ಖರ್ಚು ಮಾಡದೆ ಸುಂದರ ತ್ವಚೆ ಪಡೆದುಕೊಳ್ಳುವುದು ತುಂಬಾ ಸುಲಭ!

First Published Mar 15, 2021, 2:27 PM IST

ಪ್ರತಿಯೊಬ್ಬರೂ ತಮ್ಮ ಸ್ಕಿನ್ ಉತ್ತಮವಾಗಿರಬೇಕು ಎಂದು ಬಯಸುತ್ತಾರೆ. ಆದರೆ  ಸ್ಕಿನ್ ಕೇರ್ ಗಾಗಿ ಹೆಚ್ಚು ಖರ್ಚು ಮಾಡಲು ಬಯಸುವುದಿಲ್ಲ... ಹಾಗಿದ್ರೆ ಚಿಂತೆಯಿಲ್ಲ!  ಚರ್ಮವನ್ನು ಉಚಿತವಾಗಿ ಹೇಗೆ ಸ್ವಚ್ಛವಾಗಿಡುವುದು ಎಂಬ ಬಗ್ಗೆ  ಕೆಲವು ಸಲಹೆಗಳನ್ನು ನೀಡಲಾಗಿದೆ. ಇವುಗಳನ್ನು ಪಾಲಿಸಿದರೆ ಸುಂದರ ತ್ವಚೆ ಪಡೆಯುವುದರಲ್ಲಿ ಸಂಶಯವಿಲ್ಲ.