ಬಿಕಿನಿ ಧರಿಸಿ ಚಿಕಿತ್ಸೆ ನೀಡುತ್ತಾರೆ ಈ ವೈದ್ಯೆ, ಟೀಕಿಸಿದ್ರೆ ಸಿಗುತ್ತೆ ಕಜ್ಜಾಯ!

First Published 30, Jul 2020, 5:12 PM

'ವೈದ್ಯೋ ನಾರಾಯಣೋ ಹರಿಃ', ಅಂದರೆ ವೈದ್ಯರು ದೇವರಿಗೆ ಸಮಾನ ಎನ್ನಲಾಗುತ್ತದೆ. ಹೀಗಾಗೇ ರೋಗಿಗಳ ಪ್ರಾಣ ಕಾಪಾಡವ ವೈದ್ಯರನ್ನು ಸಮಾಜ
ದಲ್ಲಿ ಬಹಳ ಗೌರವ ನೀಡಲಾಗುತ್ತದೆ. ಆದರೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈದ್ಯೆಯೊಬ್ಬಳು ಸೃಷ್ಟಿಸಿದ ಅವಾಂತರದದಿಂದ ವಿವಾದವೊಂದು ಹುಟ್ಟಿಕೊಂಡಿದೆ. ಹವಾಯಿಯ ಡಾ. ಕ್ಯಾಂಡಿಸ್ ಮೈಹರೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಒಂದನ್ನು ಸೇರ್ ಮಾಡಿದ್ದು, ಇದನ್ನು ಈಗಾಗಲೇ  258,000ಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಇದರಲ್ಲಿ ಡಾ. ಕ್ಯಾಂಡಿಸ್ ಮೈಹರೆ ಬಿಕಿನಿ ಧರಿಸಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ನೋಡಬಹುದಾಗಿದೆ. ವಾಸ್ತವವಆಗಿ ಇವರು ಸಮುದ್ರದದ ತಟದಲ್ಲಿ ಬೋಟ್ ತಾಗಿ ಗಾಯಗೊಂಡವರಿಗೆ ಚಿಕಿತ್ಸೆ ನೀಡುತ್ತಾರೆ. ಬೀಚ್ ಬಳಿ ಡ್ಯೂಟಿ ಇರುವುದರಿಂದ ಅವರು ಬಿಕಿನಿ ಧರಿಸಿಕೊಂಡೇ ಇರುತ್ತಾರೆ. ಹೀಗಿರುವಾಗ ಅವರು ತಮ್ಮ ಈ ಫೋಟೋ ಶೇರ್ ಮಾಡಿದ ಬೆನ್ನಲ್ಲೇ ಭಾರೀ ಟೀಕೆ ವ್ಯಕ್ತವಾಗಿದೆ. ಅನೇಕ ಮಂದಿ ಇದು ವೃತ್ತಿಪರ ವರ್ತನೆಯಲ್ಲ ಎಂದು ದೂರಿದ್ದರೆ, ಇನ್ನು ಕೆಲವರು ಇದು ವೈದ್ಯ ವೃತ್ತಿಗೆ ಮಾಡುವ ಅವಮಾನ ಎಂದಿದ್ದಾರೆ. ಆದರೆ ಹೀಗೆ ಟೀಕಿಸಿದವರೆಲ್ಲರಿಗೂ ಈ ವೈದ್ಯೆ ತಕ್ಕ ತಿರುಗೇಟು ನೀಡಿದ್ದಾರೆ.

ಹವಾಯಿಯ ಕೊಲಾಹೆವೋನಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಕ್ಯಾಂಡಿಸ್ ತಮ್ಮ 33,000ಕ್ಕೂ ಅಧಿಕ ಫಾಲವರ್ಸ್‌ ಜೊತೆ ತಮ್ಮ ಫೋಟೋ ಶೇರ್ ಮಾಡಿಕೊಳ್ಳುತ್ತಾ 'ನೀವು ಬೋಟ್‌ ತಾಗಿ ಗಾಯಗೊಂಡರೆ ಡಾ. ಬಿಕಿನಿ ಸಮುದ್ರದ ನಡುವೆ ನಿಮ್ಮ ಪ್ರಾಣ ಉಳಿಸಲು ಬರುತ್ತಾರೆ' ಎಂದು ಬರೆದಿದ್ದಾರೆ. ಅವರ ಈ ಪೋಸ್ಟ್‌ನ್ನು 258,000ಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

