ಸಲಿಂಗಿ ಹೋರಾಟಗಾರ ಗೌತಮ್‌ಗೆ ಒಲಿದ US ಉನ್ನತ ಹುದ್ದೆ!

First Published Dec 23, 2020, 7:22 PM IST

ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡೆನ್ ಜನವರಿಯಲ್ಲಿ ಅಧಿಕಾರ ವಹಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದು ಅವರ ಆಪ್ತ ವಲಯದಲ್ಲಿ ಇನ್ನಿಬ್ಬರು ಭಾರತೀಯ ಮೂಲದ ಅಮೆರಿಕನ್ನರ ಹೆಸರು ಕೇಳಿಬರುತ್ತಿದೆ. ಅಷ್ಟಕ್ಕೂ ಅವರಾರು? ಇಲ್ಲಿದೆ ವಿವರ

ಅಮೆರಿಕದಲ್ಲಿ ಭಾರತೀಯ ಸಂಜಾತೆ ಕಮಲಾ ಹ್ಯಾರೀಸ್ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದೇ, ಆಗಿದ್ದು ಭಾರತೀಯ ಮೂಲದವರಿಗೆ ಜಾಕ್‌ಪಾಟ್ ಹೊಡೆಯುತ್ತಿದೆ.

ಈಗಾಗಲೇ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅನೇಕ ಭಾರತೀಯ ಮೂಲದವರಿಗೆ ಉನ್ನತ ಹುದ್ದೆಯನ್ನು ನೀಡಿದ್ದಾರೆ. ಇದೀಗ ಮತ್ತಿಬ್ಬರು ಭಾರತೀಯ-ಅಮೆರಿಕನ್ನರು ಅತ್ಯುನ್ನತ ಹುದ್ದೆಗಾಗಿ ಆಯ್ಕೆ ಮಾಡಲಾಗಿದೆ.

ದೀರ್ಘಕಾಲದ ಸಹವರ್ತಿ ವಿನಯ್ ರೆಡ್ಡಿ ಅವರನ್ನು ಬೈಡೆನ್ ತಮ್ಮ ಭಾಷಣ ಬರಹಗಾರ ಹುದ್ದೆಗೆ ಸೂಚಿಸಿದ್ದಾರೆ.‌

ಈ ಹಿಂದೆ ಶ್ವೇತಭವನದಲ್ಲಿ ಸಮುದಾಯದ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಗೌತಮ್ ರಾಘವನ್ ಅವರನ್ನು ಅಧ್ಯಕ್ಷರ ಸಿಬ್ಬಂದಿ ಕಚೇರಿಯ ಉಪ ನಿರ್ದೇಶಕರನ್ನಾಗಿ ನೇಮಕ ಮಾಡಲು ಸೂಚಿಸಿದ್ದಾರೆ.

ವಿನಯ್ ರೆಡ್ಡಿ ಮತ್ತು ಗೌತಮ್ ರಾಘವನ್ ಅವರ ನೇಮಕಾತಿಯು ಅಧ್ಯಕ್ಷ ಜೋ ಬೈಡೆನ್ ಮತ್ತು ಉಪಾಧ್ಯಕ್ಷರಾಗಿ ಚುನಾಯಿತರಾದ ಕಮಲಾ ಹ್ಯಾರಿಸ್ ಸೂಚಿಸಿರುವ ಇತರೆ ನಾಲ್ಕು ಹಿರಿಯ ಶ್ವೇತಭವನದ ಸಿಬ್ಬಂದಿ ನೇಮಕಾತಿಗಳ ಘೋಷಣೆಯೊಂದಿಗೆ ಪ್ರಕಟಗೊಳ್ಳಲಿದೆ.

ಗೌತಮ್ ರಾಘವನ್, ಬೈಡೆನ್-ಹ್ಯಾರಿಸ್ ಪರಿವರ್ತನೆಯ ಅಧ್ಯಕ್ಷೀಯ ನೇಮಕಾತಿಗಳ ಉಪ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು ಅವರು ಕಾಂಗ್ರೆಸ್ಸಿನ ಪ್ರೋಗ್ರೆಸ್ಸಿವ್ ಕಾಕಸ್‌ ಅಧ್ಯಕ್ಷರಾದ ಭಾರತೀಯ-ಅಮೆರಿಕನ್ ಕಾಂಗ್ರೆಸ್ ವುಮೆನ್ ಪ್ರಮೀಲಾ ಜಯಪಾಲ್ ಅವರಿಗೆ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.

ರಾಘವನ್ ಅವರು ಬೈಡೆನ್ ಫೌಂಡೇಶನ್‌ನ ಸಲಹೆಗಾರರಾಗಿ ಮತ್ತು ಗಿಲ್ ಫೌಂಡೇಶನ್‌ನ ನೀತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು, ಇದು LGBTಕ್ಯೂ ಸಮಾನತೆಯ ಕಾರಣಕ್ಕಾಗಿ ಮೀಸಲಾಗಿರುವ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಖಾಸಗಿ ಸಂಸ್ಥೆಗಳಲ್ಲಿ ಒಂದಾಗಿದೆ.

ಒಬಾಮಾ ಬೈಡೆನ್ ಆಡಳಿತದ ಸಮಯದಲ್ಲಿ ಗೌತಮ್ ರಾಘವನ್ ಶ್ವೇತಭವನದಲ್ಲಿ LGBT ಸಮುದಾಯ ಮತ್ತು ಏಷ್ಯನ್ ಅಮೇರಿಕನ್ ಮತ್ತು ಪೆಸಿಫಿಕ್ ಐಲ್ಯಾಂಡರ್ ಸಮುದಾಯದ ಸಂಬಂಧಿಯಾಗಿ ಮತ್ತು ಯುಎಸ್ ರಕ್ಷಣಾ ಇಲಾಖೆಯ ವೈಟ್ ಹೌಸ್ ಸಂಪರ್ಕ ಕಚೇರಿಯಲ್ಲಿ ಮತ್ತು ರಿಟ್ರೀಚ್ ಲೀಡ್ ಆಗಿ ಸೇವೆ ಸಲ್ಲಿಸಿದ್ದರು.

ರಾಘವನ್ ಭಾರತದಲ್ಲಿ ಜನಿಸಿದವರು. ಹಾಗಾಗಿ ಅಮೇರಿಕಾಕ್ಕೆ ಮೊದಲ ತಲೆಮಾರಿನ ವಲಸೆಗಾರ. ಅಮೇರಿಕಾದ ಸಿಯಾಟಲ್‌ನಲ್ಲಿ ಬೆಳೆದರು ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಸದ್ಯ ಸಂಗಾತಿ ಮತ್ತು ಮಗಳೊಂದಿಗೆ ವಾಷಿಂಗ್ಟನ್ ಡಿ.ಸಿ.ಯಲ್ಲಿ ವಾಸಿಸುತ್ತಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?