MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Vaastu
  • ಮನೆಯ ಪವಿತ್ರ ಸ್ಥಳ ದೇವರ ಮನೆಗೆ ವಾಸ್ತು ಟಿಪ್ಸ್‌!

ಮನೆಯ ಪವಿತ್ರ ಸ್ಥಳ ದೇವರ ಮನೆಗೆ ವಾಸ್ತು ಟಿಪ್ಸ್‌!

ದೇವರ ಮನೆ ಮನೆಯ ಪವಿತ್ರ ಸ್ಥಳ. ಹಿಂದೂಗಳ ಮನೆಯಲ್ಲಿ ಪೂಜೆಗಾಗಿ ಕಡ್ಡಾಯವಾಗಿ ಒಂದು ಕೋಣೆಯನ್ನು ಮೀಸಲಿಟ್ಟಿರುವುದು ಕಾಮನ್. ವಾಸ್ತು ಪ್ರಕಾರ ಮನೆಯಲ್ಲಿ ಪಾಸಿಟಿವ್‌ ಎನರ್ಜಿಗಾಗಿ ಪೂಜಾ ಮಂದಿರವು  ಸರಿಯಾದ ದಿಕ್ಕಿನಲ್ಲಿರುವುದು ಅವಶ್ಯಕ. ದೇವರ ಮನೆಯ ವಾಸ್ತು ಬಗ್ಗೆ ಇಲ್ಲೊಂದು ಟಿಪ್ಸ್‌ಗಳಿವೆ.

1 Min read
Author : Suvarna News | Asianet News
Published : Mar 13 2020, 04:09 PM IST
Share this Photo Gallery
  • FB
  • TW
  • Linkdin
  • Whatsapp
110
Vaastu tips for Pooja mandir

Vaastu tips for Pooja mandir

Vaastu tips for Pooja mandir
210
ಪೂಜಿಸುವಾಗ ಪೂರ್ವ ಯಾ ಉತ್ತರದ ಕಡೆಗೆ ಮುಖ ಮಾಡಿ.

ಪೂಜಿಸುವಾಗ ಪೂರ್ವ ಯಾ ಉತ್ತರದ ಕಡೆಗೆ ಮುಖ ಮಾಡಿ.

ಪೂಜಿಸುವಾಗ ಪೂರ್ವ ಯಾ ಉತ್ತರದ ಕಡೆಗೆ ಮುಖ ಮಾಡಿ.
310
ಪೂಜಾ ಕೋಣೆಯಲ್ಲಿ ಇಡುವ ವಿಗ್ರಹದ ಎತ್ತರವು 3 ಅಡಿಕ್ಕಿಂತ ಹೆಚ್ಚಿರಬಾರದು ಮತ್ತು 2 ಕ್ಕಿಂತ ಕಡಿಮೆಯಿರಬಾರದು.

ಪೂಜಾ ಕೋಣೆಯಲ್ಲಿ ಇಡುವ ವಿಗ್ರಹದ ಎತ್ತರವು 3 ಅಡಿಕ್ಕಿಂತ ಹೆಚ್ಚಿರಬಾರದು ಮತ್ತು 2 ಕ್ಕಿಂತ ಕಡಿಮೆಯಿರಬಾರದು.

ಪೂಜಾ ಕೋಣೆಯಲ್ಲಿ ಇಡುವ ವಿಗ್ರಹದ ಎತ್ತರವು 3 ಅಡಿಕ್ಕಿಂತ ಹೆಚ್ಚಿರಬಾರದು ಮತ್ತು 2 ಕ್ಕಿಂತ ಕಡಿಮೆಯಿರಬಾರದು.
410
ಮಲಗುವ ಕೋಣೆಯಲ್ಲಿ ಅಥವಾ ಸ್ನಾನಗೃಹದ ಗೋಡೆಯ ಪಕ್ಕದ ಗೋಡೆಗೆ ಅಂಟಿಕೊಂಡಂತೆ ದೇವರ ಮನೆ ಬೇಡ.

ಮಲಗುವ ಕೋಣೆಯಲ್ಲಿ ಅಥವಾ ಸ್ನಾನಗೃಹದ ಗೋಡೆಯ ಪಕ್ಕದ ಗೋಡೆಗೆ ಅಂಟಿಕೊಂಡಂತೆ ದೇವರ ಮನೆ ಬೇಡ.

ಮಲಗುವ ಕೋಣೆಯಲ್ಲಿ ಅಥವಾ ಸ್ನಾನಗೃಹದ ಗೋಡೆಯ ಪಕ್ಕದ ಗೋಡೆಗೆ ಅಂಟಿಕೊಂಡಂತೆ ದೇವರ ಮನೆ ಬೇಡ.
510
ಗ್ರೌಂಡ್‌ ಪ್ಲೋರ್‌ನಲ್ಲಿಯೆ ಇರಲಿ ದೇವರ ಮನೆ.

ಗ್ರೌಂಡ್‌ ಪ್ಲೋರ್‌ನಲ್ಲಿಯೆ ಇರಲಿ ದೇವರ ಮನೆ.

ಗ್ರೌಂಡ್‌ ಪ್ಲೋರ್‌ನಲ್ಲಿಯೆ ಇರಲಿ ದೇವರ ಮನೆ.
610
ಬಿಳಿ,ನಿಂಬೆ ಅಥವಾ ತಿಳಿ ನೀಲಿ ಬಣ್ಣಗಳು ದೇವರಮನೆಯ ವಾಸ್ತು ಕಲರ್‌. ಬಳಸುವ ಮಾರ್ಬಲ್‌ ಬಿಳಿಯಾದಾಗಿರಲಿ. .

