MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Raksha Bandhan Wishes
Yash Toxic 2 Days Collections
MLA Vinay Kulkarni
BJP Leaders Meet Siddaramaiah
Nepal Floods Death Toll
Teachers Suspended RSS Pathsanchalan
CM DK Shivakumar
Koppal Urban Development Authority
Toxic Movie Analysis
Nepal-tibet Floods
New Financial Rules September
  • Home
  • Astrology
  • Vaastu
  • Kitchen Vaastu Tips : ಮನೆಯ ವಾಸ್ತು ದೋಷಕ್ಕೆ ಕಾರಣ 'ಲಟ್ಟಣಿಗೆ' ಹೇಗೆ ತಿಳಿಯಿರಿ

Kitchen Vaastu Tips : ಮನೆಯ ವಾಸ್ತು ದೋಷಕ್ಕೆ ಕಾರಣ 'ಲಟ್ಟಣಿಗೆ' ಹೇಗೆ ತಿಳಿಯಿರಿ

ವಾಸ್ತು ಶಾಸ್ತ್ರದಲ್ಲಿ, ಅಡುಗೆಮನೆಯ ದಿಕ್ಕು, ಅದರಲ್ಲಿ ಇರಿಸಲಾಗಿರುವ ವಸ್ತುಗಳು ಮತ್ತು ಅವುಗಳನ್ನು ಬಳಸುವ ವಿಧಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಪ್ರತಿದಿನ ಪ್ರತಿಯೊಂದು ಮನೆಯಲ್ಲೂ ರೊಟ್ಟಿ/ಚಪಾತಿ ಮಾಡಲು ಬಳಸುವ ಲಟ್ಟಣಿಗೆ ಈ ಪ್ರಮುಖ ವಸ್ತುಗಳಲ್ಲಿ ಒಂದಾಗಿದೆ. 

1 Min read
Author : Suvarna News
Published : Oct 06 2021, 05:13 PM IST
Share this Photo Gallery
  • FB
  • TW
  • Linkdin
  • Whatsapp
16

ವಾಸ್ತು ಶಾಸ್ತ್ರದಲ್ಲಿ, ಲಟ್ಟಣಿಗೆಯನ್ನು ಖರೀದಿಸುವುದರಿಂದ ಹಿಡಿದು ಅದನ್ನು ಬಳಸುವುದು ಮತ್ತು ನಂತರ ಅದನ್ನು ಹೇಗೆ ಇಟ್ಟುಕೊಳ್ಳುವುದು ಎಂದು ಅನೇಕ ಪ್ರಮುಖ ವಿಷಯಗಳ ಬಗ್ಗೆ ಹೇಳಲಾಗಿದೆ. ಹಾಗೆ ಮಾಡದೆ ಇದ್ದರೆ, ಕುಟುಂಬವು (Family) ಹಣಕಾಸಿನ ಅನೇಕ ಸಮಸ್ಯೆಗಳನ್ನ (Financial Crisis)) ಅನುಭವಿಸ ಬೇಕಾಗಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26

ಲಟ್ಟಣಿಗೆ ಸಂಬಂಧಿಸಿದ ಪ್ರಮುಖ ನಿಯಮಗಳು
ಲಟ್ಟಣಿಗೆ (Chakla Belan) ಅನ್ನು ಚಪಾತಿ/ರೊಟ್ಟಿ ತಯಾರು ಮಾಡಲು ಬಳಸಲಾಗುತ್ತದೆ, ಈ ಕಾರಣದಿಂದಾಗಿ ಜೀವನವು ಸ್ವೀಕರಿಸಿದ ಶಕ್ತಿಯೊಂದಿಗೆ (Energy) ಮುಂದುವರಿಯುತ್ತದೆ. ಹಾಗಾಗಿ ಅದನ್ನು ಖರೀದಿಸಲು ಸರಿಯಾದ ದಿನವನ್ನು ಆಯ್ಕೆ ಮಾಡುವುದು ಮುಖ್ಯ.

