ಕೋಲಿಗ್‌ನೊಂದಿಗೆ ಮಂಚ ಏರಿದ್ಲು..ನಾಚಿಕೆ ಬಿಟ್ಟು ಗಂಡನಿಗೂ ಹೇಳಿದ್ಲು!
ಮಾಸ್ಕೋ(ಡಿ. 29) ತನ್ನ ಸಹೋದ್ಯೋಗಿಯೊಂದಿಗೆ ಹಾಸಿಗೆ ಹಂಚಿಕೊಂಡ ವಿಷಯವನ್ನು ಮಹಿಳೆ ತನ್ನ ಪತಿಗೆ ಹೇಳಿದ್ದಾಳೆ. ಇದರಿಂದ ನೊಂದ ಪತಿ ಆರು ವರ್ಷದ ಮಗ ಹಾಗೂ ಒಂದೂವರೆ ವರ್ಷದ ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತನ್ನ ಸಹೋದ್ಯೋಗಿಗಳೊಂದಿಗೆ ಪಾರ್ಟಿ ಮಾಡುತ್ತಿದ್ದ 31 ವರ್ಷದ ಪತ್ನಿ ಗಾಲಿಯಾ. ಪತಿ ಎಷ್ಟು ಕರೆ ಮಾಡಿದರೂ ರೆಸ್ಪಾಂಡ್ ಮಾಡಿಲ್ಲ. ಬೆಳಗ್ಗೆ ಮನೆಗೆ ಬಂದಾಗ ಸಹೋದ್ಯೋಗಿಯೊಂದಿಗೆ ಕಾಲ ಕಳೆದ ವಿಷಯ ತಿಳಿಸಿದ್ದಾಳೆ.

ಇದನ್ನು ಹೇಳುವ ಧೈರ್ಯ ಈ ಮೊದಲು ಇರಲಿಲ್ಲವೆಂದೂ ತಪ್ಪೊಪ್ಪಿಕೊಂಡಿದ್ದಾಳೆ. ಇದೀಗ ಡಿವೋರ್ಸ್ ಬೇಕೆಂದೂ ಪತಿಯನ್ನು ಕೇಳಿದ್ದಾಳೆ.

ಮಕ್ಕಳನ್ನು ಕರೆದುಕೊಂಡು ಹೋಗುತ್ತೇನೆಂದ ಪತಿ, ಮಕ್ಕಳನ್ನು ಕೊಂದಿದ್ದಾನೆ. ತಾನು ಆತ್ಮಹತ್ಯೆಗೆ ಶರಣಾಗುವ ಮುನ್ನ ಪತ್ನಿ ನನಗೆ ವಂಚಿಸಿದಳು. ಮಕ್ಕಳನ್ನು ಕೊಂದಿದ್ದು, ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಹೋದರನಿಗೆ ಮೆಸೇಜ್ ಮಾಡಿದ್ದಾನೆ.

ಪೈಜಲ್ ಖಾಲಿಜೋವ್ (37) ಹೆಂಡತಿಗೆ ಮೇಲಿಂದ ಮೇಲೆ ಕರೆ ಮಾಡಿದರೂ ಆಕೆ ಕಾಲ್ ರಿಸೀವ್ ಮಾಡಿಲ್ಲ.

ಬೆಳಗ್ಗೆ ಬಂದ ಪತ್ನಿ ತನ್ನ ಸಹೋದ್ಯೋಗಿಯೊಂದಿಗೆ ಸೆಕ್ಸ್ ಮಾಡಿದೆ ಎಂಬುದನ್ನು ಗಂಡನಿಗೆ ಹೇಳಿದ್ದಾಳೆ.

ನೊಂದ ಗಂಡ ಸುಸೈಡ್ ಮಾಡಿಕೊಂಡಿದ್ದಾನೆ. ಇತ್ತ ಮಹಿಳೆ ಪೊಲೀಸರಿಗೆ ಕರೆ ಮಾಡಿ ಗಂಡ ಮತ್ತು ಮಕ್ಕಳ ಸಾವಿನ ವಿಚಾರವನ್ನು ತಿಳಿಸಿದ್ದಾಳೆ.

ಇದಾದ ಮೇಲೆ ಮಕ್ಕಳನ್ನು ಕಳೆದುಕೊಂಡ ಶಾಕ್ ನಿಂದ ಮಹಿಳೆ ಆಘಾತಕ್ಕೆ ಒಳಗಾಗಿದ್ದು ಮಾತನಾಡುವ ಶಕ್ತಿ ಕಳೆದುಕೊಂಡಿದ್ದಾಳೆ. ಮಹಿಳೆಗೆ ಆಪ್ತ ಸಂವಾದ ನಡೆಸಲು ಅಧಿಕಾರಿಗಳು ತೀರ್ಮಾನ ಮಾಡಿದ್ದಾರೆ.