋ ಮುನ್ನ ಹೆಣ್ಮಕ್ಕಳ ಕನ್ಯತ್ವ ಪರೀಕ್ಷೆಯೂ ನಡೆಯುತ್ತದೆ. ಕನ್ಯತ್ವ ಕಳೆದುಕೊಳ್ಳದ ಹೆಣ್ಮಕ್ಕಳಿಗಷ್ಟೇ ಇಲ್ಲಿ ನೌಕರಿ ಸಿಗೋದು.

ಈ ಯುವತಿಯರು ಸರ್ವಾಧಿಕಾರಿಯ ಎಲ್ಲಾ ಅಗತ್ಯಗಳನ್ನು ಪೂರೈಸುತ್ತಾರೆ. ಇವರು ಕಿಮ್‌ನ ಪ್ಲೆಜರ್ ಬ್ರಿಗೇಡ್‌ನ ಭಾಗವಾಗಿರುತ್ತಾರೆ. ಇವರಲ್ಲಿ ಯಾರೂ ಕೂಡಾ ಬೇರೆ ಪುರುಷರೊಂದಿಗೆ ಸಂಬಂಧವಿಟ್ಟುಕೊಳ್ಳುವಂತಿಲ್ಲ.

ಕಿಮ್ ಇದೇ ರೈಲಿನಲ್ಲಿ ರಷ್ಯಾ, ವಿಯೆಟ್ನಾಂ ಹಾಗೂ ಚೀನಾ ಪ್ರಯಾಣ ಮಾಡಿದ್ದಾರೆ. ರೈಲಿನ ಮುಂಬದಿ ಹಾಗೂ ಹಿಂಬದಿಯಲ್ಲಿ ಇಬ್ಬರು ಬಾಡಿಗಾರ್ಡ್ಸ್‌ ಇರುತ್ತಾರೆ.

ರೈಲಿನ ಭದ್ರತೆಗಾಗಿ ಕಿಮ್ ಅನೇಕ ರೀತಿಯ ವ್ಯವಸ್ಥೆ ಮಾಡಿದ್ದಾರೆ. ಇದು ಚಲಿಸಲು ಹಲವಾರು ಹಾದಿಗಳೂ ಇವೆ.

ಕಿಮ್ ಯಾವ ಹಾದಿಯಿಂದ ಪ್ರಯಾಣಿಸುತ್ತಾರೆ ಎಂಬುವುದು ಯಾವತ್ತೂ ಫೈನಲ್ ಆಗಿರುವುದಿಲ್ಲ. ಅದು ಅಂತಿಮ ಕ್ಷಣದಲ್ಲಿ ನಿರ್ಧಾರವಾಗುತ್ತದೆ.

loader