210 ಕೆಜಿ ಗೋರಿಲ್ಲಾಗೆ ಸಿಟಿ ಸ್ಕ್ಯಾನ್, ಸ್ಕ್ರೀನ್ ನೋಡಿ ದಂಗಾದ್ರು ಜನ!

First Published Jun 11, 2020, 5:59 PM IST

ವಯಸ್ಸು 35 ಹಾಗೂ ತೂಕ 210 ಕೆಜಿ. ಇದು ಯಾವುದೋ ವ್ಯಕ್ತಿಯ ವಯಸ್ಸು ಹಾಗೂ ತೂಕ ಅಲ್ಲ, ಬದಲಾಗಿ ಒಂದು ಗೊರಿಲ್ಲಾದ ತೂಕ. ಇದರ ಮೂಗಿನಲ್ಲಿ ಪಾಲಿಪ್ಸ್ ಹುಟ್ಟಿಕೊಳ್ಳುತ್ತಿದೆ. ಇದು ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ ಮೃಗಾಲಯದ್ದಾಗಿದೆ. ಇಲ್ಲಿಂದ ಇದನ್ನು ಹೆಲಿಕಾಪ್ಟರ್ ಮೂಲಕ ಪ್ರಿಟೋರಿಯಾದ ವೆಟನರಿ ಆಸ್ಪತ್ರೆಗೆ ಕರೆತರಲಾಗಿತ್ತು. ಇಲ್ಲಿ ಇದನ್ನು ಸಿಟಿ ಸ್ಕ್ಯಾಣ್ ಮಾಡುವ ಸಲುವಾಗಿ ತರಲಾಗಿತ್ತು. ಯಾಕರೆಂದರೆ ಇತರ ಯಾವುದೇ ಆಸ್ಪತ್ರೆಯಲ್ಲಿ ಇಷ್ಟು ತೂಕ ಹೊರಬಲ್ಲ ಮಷೀನ್‌ಗಳಲ್ಲ.