ಮೋದಿ ಹಿಂದಿಕ್ಕಿದ ಜೋ ಬೈಡೆನ್, ಭಾರತದಲ್ಲಿ ಈ ಬಾರಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿ!
ಗೂಗಲ್ ಇಂಡಿಯಾದಲ್ಲಿ 2020ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಸರ್ಚ್ ಆಗುವ ಮೂಲಕ ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡೆನ್ ಈ ವರ್ಷದ ಟಾಪ್ ಟ್ರೆಂಡಿಂಗ್ ವ್ಯಕ್ತಿಯಾಗಿದ್ದಾರೆ. ರಿಪಬ್ಲಿಕ್ ಟಿವಿಯ ಎಡಿಟರ್ ಇನ್ ಚೀಫ್ ಅರ್ನಬ್ ಗೋಸ್ವಾಮಿ, ಗಾಯಕಿ ಕನಿಕಾ ಕಪೂರ್, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಾಗೂ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಈ ಪಟ್ಟಿಯಲ್ಲಿ ಟಾಪ್ ಐದು ಸ್ಥಾನಗಳಲ್ಲಿದ್ದಾರೆ.
111

ಗೂಗಲ್ ಟ್ರೆಂಡ್‌ನಲ್ಲಿ ಈ ವರ್ಷ ಮೋದಿ ಹೆಸರಿಲ್ಲ ಎಂಬುವುದು ಒಂದು ವಿಚಾರವಾದರೆ, ಟಾಪ್ ಹತ್ತರಲ್ಲೂ ಪಿಎಂ ಸ್ಥಾನ ಪಡೆದಿಲ್ಲ ಎಂಬುವುದು ಮತ್ತೊಂದು ಅಚ್ಚರಿಯ ವಿಚಾರವಾಗಿದೆ.

211

Rank 1: ಜೋ ಬೈಡೆನ್(ಅಮೆರಿಕ ಚುನಾಯಿತ ಅಧ್ಯಕ್ಷ)

311

Rank 2: 1 ಜೋ ಬೈಡೆನ್(ಅಮೆರಿಕ ಚುನಾಯಿತ ಅಧ್ಯಕ್ಷ)

411

Rank 3: ಕನ್ನಿಕಾ ಕಪೂರ್(ಗಾಯಕಿ)

Rank 3: ಕನ್ನಿಕಾ ಕಪೂರ್(ಗಾಯಕಿ)
511

Rank 4: ಕಿಮ್ ಜಾಂಗ್ ಉನ್(ಉತ್ತರ ಕೊರಿಯಾ ಸರ್ವಾಧಿಕಾರಿ)

611

Rank 5: ಅಮಿತಾಬ್ ಬಚ್ಚನ್(ಬಾಲಿವುಡ್ ಹಿರಿಯ ನಟ)

711

Rank 6: ರಾಶಿದ್ ಖಾನ್(ಅಫ್ಘಾನಿಸ್ತಾನ್ ಕ್ರಿಕೆಟಿಗ, ಐಪಿಎಲ್ 2020ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪದ ಆಡಿದ್ದ ಆಟಗಾರ)

811

Rank 7: ರಿಯಾ ಚಕ್ರವರ್ತಿ(ಬಾಲಿವುಡ್ ನಟಿ, ಸುಶಾಂತ್ ಸಿಂಗ್ ರಜಪೂತ್ ಗೆಳತಿ)

911

Rank 8: ಕಮಲಾ ಹ್ಯಾರಿಸ್(ಅಮೆರಿಕದ ಉಪಾಧ್ಯಕ್ಷೆ)

1011

Rank 9: ಅಂಕಿತಾ ಲೋಕಂಡೆ(ಸುಶಾಂತ್ ಸಿಂಗ್ ರಜಪೂತ್ ಮಾಜಿ ಪ್ರೇಯಸಿ)

1111

Rank 10: ಕಂಗನಾ ರನಾವುತ್(ಬಾಲಿವುಡ್ ನಟಿ)

Rank 10: ಕಂಗನಾ ರನಾವುತ್(ಬಾಲಿವುಡ್ ನಟಿ)
Latest Videos