ಬಿಳಿ,ನಿಂಬೆ ಅಥವಾ ತಿಳಿ ನೀಲಿ ಬಣ್ಣಗಳು ದೇವರಮನೆಯ ವಾಸ್ತು ಕಲರ್‌. ಬಳಸುವ ಮಾರ್ಬಲ್‌ ಬಿಳಿಯಾದಾಗಿರಲಿ. .

ಬಿಳಿ,ನಿಂಬೆ ಅಥವಾ ತಿಳಿ ನೀಲಿ ಬಣ್ಣಗಳು ದೇವರಮನೆಯ ವಾಸ್ತು ಕಲರ್‌. ಬಳಸುವ ಮಾರ್ಬಲ್‌ ಬಿಳಿಯಾದಾಗಿರಲಿ. .
710
ಪೂಜಾ ಕೋಣೆಯ ಬಾಗಿಲು ಮತ್ತು ಕಿಟಕಿಗಳು ಉತ್ತರ ಅಥವಾ ಪೂರ್ವದಲ್ಲಿರುವಂತೆ ಗಮನವಿಡಿ.

ಪೂಜಾ ಕೋಣೆಯ ಬಾಗಿಲು ಮತ್ತು ಕಿಟಕಿಗಳು ಉತ್ತರ ಅಥವಾ ಪೂರ್ವದಲ್ಲಿರುವಂತೆ ಗಮನವಿಡಿ.

ಪೂಜಾ ಕೋಣೆಯ ಬಾಗಿಲು ಮತ್ತು ಕಿಟಕಿಗಳು ಉತ್ತರ ಅಥವಾ ಪೂರ್ವದಲ್ಲಿರುವಂತೆ ಗಮನವಿಡಿ.
810
ಅಗ್ನಿಕುಂಡ ಯಾ ದೀಪದ ಸ್ಥಳ ದೇವರ ಕೋಣೆಯ ಆಗ್ನೇಯ ದಿಕ್ಕು .

ಅಗ್ನಿಕುಂಡ ಯಾ ದೀಪದ ಸ್ಥಳ ದೇವರ ಕೋಣೆಯ ಆಗ್ನೇಯ ದಿಕ್ಕು .

ಅಗ್ನಿಕುಂಡ ಯಾ ದೀಪದ ಸ್ಥಳ ದೇವರ ಕೋಣೆಯ ಆಗ್ನೇಯ ದಿಕ್ಕು .
910
ದೇವರ ಪೂಜೆಗೆ ತಾಮ್ರದ ಪಾತ್ರೆಗಳನ್ನು ಬಳಸಿ. ತಾಮ್ರದ ಪಾತ್ರೆ ದೇವರ ಕೆಲಸಗಳಿಗೆ ಪವಿತ್ರ.

ದೇವರ ಪೂಜೆಗೆ ತಾಮ್ರದ ಪಾತ್ರೆಗಳನ್ನು ಬಳಸಿ. ತಾಮ್ರದ ಪಾತ್ರೆ ದೇವರ ಕೆಲಸಗಳಿಗೆ ಪವಿತ್ರ.

ದೇವರ ಪೂಜೆಗೆ ತಾಮ್ರದ ಪಾತ್ರೆಗಳನ್ನು ಬಳಸಿ. ತಾಮ್ರದ ಪಾತ್ರೆ ದೇವರ ಕೆಲಸಗಳಿಗೆ ಪವಿತ್ರ.
1010
ದೇವರ ಪೂಜೆಯ ಕೋಣೆಯನ್ನು ಬೇರೆ ಯಾವುದೇ ಕೆಲಸಗಳಿಗಾಗಿ ಬಳಸಿಕೊಳ್ಳಬಾರದು.

ದೇವರ ಪೂಜೆಯ ಕೋಣೆಯನ್ನು ಬೇರೆ ಯಾವುದೇ ಕೆಲಸಗಳಿಗಾಗಿ ಬಳಸಿಕೊಳ್ಳಬಾರದು.

ದೇವರ ಪೂಜೆಯ ಕೋಣೆಯನ್ನು ಬೇರೆ ಯಾವುದೇ ಕೆಲಸಗಳಿಗಾಗಿ ಬಳಸಿಕೊಳ್ಳಬಾರದು.

About the Author

SN
Suvarna News

Latest Videos
Recommended Stories
Recommended image1
ಸುದಿನಗಳು ಆರಂಭವಾಗುವ ಮುನ್ನ ಸಿಗಲಿದೆ ಈ ಶುಭ ಸಂಕೇತ! ನಿಮ್ಮ ಮನೇಲೂ ಈ ಬದಲಾವಣೆಗಳಾಗುತ್ತಿವೆಯೇ?
Recommended image2
Astro Tips for Students: ಪರೀಕ್ಷೆ ಬರೆಯುವ ಮುನ್ನ ಈ ಕೆಲಸ ಮಾಡಿ… ಮೆದುಳು ಸೂಪರ್ ಫಾಸ್ಟ್ ಆಗಿ ವರ್ಕ್ ಆಗುತ್ತೆ!
Recommended image3
Vastu Tips: ಬೆಳಗ್ಗೆ ಎದ್ದ ತಕ್ಷಣ ಈ ವಸ್ತುಗಳನ್ನು ನೋಡಿದ್ರೆ ಅದೃಷ್ಟ ಕೆಟ್ಟಂತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved