MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• News
• World News
• ಈ ಮಸೀದಿ ತುಂಬಾ ಶವ ತುಂಬಿದ ಪೆಟ್ಟಿಗೆಗಳು: ಮೃತದೇಹವಿಡಲು ಸ್ಥಳವೇ ಇಲ್ಲ!

ಈ ಮಸೀದಿ ತುಂಬಾ ಶವ ತುಂಬಿದ ಪೆಟ್ಟಿಗೆಗಳು: ಮೃತದೇಹವಿಡಲು ಸ್ಥಳವೇ ಇಲ್ಲ!

ಕೊರೋನಾ ಅಟ್ಟಹಾಸ ಇಡೀ ವಿಶ್ವವನ್ನೇ ವ್ಯಾಪಿಸಿದೆ. ಈವರೆಗೂ ವವಿಶ್ವದಾದ್ಯಂತ ಈ ಮಹಾಮಾರಿಗೆ ಒಂದು ಲಕ್ಷ ಅರ್ವತ್ತು ಸಾವಿರಕ್ಕೂ ಅಧಿಕ ಂದಿ ಸಾವನ್ನಪ್ಪಿದ್ದಾರೆ. ಬ್ರಿಟನ್‌ನಲ್ಲಿ ಹದಿನಾರು ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇಂತಹ ಸ್ಥಿತಿಯಲ್ಲಿ ಬರ್ಮಿಂಗ್ ಹ್ಯಾಮ್‌ನ ಸೆಂಟ್ರಲ್ ಜಾಮಿಯಾ ಮಸೀದಿ ಘಮ್ಕೋಲ್ ಶರೀಫ್‌ನಲ್ಲಿ ಕೊರೋನಾಗೆ ಬಲಿಯಾದ ಸಾವಿರಾರು ಮಂದಿಯ ಶವಗಳನ್ನಿಡಲಾಗಿದೆ. ಆದರೀಗ ಈ ಶವಗಳನ್ನು ಸಮಾಧಿ ಮಾಡೋದೇ ಬಹುದೊಡ್ಡ ತಲೆನೋವಾಗಿದೆ. ಸದ್ಯ ಈ ಶವಗಳನ್ನು ಮಸೀದಿ ಹೊರಭಾಗದ ಟೆಂಟ್‌ನಲ್ಲಿ ಇರಿಸಲಾಗಿದ್ದು, ಅಲ್ಲದೇ ಈ ಶವಗಳು ಹದಗೆಡದಂತೆ ಐದು ದೊಡ್ಡ ಫ್ರಿಡ್ಜ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ವೆಸ್ಟ್ ಮಿಡ್‌ಲ್ಯಾಂಡ್‌ನಲ್ಲಿರುವ ಈ ಮಸೀದಿಯಲ್ಲಿ ಟೆಂಟ್‌ನ್ನು ಶವಾಗಾರವನ್ನಾಗಿ ಮಾಡಲಾಗಿದೆ. ಇದರಲಲ್ಲಿ ಇಂದೇ ಬಾರಿ 150 ಶವಗಳನ್ನಿರಿಸುವ ಸೌಲಭ್ಯವಿದೆ. ಮೃತರ ಸಂಖ್ಯೆ ಹೆಚ್ಚುತ್ತಿರುವುದನ್ನು ಕಂಡರೆ ಈ ಸ್ಥಳ ಕಡಿಮೆಯಾಗುವ ಸಾಧ್ಯತೆಗಳಿವೆ. ಈ ಮಸೀದಿಯ ಒಂದು ನೋಟ.

1 Min read
Suvarna News
Published : Apr 20 2020, 06:10 PM IST
Share this Photo Gallery
• FB
• TW
• Linkdin
• Whatsapp
111

ಬರ್ಮಿಂಗ್‌ ಹ್ಯಾಮ್‌ನ ಸ್ಮಾಲ್‌  ಹಿಥ್‌ನಲ್ಲಿರುವ ಸೆಂಟ್ರಲ್ ಜಾಮಿಯಾ ಮಸೀದಿ ಘಮ್ಕೋಲ್ ಶರೀಫ್‌ನಲ್ಲಿ ಕೊರೋನಾದಿಂದ ಸಾವನ್ನಪ್ಪಿರುವವರ ಶವಗಳನ್ನಿರಿಸಲು ಶವಪೆಟ್ಟಿಗೆಗಳನ್ನು ಮಾಸ್ಕ್ ಹಾಗೂ ಗ್ಲೌಸ್ ಧರಿಸಿರುವ ಸ್ವಯಂ ಸೇವಕ.

