ನಿನಗೆ ವಯಸ್ಸಾಗಿದೆ ಎಂದ ನೆಟ್ಟಿಗರಿಗೆ ಮಹಿಳೆ ಕೊಟ್ಟ ಗುದ್ದಿದು
First Published Jan 7, 2021, 6:59 PM IST
ಸೋಷಿಯಲ್ ಮೀಡಿಯಾದಲ್ಲಿ ನೀವೊಂದು ಪೋಸ್ಟ್ ಮಾಡಬೇಕೆಂದರೆ ಗುಂಡಿಗೆ ಗಟ್ಟಿ ಇರಬೇಕು. ಜನರು ಅವರಿಗೆ ಇಷ್ಟ ಬಂದಂತೆ ಕಮೆಂಟ್ ಮಾಡಿಯೇ ಮಾಡುತ್ತಾರೆ. ಅವನ್ನು ಸಹಿಸಿಕೊಳ್ಳುವ ಶಕ್ತಿ ಇರಬೇಕು. ಜೊತೆಗೆ ಅವರಿಗೆ ತಿರುಗಿ ಉತ್ತರಿಸುವ ಎದೆಗಾರಿಕೆ ಇರಬೇಕು. ಅಂಥ ಧೈರ್ಯವನ್ನು ತೋರಿದ 50 ವರ್ಷದ ಮಹಿಳೆ ವೀಡಿಯೋ ಫುಲ್ ವೈರಲ್ ಆಗಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?