ಶೇ.70ರಷ್ಟು ಕೊರೋನಾ ಗೆದ್ದಿದೆ ಈ ದೇಶ. ಅಷ್ಟಕ್ಕೂ ಅಲ್ಲಿ ಮಾಡಿದ್ದೇನು?

First Published 21, Apr 2020, 6:35 PM

ಭಾರತ ಸೇರಿ ವಿಶ್ವದ ಬಹುತೇಕ ರಾಷ್ಟ್ರಗಳು ಕೊರೋನಾ ವೈರಸ್ ಕಾಟದಿಂದ ಸಾಕಷ್ಟು ಅನುಭವಿಸಿವೆ. ವಿಶ್ವದಲ್ಲಿ 25 ಲಕ್ಷ ಮಂದಿ ಈ ಸೋಂಕಿನಿಂದ ಅನುಭವಿಸುತ್ತಿದ್ದು, ಸಾವಿರಾರು ಮಂದಿ  ಅಸುನೀಗಿದ್ದಾರೆ. ಭಾರತದಲ್ಲಿಯೂ ಕೆಲವೆಡೆ ಇನ್ನು ಪರಿಸ್ಥಿತಿಗೆ ಹತೋಟಿಗೆ ಬರುತ್ತಿಲ್ಲ. ಇಂಥ ಸಂದರ್ಭದಲ್ಲಿ ಕೋವಿಡ್ 19 ವಿರುದ್ಧದ ಯುದ್ಧದಲ್ಲಿ  ಆಸ್ಟ್ರೇಲಿಯಾ ಸಾಧನೆ ಮಹತ್ವವಾಗಿದ್ದು, ಶೇ.70 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ಹೇಗಿದೆ ಅಲ್ಲಿನ ಪರಿಸ್ಥಿತಿ?

ಆಸ್ಟ್ರೇಲಿಯಾದಲ್ಲಿ ಸುಮಾರು 6,600 ಮಂದಿಗೆ ಕೊರೋನಾ ಸೋಂಕು ತಗುಲಿತ್ತು. ಜೊತೆಗೆ 71 ಜನರನ್ನು ಬಲಿ ತೆಗೆದುಕೊಂಡಿತ್ತು. ಆದರೀಗ ಸುಮಾರು 4,600 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ರೋಗ ಗುಣಮುಖವಾಗುತ್ತಿರುವ ಗ್ರಾಫ್ ನೋಡಿದರೆ ಆಸ್ಟ್ರೇಲಿಯಾ ಶೀಘ್ರವೇ ಸೋಂಕು ಮುಕ್ತ ದೇಶವಾಗಿ ಹೊರ ಹೊಮ್ಮುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಹೊಸ ಸೋಂಕುಗಳೂ ಕಂಡು ಬರುತ್ತಿಲ್ಲ.

ರೋಗದಿಂದ ಬಹಳಷ್ಟು ಮಂದಿ ಮೃತರಾಗದೇ ಹೋದರೂ, ಇರುವವರ ಸಂಖ್ಯೆಯೂ ಗಣನೀಯವಾಗಿ ಇಳಿಮುಖವಾಗುತ್ತಿದೆ. ಜೂನ್ ನಂತರ ಜನಜೀವನ ಸಂಪೂರ್ಣ ಸಹಜ ಸ್ಥಿತಿಗೆ ಬರುವ ಸಾಧ್ಯತೆ ಇದೆ.

ಈ ದೇಶ ರೋಗ ಹಬ್ಬುವ ಭೀತಿ ಹೆಚ್ಚಾದಂತೆಯೇ ದೇಶವನ್ನು ಸಂಪೂರ್ಣ ಲಾಕ್‌ಡೌನ್ ಮಾಡಲಾಗಿತ್ತು. ಟ್ರಾವೆಲ್ಲಿಂಗ್ ಅನುಮತಿ, ನಿಕಾರಿಸಿ ಎಲ್ಲಾ ರೀತಿಯ ವ್ಯವಹಾರಗಳನ್ನೂ ಸ್ಥಗಿತಗೊಳಿಸಲಾಗಿತ್ತು. ಶೀಘ್ರವೇ ರೋಗ ಹತೋಟಿಗೆ ಬರಲು ಇದು ನೆರವಾಯಿತು.