ಅವರ ಈ ಫೊಟೋ ವೈರ್ ಆಗುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಹ್ಯಾಷ್ ಟ್ಯಾಗ್ #MedBikini ಟ್ರೆಂಡ್ ಹುಟ್ಟಿಸಿದೆ. ಡಾ. ಕ್ಯಾಂಡಿಸ್ ಇದಾದ ಬಳಿಕ ತಮಮ್ಮ ಹಲವಾರು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಅವರು ಗಾಯಾಳು ಹಾಗೂ ರೋಗಿಗಳಿಗೆ ಬಿಕಿನಿ ಧರಿಸಿಕೊಂಡೇ ಚಿಕಿತ್ಸೆ ನೀಡುತ್ತಿರುವ ದೃಶ್ಯಗಳಿವೆ. ಡಾ. ಕ್ಯಾಂಡಿಸ್‌ರವರ ಈ ನಡೆ ಬಳಿಕ ಅನೇಕ ಮಂದಿ ವೈದ್ಯರು ಬಿಕಿನಿ ಧರಿಸಿರುವ ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಆದರೆ ಮತ್ತೊಂದೆಡೆ ಡಾ. ಕ್ಯಾಂಡಿಸ್‌ರವರ ಈ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಅನೇಕ ಮಂದಿ ಟೀಕೆಯನ್ನೂ ಮಾಡಲಾರಂಭಿಸಿದ್ದಾರೆ. ಅನೇಕ ಮಂದಿ ಇ ಫೊಟೋಗಳಲ್ಲಿ ವೈದ್ಯ ವೃತ್ತಿಗೆ ಅವಮಾನ ಮಾಡಿದಂತಾಗಿದೆ ಎಂದು ದೂರಿದ್ದಾರೆ. ಅಲ್ಲದೇ ಅವರೊಂದಿಗೆ ಅದೇ ಸ್ಥಳದಲ್ಲಿ ಸೇವೆ ಸಲ್ಲಿಸುವ ಮೂವರು ಪುರುಷ ವೈದ್ಯರು ಇದು ಮನಸ್ಸನ್ನು ಚಂಚಲಗೊಳಿಸುತ್ತದೆ ಎಂದು ದೂರಿದ್ದಾರೆ.

ಆದರೆ ಈ ಟೀಕೆಗಳು ಡಾ. ಕ್ಯಾಂಡಿಸ್‌ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ತಾನೊಬ್ಬ ಎಮರ್ಜೆನ್ಸಿ ಪ್ರೊಫೆಷನಲ್. ತಮ್ಮ ವೃತ್ತಿ ಬದುಕಿನಲ್ಲಿ ಅನೇಕ ಗಂಭೀರವಾದ ಕೇಸ್‌ಗಳನ್ನು ನೋಡಿ, ಚಿಕಿತ್ಸೆ ನೀಡಿದ್ದೇನೆ ಎಂಬುವುದು ವೈದ್ಯೆ ಮಾತಾಗಿದೆ.

ಹೀಗಾಗಿ ವೃತ್ತಿ ಹಾಗೂ ತಾವು ಧರಿಸುವ ಬಟ್ಟೆಗೆ ಯಾವುದೇ ಸಂಂಬಂಧವಿಲ್ಲ. ಯಾರಿಗಾದರೂ ತಾನು ಧರಿಸುವ ಬಟ್ಟೆಯಿಂದ ಸಮಸ್ಯೆ ಇದೆ ಎಂದಾದರೆ ಅವರು ಮೊದಲು ಮಾನಸಿಕ ಚಿಕಿತ್ಸೆ ಪಡೆದುಕೊಳ್ಳಲಿ. ಮಹಿಳಾ ವೈದ್ಯರು ತಮಗಿಷ್ಟವಾದ ಬಟ್ಟೆಯನ್ನು ಧರಿಸಬಹುದು ಎಂದು ಅವರು ಹೇಳಿದ್ದಾರೆ.

#MedBikini ವೈರಲ್ ಆಗುತ್ತಿದ್ದಂತೆಯೇ ಅನೇಕ ಮಂದಿಮಹಿಳಾ ವೈದ್ಯರು ಇದನ್ನು ಬೆಂಬಲಿಸಿದ್ದಾರೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಜೀವನವಿದೆ. ರೋಗಿಗಳಿಗೆ ಚಿಕಿತ್ಸೆ ನೀಡುವುದು ವೈದ್ಯರ ಧರ್ಮ ಹಾಗೂ ಕರ್ತವ್ಯ. ಒಂದು ವೇಳೆ ಅವರು ಚಿಕಿತ್ಸೆ ಸರಿಯಾಗಿ ನೀಡುತ್ತಿದ್ದಾರೆಂದರೆ, ಅವರು ಯಾವ ಬಟ್ಟೆ ಧರಿಸುತ್ತಾರೆಂದು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದಿದ್ದಾರೆ.

ಡಾ. ಕ್ಯಾಂಡಿಸ್ ವಿಶೇಷ ಕಾರಣದಿಂದ ತಮ್ಮ ಬಿಕಿನಿ ಫೋಟೋ ಶೇರ್ ಮಾಡಿಕೊಂಡಿದ್ದರು. ಕೆಲ ದಿನಗಳ ಹಿಂದಷ್ಟೇ ವೈಜ್ಞಾನಿಕ ಪ್ರಕಾಶನವೊಂದು ಮದ್ಯ ಸೇವನೆ ಹಾಗೂ ಬಿಕಿನಿ ಧರಿಸುವುದು ವೈದ್ಯರಿಗೆ ಶೋಭೆ ನೀಡುವುದಿಲ್ಲ ಎಂದ ಹೇಳಿತ್ತು. ಇದೇ ಕಾರಣದಿಂದ ಅವರು ತಮ್ಮ ಫೋಟೋ ಶೇರ್ ಮಾಡಿಕೊಂಡಿದ್ದರು.

loader