ಕಣ್ಣಿಲ್ಲದ ತಮ್ಮನನ್ನು ಕಾಪಾಡುತ್ತೆ ಈ ನಾಯಿ..! ಶ್ವಾನ ಜೋಡಿ ಈಗ ಫೇಮಸ್

First Published Dec 1, 2020, 9:22 AM IST

ಶ್ವಾನ ಪ್ರೀತಿಯ ವೀಡಿಯೋ ಚೀನಾದಲ್ಲಿ ವೈರಲ್ ಆಗಿದೆ. ಕಣ್ಣಿಲ್ಲದ ಒಡಹುಟ್ಟಿದವನನ್ನು ಕಾಪಾಡುವ ನಾಯಿ ತಮ್ಮನ ಜೊತೆಗೇ ಇರುತ್ತೆ. ಇಲ್ನೋಡಿ ಫೋಟೋಸ್

ಈ ಪ್ರಾಣಿಗಳ ಪ್ರೇಮ ಅದ್ಭುತ. ತಮ್ಮ ರಕ್ತ ಸಂಬಂಧಿಗಳನ್ನು ಅವು ರಕ್ಷಿಸುವ ಪರಿ ಹೃದಯ ಸ್ಪರ್ಶಿಯಾಗಿರುತ್ತದೆ.

ಅಂಥ ವೀಡಿಯೋ, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹುಬೇಗ ವೈರಲ್ ಆಗುತ್ತವೆ.

ಈ ಮುಗ್ಧ ಪ್ರಾಣಿಗಳ ಪ್ರೇಮ ಮನುಷ್ಯನಿಗೆ ಹಲವು ಪಾಠ ಕಲಿಸುತ್ತದೆ.

ಚೀನಾದ ಅಂಥದ್ದೊಂದು ನಾಯಿಗಳ ಫೋಟೋಸ್ ನೋಡಿ.

ಚೀನಾದ ಅಂಥದ್ದೊಂದು ನಾಯಿಗಳ ಫೋಟೋಸ್ ನೋಡಿ.

ಐದು ವರ್ಷ ವಯಸ್ಸಿನ ಡಾ ಬೋ ಮತ್ತು ಜು ಬೋ ಒಡ ಹುಟ್ಟಿದ ನಾಯಿಗಳು. ಈ ಡಾಗೆ ಹುಟ್ಟಿದಾಗಿನಿಂದಲೂ ಕಣ್ಣಿಲ್ಲ.

ಇದನ್ನು ಜು ಬೋ ಸದಾ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತದೆ.

ಯಾರಾದರೂ ಅಪರಿಚಿತರು ತನ್ನ ಒಡ ಹುಟ್ಟಿದನವನಿಗೆ ತೊಂದರೆ ನೀಡಬಹುದೆಂದು ಮನುಷ್ಯರೊಂದಿಗೂ ಅದು ಅಷ್ಟು ಬೆರೆಯುವುದಿಲ್ವಂತೆ.

ಈ ಕಣ್ಣಿಲ್ಲದ ನಾಯಿ ಬೆಂಚ್‌ವೊಂದರ ಮೇಲೆ ಹತ್ತಿವೆ. ಆದರೆ ಇಳಿಯಲು ತಿಳಿಯದೇ ಪರಿತಪಿಸುತ್ತಿತ್ತು.

ಅದು ಇಳಿಯಲು  ಜೋ ಬೋ ಸಹಕರಿಸಿದೆ. ಈ ಪರಿಶುದ್ಧ ಪ್ರೀತಿಯ ವೀಡಿಯೋಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?