ಸಂಗಾತಿ ಇಲ್ಲದೆ ಮೊಟ್ಟೆ ಇಟ್ಟು ತಾಯಿಯಾಗಲಿರುವ 62 ನೇ ವಯಸ್ಸಿನ ಹೆಬ್ಬಾವು!

First Published 16, Sep 2020, 7:19 PM

ಯುಎಸ್‌ನಿಂದ ಸರ್‌ಪ್ರೈಸಿಂಗ್‌ ಸುದ್ದಿ ಹೊರಬಿದ್ದಿದೆ. ಬಾಲ್ ಪೈಥಾನ್ ಮಿಸೌರಿಯ ಮೃಗಾಲಯದಲ್ಲಿ 7 ಮೊಟ್ಟೆಗಳನ್ನು ಇಟ್ಟಿದೆ.  62 ವರ್ಷದ ಈ ಬಾಲ್ ಡ್ರ್ಯಾಗನ್ ಕಳೆದ 15 ವರ್ಷಗಳಲ್ಲಿ  ಗಂಡು ಹಾವಿನ ಜೊತೆ ಸಂಪರ್ಕಕ್ಕೇ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಆದರೂ ಅವನು ಹೇಗೆ ಮೊಟ್ಟೆಗಳನ್ನು ಇಟ್ಟಿದೆ ಎಂದು ಎಲ್ಲರಿಗೂ ಆಶ್ಚರ್ಯವಾಗಿದೆ.

ಬಾಲ್ ಡ್ರ್ಯಾಗನ್ 1961ರಿಂದ ಅಮೆರಿಕ ಸೇಂಟ್ ಲೂಯಿಸ್ ಕ್ಸುನಲ್ಲಿ ವಾಸಿಸುತ್ತಿದೆ. 1990ರಲ್ಲಿ ಮೊದಲ ಬಾರಿಗೆ ಗಂಡು ಹಾವಿನೊಂದಿಗೆ ಇರುವ ಮೂಲಕ ಮೊಟ್ಟೆಗಳನ್ನು ಇಟ್ಟಿತ್ತು. ಅದರ ನಂತರ 2009ರಲ್ಲಿ ಮೊಟ್ಟೆಗಳನ್ನು ಇಟ್ಟಿತ್ತು. ಆದರೆ ಅದರಲ್ಲಿ ಯಾವುದೂ ಉಳಿದಿಲ್ಲ.

ಜುಲೈ 23 ರಂದು ಈ ಹೆಬ್ಬಾವು ಮತ್ತೆ 7 ಮೊಟ್ಟೆಗಳನ್ನು ಇಟ್ಟಿದ್ದು, ಅದರಲ್ಲಿ ಮೂರನ್ನು ಇನ್ಕ್ಯುಬೇಟರ್‌ನಲ್ಲಿ ಇಡಲಾಗಿದೆ, ಉಳಿದ ಎರಡು ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ. ಕೊನೆಯ ಎರಡು ಮೊಟ್ಟೆಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಸಂಗಾತಿ ಇಲ್ಲದೆ ಮೊಟ್ಟೆಗಳನ್ನು   ಇಟ್ಟಿರುವುದು ಎಲ್ಲರಿಗೂ ಆಶ್ಚರ್ಯವಾಗುತ್ತದೆ, ಏಕೆಂದರೆ ಕಳೆದ 15 ವರ್ಷಗಳಿಂದ ಹೆಣ್ಣು ಹೆಬ್ಬಾವು ಯಾವುದೇ ಗಂಡು ಹಾವಿನೊಂದಿಗೆ ಸಂಪರ್ಕಕ್ಕೆ ಬಂದಿಲ್ಲ ಎಂದು ಕ್ಸು ಕೀಪರ್ಸ್ ಹೇಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಇದು ಸಾಕಷ್ಟು ಆಶ್ಚರ್ಯಕರವಾಗಿದೆ.

ಮೃಗಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೆಬ್ಬಾವು ಯಾವುದೇ ಗಂಡಿನ ಸಂಪರ್ಕ ಇಲ್ಲದೇ ಮೊಟ್ಟೆಗಳನ್ನು ಇಟ್ಟಿದ್ದು, ಈ ಸುದ್ದಿ ವಿಶ್ವಾದ್ಯಾಂತ ವೈರಲ್ ಆಗುತ್ತಿದೆ.

ಈ ಬಗ್ಗೆ ತಜ್ಞರನ್ನು ಕೇಳಿದಾಗ, ಇದು ಅಪರೂಪ. ಆದರೆ ಅಸಾಧ್ಯವೇನು ಅಲ್ಲ, ಏಕೆಂದರೆ ಈ ಜಾತಿಯ ಹಾವುಗಳು ಪಾರ್ಟನರ್‌ ಇಲ್ಲದೆ ಅನೇಕ ಬಾರಿ ಮೊಟ್ಟೆಗಳನ್ನು ಇಡುತ್ತವೆ ಎಂದಿದ್ದಾರೆ.

ಈ ಹಾವುಗಳು ವೀರ್ಯವನ್ನು ಹಲವು ವರ್ಷಗಳವರೆಗೆ ಸಂಗ್ರಹಿಸಿ ಇಟ್ಟುಕೊಳ್ಳಬಲ್ಲದು.

ಆದರೆ ಇಲ್ಲಿ ವಿಚಿತ್ರವೆಂದರೆ ಬಾಲ್ ಪೈಥಾನ್ ಜಾತಿಯ ಹಾವುಗಳು 60 ವರ್ಷಗಳ ನಂತರ ಮೊಟ್ಟೆ ಇಡುವುದನ್ನು ನಿಲ್ಲಿಸುತ್ತವೆ. ಆದರೆ ಇದರ ವಯಸ್ಸು 62 ವರ್ಷಗಳು.

ಸಂಯೋಗವಿಲ್ಲದೆ ಮೊಟ್ಟೆಗಳನ್ನು ಇಡಲು ಮಾತ್ರವಲ್ಲ,  ತಾಯಿಯಾಗುವ ವಯಸ್ಸನ್ನು ಸಹ ಮೀರಿದೆ ಈ ಹೆಬ್ಬಾವು .

loader