ಪೋರ್ನ್ ನಟಿ ಜೊತೆ ಟ್ರಂಪ್ ಸಂಬಂಧ: 33 ಲಕ್ಷ ಪಾವತಿಸಲು ಅಧ್ಯಕ್ಷನಿಗೆ ಕೋರ್ಟ್ ಆದೇಶ!
ಅಮೆರಿಕದಲ್ಲಿ ಒಂದೆಡೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಗೆ ಸಿದ್ಧತೆ ಮಾಡುತ್ತಿದ್ದಾರೆ. ಹೀಗಿರುವಾಗಲೇ ಅವರೊಂದು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದು, ಪೋರ್ನ್ ನಟಿಯೊಬ್ಬಳಿಗೆ 33 ಲಕ್ಷ ಪಾವತಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಅಮೆರಿಕದ ನ್ಯಾಯಾಲಯವೊಂದು ಇಂತಹುದ್ದೊಂದು ಆದೇಶ ನೀಡಿದೆ. ತನಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಸಂಬಂಧವಿತ್ತು ಎಂದು ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ ಹೇಳಿಕೊಂಡಿದ್ದಾರೆ. ಆದರೆ ಟ್ರಂಪ್ ಮಾತ್ರ ಈ ಆರೋಪವನ್ನು ನಿರಾಕರಿಸಿದ್ದಾರೆ.

ಮಾಧ್ಯಮಗಳ ವರದಿಯನ್ವಯ 41 ವರ್ಷದ ಸ್ಟಾರ್ಮಿ ಅಧ್ಯಕ್ಷ ಟ್ರಂಪ್ ವಿರುದ್ಧ ಮೊಕದ್ದಮೆ ಹೂಡಿದ್ದರು. ಆದರೆ ಇದಾದ ಬಳಿಕ ಈ ಪ್ರಕರಣ ರದ್ದಾಗಿತ್ತು. ಆದರೀಗ ಈ ಪ್ರಕರಣ ಸಂಬಂಧ ಡೇನಿಯಲ್ಸ್ ಖರ್ಚು ಮಾಡಿದ್ದ ಮೊತ್ತವನ್ನು ಭರಿಸುವಂತೆ ಡೊನಾಲ್ಡ್ ಟ್ರಂಪ್‌ಗೆ ಆದೇಶಿಸಿದ್ದಾರೆ.

ಕ್ಯಾಲಿಫೋರ್ನಿಯಾದ ಕೋರ್ಟ್ 33 ಲಕ್ಷ ರೂಪಾಯಿ ಪಾವತಿಸುವಂತೆ ಟ್ರಂಪ್‌ಗೆ ಆದೇಶಿಸಿದೆ. ಡೇನಿಯಲ್ಸ್ ವಕೀಲ ಕೋರ್ಟ್ ಕೊಟ್ಟ ತೀರ್ಪಿನ ಮಾಹಿತಿ ಬಹಿರಂಗಪಡಿಸಿದ್ದಾರೆ. ಅಲ್ಲದೇ ಅತ್ತ ಡೇನಿಯಲ್ಸ್ ಕೂಡಾ ಟ್ವೀಟ್ ಮಾಡಿ ಹೌದು ಮತ್ತೊಂದು ಜಯ ಎಂದಿದ್ದಾರೆ.

ಇನ್ನು ಟ್ರಂಪ್ ವಿರುದ್ಧ ಮೊಕದ್ದಮೆ ಹೂಡಿದ ಬಳಿಕ ಡೇನಿಯಲ್ಸ್ ಪುಸ್ತಕವೊಂದನ್ನೂ ಬರೆದಿದ್ದರು. ಇದರಲ್ಲಿ ಅವರು ಟ್ರಂಪ್ ಜೊತೆಗಿನ ಅಫೇರ್ ಬಗ್ಗೆ ಬಹಿರಂಗಪಡಿಸಿದ್ದರು. ಈ ಕೃತಿ ಭಾರೀ ಚರ್ಚೆ ಹುಟ್ಟು ಹಾಕಿತ್ತು.

ಟ್ರಂಪ್ ಜೊತೆಗೆ ಸಂಬಂಧವಿದ್ದ ಡೇನಿಯಲ್ಸ್‌ಗೆ ಬಾಯಿ ಮುಚ್ಚಲು ಹಣ ನೀಡಲಾಗಿತ್ತಂತೆ. ಇದಕ್ಕಾಗಿ ಒಪ್ಪಂದವೊಂದನ್ನೂ ಮಾಡಲಾಗಿದ್ದು, ಟಟ್ರಂಪ್ ಪರ ವಕೀಲ ಅವರಿಗೆ ಬರೋಬ್ಬರಿ 97 ಲಕ್ಷ ರೂಪಾಯಿಯನ್ನೂ ನೀಡಲಾಗಿತ್ತೆನ್ನಲಾಗಿದೆ.

2006ರಲ್ಲಿ ತನಗೆ ಟ್ರಂಪ್ ಜೊತೆ ಸಂಬಂಧವಿತ್ತು ಎಂದು ಡೇನಿಯಲ್ಸ್ ವಾದವಾಗಿದೆ. ಆದರೆ ಅಧ್ಯಕ್ಷ ಟ್ರಂಪ್ ಈ ಮಾತನ್ನು ನಿರಾಕರಿಸಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