211

ಮಸೀದಿಯಲ್ಲಿ  ಎಲ್ಲೆಡೆ ಶವಪೆಟ್ಟಿಗೆಗಳೇ ಕಂಡು ಬಂದಿವೆ. ಬ್ರಿಟನ್‌ನಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ.

311

ಕೊರೋನಾದಿಂದ ಮೃತಪಟ್ಟಿರುವ ಜನರ ಮೃತದೇಹವನ್ನಿಡಲು ಟೆಂಟ್‌ನ್ನು ಶವಾಗಾರವನ್ನಾಗಿ ಮಾರ್ಪಾಡು ಮಾಡಲಾಗಿದೆ.

411

ಇದೇ ಟೆಂಟ್‌ನಲ್ಲಿ ಸಾವಿರಾರು ಮೃತದೇಹವನ್ನಿಡಲಾಗಿದೆ.

511

ಶವಗಳನ್ನು ಸುರಕ್ಷಿತವಾಗಿಡಲು ಫ್ರಡ್ಜ್‌ ವ್ಯವಸ್ಥೆಯನ್ನೂ ಮಾಡಲಾಗಿದೆ. ಇಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸುತ್ತಿರುವ ಸ್ವಯಂ ಸೇವಕ.

611

ಇಂತಹ ಕೆಟ್ಟ ಪರಿಸ್ಥಿತಿ ಹಿಂದೆಂದೂ ನಿರ್ಮಾಣವಾಗಿರಲಿಲ್ಲ. ಇಷ್ಟೊಂದುಉ ಪ್ರಮಾಣದಲ್ಲಿ ಜನರು ಸಾವನ್ನಪ್ಪುತ್ತಿರುವುದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ.

711

ಮಸೀದಿ ಆವರಣದಲ್ಲಿ ನಿರ್ಮಿಸಲಾಗಿರುವ ಶವಾಗಾರದೊಳಗೆ ತೆರಳುತ್ತಿರುವ ಸಿಬ್ಬಂದಿ. ಶವಗಳನ್ನು ಕೆಡದಂತೆ ಇರಿಸುವುದು ಬಹುದೊಡ್ಡ ಸವಾಲು.

811

ಶವಾಗಾರದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಸಿಬ್ಬಂದಿ. ತಮ್ಮ ಸುರಕ್ಷತೆ ಕುರಿತೂ ಇವರು ನಿಗಾ ವಹಿಸುತ್ತಿದ್ದಾರೆ.

911

ಟೆಂಟ್‌ನಿಂದ ಮಾಡಿದ ಈ ಶವಾಗಾರ ಬಹಳಷ್ಟು ದೊಡ್ಡದಿದೆ. ಎಲ್ಲೆಡೆ ಸಾವಿನ ಭಯಾನಕ ಮೌನ ಆವರಿಸಿದೆ.

1011

ಇಷ್ಟೊಂದು ಶವಗಳನ್ನು ಸಮಾಧಿ ಮಾಡುವುದು ಸುಲಭದ ಮಾತಲ್ಲ. ಇದಕ್ಕಾಗಿ ಹೆಚ್ಚು ಸಿಬ್ಬಂದಿಯೂ ಇಲ್ಲ.

1111

ಬರ್ಮಿಂಗ್ ಹ್ಯಾಮ್‌ನ ವೆಸ್ಟ್ ಮಿಡ್‌ಲ್ಯಾಂಡ್‌ನಲ್ಲಿರುವ ಮಸೀದಿ ಹಾಗೂ ಅದರ ಹೊರಗೆ ನಿರ್ಮಿಸಲಾಗಿರುವ ಶವಾಗಾರದ ಒಂದು ದೃಶ್ಯ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved