ದುರ್ಬಳಕೆ, ಹ್ಯಾಕ್ ತಡೆಯಲು ಹೊಸ ವರ್ಷಕ್ಕೆ ಫೇಸ್‌ಬುಕ್‌ನಿಂದ ಹೊಸ ರೂಲ್ಸ್!
First Published Dec 27, 2020, 9:38 PM IST
ಹೊಸ ವರ್ಷದಿಂದ ಫೇಸ್‌ಬುಕ್ ಹೊಸ ಫೀಚರ್ಸ್ ಸೇರಿಸುತ್ತಿದೆ. ಪ್ರಮುಖವಾಗಿ ಫೇಸ್‌ಬುಕ್ ದುರ್ಬಳಕೆ, ಹ್ಯಾಕ್, ಮಾಹಿತಿ, ಫೋಟೋ ಸೋರಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಫೇಸ್‌ಬುಕ್ ಮತ್ತಷ್ಟು ಸುರಕ್ಷಿತವಾಗುತ್ತಿದೆ. ಇದಕ್ಕಾಗಿ ಹೊಸ ವರ್ಷದಿಂದ ಕೆಲ ಸೇಫ್ಟಿ ಫೀಚರ್ಸ್ ಸೇರಿಸುತ್ತಿದೆ. ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಫೇಸ್‌ಬುಕ್ ತರುತ್ತಿರುವ ಹೊಸ ಫೀಚರ್ಸ್ ಏನು? ಇಲ್ಲಿದೆ ವಿವರ.

ಫೇಸ್‌ಬುಕ್ ಈಗಾಗಲೇ ಹಲವು ಫೀಚರ್ಸ್ ಸೇರಿಸಿದೆ. ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿದೆ. ಇಷ್ಟೂದರೂ ಫೇಸ್‌ಬುಕ್ ದುರ್ಬಳಕೆ ಸೇರಿದಂತೆ ಕೆಲ ಭದ್ರತಾ ಫೀಚರ್ಸ್ ಹ್ಯಾಕ್ ಮಾಡಿದ ಹಲವು ಪ್ರಕರಣಗಳು ದಾಖಲಾಗಿದೆ.

ಫೇಸ್‌ಬುಕ್ ಬಳಕೆದಾರರ ಸುರಕ್ಷತೆ ದೃಷ್ಟಿಯಿಂದ ಇದೀಗ ಫೇಸ್‌ಬುಕ್ ಹೊಸ ವರ್ಷದಿಂದ ಹೊಸ ಫೀಚರ್ಸ್ ನೀಡುತ್ತಿದೆ. ಈ ಭದ್ರತಾ ಫೀಚರ್ಸ್ ಮೊಬೈಲ್ ಆ್ಯಪ್ಲಿಕೇಶನ್‌ಗೆ ಅನ್ವಯವಾಗಲಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?