ಶೀಘ್ರವೇ ವಿಮಾನಯಾನವೂ ಶುರುವಾಗಬಹುದು. ಇದು ಕೇವಲ ಆಂತರಿಕ ವಿಮಾನ ಹಾರಾಟಕ್ಕೆ ಸೀಮಿತವಾಗುತ್ತೋ ಅಥವಾ ವಿದೇಶಿ ವಿಮಾನಯಾನವೂ ಆರಂಭವಾಗುತ್ತೋ ಗೊತ್ತಿಲ್ಲ. ಆದರೆ, ದೇಶದಲ್ಲಿ ಯಾವುದೇ ಕ್ರೀಡಾ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ.

ಭಾರತದ ಸೇರಿ ವಿಶ್ವದ ಇತರೆ ರಾಷ್ಟ್ರಗಳು ಆಸ್ಟ್ರೇಲಿಯಾದಿಂದ ಕಲಿಯುವುದು ಬಹಳಷ್ಟಿವೆ. ಲಾಕ್‌ಡೌನ್ ನಿಮಯಗಳನ್ನು ಕಠಿಣವಾಗಿ ಅನುಸರಿಸಿದರೆ ಮಾತ್ರ ಈ ರೋಗದಿಂದ ಮುಕ್ತವಾಗಲು ಸಾಧ್ಯ. ಅಮೆರಿಕದಂಥ ದೇಶಗಳಲ್ಲಿ ಲಾಕ್‌ಡೌನ್ ತೆರವುಗೊಳಿಸುತ್ತಿರುವ ಬಗ್ಗೆ ಮಾತನಾಡುತ್ತಿದ್ದರೂ, ಅಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿಲ್ಲ.

ಪಶ್ಚಿಮ ಆಸ್ಟ್ರೇಲಿಯಾದಲ್ಲಿ ರೋಗ ಉಲ್ಬಣವಾಗುವ ಸುಳಿವು ಸಿಗುತ್ತಿದ್ದಂತೆ ಸಂಪೂರ್ಣ ಕ್ಲೋಸ್ ಮಾಡಲಾಯಿತು.

ಇದೀಗ ಆಸ್ಟ್ರೇಲಿಯಾ ಸರಕಾರ ತಜ್ಞರೊಂದಿಗೆ ಚರ್ಚಿಸಿ, ಲಾಕ್‌ಡೌನ್ ತೆರವುಗೊಳಿಸುವ ಬಗ್ಗೆ ನಿರ್ಧರಿಸಲಾಗುತ್ತದೆ.

ಪ್ರಸ್ತುತ ಸಕ್ರಿಯವಾಗಿರುವ ಸೋಂಕಿತರಿಗೆ ಬಹುತೇಕರನ್ನು ಅವರವರ ಮನೆಯಲ್ಲಿಯೇ ಚಿಕಿತ್ಸೆ ನೀಡುತ್ತಿದ್ದು, ಆಸ್ಪತ್ರೆಗೆ ಸೇರಿಸಿದವರ ಸಂಖ್ಯೆ ಕಡಿಮೆ ಇದೆ.

70 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ 50 ಮಂದಿಯನ್ನು ಐಸಿಯುನಲ್ಲಿರಸಲಾಗಿದೆ. ಇದೇ ರೀತಿ ರೋಗಿದಿಂದ ಮುಕ್ತರಾದವರ ಸಂಖ್ಯೆ ಮುಂದುವರಿದಲ್ಲಿ, ದೇಶ ಶೀಘ್ರದಲ್ಲಿಯೇ ಸೋಂಕು ಮುಕ್ತವಾಗಲಿದೆ.

loader