36

ಜ್ಯೋತಿಷ್ಯ (Astorlogy) ಮತ್ತು ವಾಸ್ತು ಪ್ರಕಾರ, ಸಾಧ್ಯವಾದರೆ, ಬುಧವಾರ (Wednesday) ಲಟ್ಟಣಿಗೆ ಖರೀದಿಸಿ. ಇದು ಸಾಧ್ಯವಾಗದಿದ್ದರೆ, ಬೇರೆ ಯಾವುದೇ ದಿನ ಖರೀದಿಸಿ ಆದರೆ ಮಂಗಳವಾರ-ಶನಿವಾರದಂದು (Saturday) ಖರೀದಿಸಬೇಡಿ. ಇದು ಮನೆಗೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. 

46

ಲಟ್ಟಣಿಗೆ ಅನ್ನು ಯಾವಾಗಲೂ ಸ್ವಚ್ಛವಾಗಿಡಿ. ಅನೇಕ ಜನರು ರೊಟ್ಟಿ/ಚಪಾತಿ ಮಾಡಿದ ನಂತರ ಪ್ರತಿದಿನ ಲಟ್ಟಣಿಗೆ ಅನ್ನು ಸ್ವಚ್ಛಗೊಳಿಸುವುದಿಲ್ಲ (Always Clean Chakla Belan). ಹಾಗೆ ಮಾಡುವುದರಿಂದ ಹಣ (Money) ಮತ್ತು ಆರೋಗ್ಯದ (health) ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಇದು ಹಣದ ಕೊರತೆಗೆ ಕಾರಣವಾಗುತ್ತದೆ.

56

ಲಟ್ಟಣಿಗೆ ಅನ್ನು ಬಳಸಿದ ನಂತರ ಅದನ್ನು ತೊಳೆದು ಸ್ವಚ್ಛ ಸ್ಥಳದಲ್ಲಿ ಇರಿಸಿ. ಆದರೆ ಅದನ್ನು ತಲೆಕೆಳಗಾಗಿ ಇಡಬೇಡಿ ಅಥವಾ ಧಾನ್ಯ, ಹಿಟ್ಟಿನ ಡಬ್ಬಿಯಲ್ಲಿ ಇಡಬೇಡಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಬಡತನ (Poverty) ಉಂಟಾಗುತ್ತದೆ.

66

ಮುರಿದ ಲಟ್ಟಣಿಗೆ ಎಂದಿಗೂ ಬಳಸಬೇಡಿ
ರೊಟ್ಟಿ/ಚಪಾತಿ ಮಾಡುವಾಗ ಶಬ್ದ (Sound) ಮಾಡುವ ಲಟ್ಟಣಿಗೆ ಅನ್ನು ಕೂಡ ಬಳಸಬೇಡಿ. ಅಥವಾ ತುಂಡಾಗಿದ್ದ, ಹಿಡಿ ಮುರಿದಿದ್ದ ಲಟ್ಟಣಿಗೆಯನ್ನು ಬಳಸಬೇಡಿ. ಈ ಕಾರಣದಿಂದಾಗಿ, ಮನೆಯಲ್ಲಿ ಜಗಳಗಳು ಹೆಚ್ಚಾಗುತ್ತವೆ.

About the Author

SN
Suvarna News

Latest Videos
Recommended Stories
Recommended image1
Vastu Tips: ಬಿಸಿ ಪ್ಯಾನ್ ಮೇಲೆ ಹಾಲು ಚಿಮುಕಿಸುವುದೇಕೆ? ಇಲ್ಲಿದೆ ಈ ಪದ್ಧತಿಯ ಮಹತ್ವ
Recommended image2
ಈ ಜಾಗದಲ್ಲಿ ಉಪ್ಪು ಇಡ್ಬೇಡಿ.. ವಾಸ್ತು ಶಾಸ್ತ್ರ ಹೇಳೋದೇನು?
Recommended image3
Vastu Tips for Kitchen: ಮರೆತೂ ಅಡುಗೆಮನೆಯಲ್ಲಿ ಈ 5 ವಸ್ತುಗಳನ್ನು ಇಡಬೇಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved