MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Vaastu
  • ಈ ಮರಗಳನ್ನು ಮನೆಯಲ್ಲಿ ಎಂದಿಗೂ ಬಳಸಬೇಡಿ, ಆರ್ಥಿಕವಾಗಿ ನಷ್ಟವಾಗುತ್ತೆ!

ಈ ಮರಗಳನ್ನು ಮನೆಯಲ್ಲಿ ಎಂದಿಗೂ ಬಳಸಬೇಡಿ, ಆರ್ಥಿಕವಾಗಿ ನಷ್ಟವಾಗುತ್ತೆ!

ನೀವು ಮನೆ ಕಟ್ಟಿಸುತ್ತಿದ್ದೀರಾ? ಹಾಗಿದ್ರೆ ಈ ಮರಗಳನ್ನು ಕಿಟಿಕಿ, ಬಾಗಿಲು ಮತ್ತು ಯಾವುದೇ ಅಲಂಕಾರಿಕ ವಸ್ತುಗಳನ್ನು ಮಾಡಲು ತಪ್ಪಿಯೂ ಉಪಯೋಗಿಸಬೇಡಿ, ಇದರಿಂದ ಆರ್ಥಿಕ ನಷ್ಟ ಉಂಟಾಗುತ್ತೆ. ಹೆಚ್ಚು ತಿಳಿಯಲು ಮುಂದೆ ಓದಿ. 

2 Min read
Author : Suvarna News
Published : Nov 25 2022, 01:20 PM IST
Share this Photo Gallery
  • FB
  • TW
  • Linkdin
  • Whatsapp
18

ಇತ್ತೀಚೆಗೆ ವಾಸ್ತು ಶಾಸ್ತ್ರವನ್ನು(Vaastu shastra) ಕಟ್ಟಡ ನಿರ್ಮಾಣದಲ್ಲಿ ಸಾಕಷ್ಟು ಬಳಸಲಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿ ವಾಸ್ತುವಿನ ಪ್ರಕಾರ ತನ್ನ ಮನೆಯನ್ನು ನಿರ್ಮಿಸುತ್ತಿದ್ದಾನೆ. ಮನೆಯೊಳಗಿನ ಅಲಂಕಾರವನ್ನು ಸಹ ವಾಸ್ತು ಪ್ರಕಾರ ಮಾಡಲು ಪ್ರಾರಂಭಿಸಲಾಗಿದೆ. ವಾಸ್ತುವಿನಲ್ಲಿ ತಿಳಿಸಿದಂತೆ ಯಾವ ಮರಗಳಿಂದ ಮನೆಯ ಅಲಂಕಾರ ಮಾಡಬಹುದು ಮತ್ತು ಯಾವ ಮರದಿಂದ ಮನೆಯ ಅಲಂಕಾರ ಮಾಡಬಾರದು ಅನ್ನೋದನ್ನು ತಿಳಿಯಿರಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28

ಜನರು ತಮ್ಮ ಮನೆಯನ್ನು ಅಲಂಕರಿಸಲು ವಿವಿಧ ರೀತಿಯ ಮರದ ವಸ್ತುಗಳನ್ನು ಒಳಗೊಂಡಂತೆ ಅನೇಕ ವಸ್ತುಗಳನ್ನು ಬಳಸುತ್ತಾರೆ, ಆದರೆ ಇದು ಯಾವಾಗಲೂ ಪ್ರಯೋಜನಕಾರಿಯಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಈ ವಿಶೇಷ ರೀತಿಯ ಮರ ಇಡುವುದು ತುಂಬಾ ಅಶುಭವೆಂದು(Unlucky) ಪರಿಗಣಿಸಲಾಗುತ್ತೆ. ಆದ್ದರಿಂದ ನೀವು ಅಂತಹ ವಸ್ತುವನ್ನು ಖರೀದಿಸಿದಾಗಲೆಲ್ಲಾ, ಮೊದಲನೆಯದಾಗಿ, ಅವುಗಳನ್ನು ತಯಾರಿಸಲು ಯಾವ ರೀತಿಯ ಮರ ಬಳಸಲಾಗಿದೆ ಎಂದು ನೋಡಿ.

38
ಹಾಲು ಬರುವ ಮರ

ಹಾಲು ಬರುವ ಮರ

ನೀವು ಹಾಲು ಬರುವ ಮರಗಳನ್ನು ಅನೇಕ ಸ್ಥಳಗಳಲ್ಲಿ ನೋಡಿರಬಹುದು, ಅದರ ಕೊಂಬೆ ಅಥವಾ ಎಲೆಗಳು(Leaves) ಮುರಿದಾಗ, ಬಿಳಿ ಬಣ್ಣದ ಅಂಟು ಪದಾರ್ಥವು ಅವುಗಳಿಂದ ಹೊರಬರುತ್ತೆ. ವಾಸ್ತು ಶಾಸ್ತ್ರದ ಪ್ರಕಾರ, ಅಂತಹ ಮರ ಅಥವಾ ಅದರಿಂದ ತಯಾರಿಸಿದ ವಸ್ತುಗಳನ್ನು ಎಂದಿಗೂ ಮನೆಯಲ್ಲಿ ಇಡಬಾರದು.

48

ರಬ್ಬರ್ ಮರ (rubber tree) ಮತ್ತು ಅಕ್ ಟ್ರೀ ಎರಡು ಮರಗಳಾಗಿದ್ದು, ಅವುಗಳಿಂದ ಈ ಬಿಳಿ ಅಂಟು ಪದಾರ್ಥವು ಬಿಡುಗಡೆಯಾಗುತ್ತೆ. ಮರವನ್ನು ಅಥವಾ ಅದರಿಂದ ತಯಾರಿಸಿದ ವಸ್ತುಗಳನ್ನು ತಪ್ಪಿಯೂ ಮನೆಗೆ ತರಬೇಡಿ.ಇದರಿಂದ ಮನೆಯಲ್ಲಿ ಆರ್ಥಿಕ ನಷ್ಟ ಉಂಟಾಗುತ್ತದೆ ಎಂದು ನಂಬಲಾಗಿದೆ. 

58
ಚಿತಾಗಾರದಲ್ಲಿ(Crematorium) ಬೆಳೆಯುವ ಮರಗಳು

ಚಿತಾಗಾರದಲ್ಲಿ(Crematorium) ಬೆಳೆಯುವ ಮರಗಳು

ಚಿತಾಗಾರದಲ್ಲಿರುವ ಮರವನ್ನು ಅಲಂಕಾರಿಕ ವಸ್ತು, ವಿಗ್ರಹ ಅಥವಾ ಫ್ರೇಮ್ ತಯಾರಿಸಲು ಬಳಸಿದ್ದರೆ, ಅದನ್ನು ಮನೆಗೆ ತರಬೇಡಿ. ಈ ರೀತಿಯ ಮರವು ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪರಿಣಾಮವನ್ನು ಹೆಚ್ಚಿಸುತ್ತೆ. 

68

ಚಿತಾಗಾರದಲ್ಲಿ ಬೆಳೆದ ಮರಗಳು ಮನೆಯ ಆರ್ಥಿಕ ಸಮೃದ್ಧಿಯನ್ನು ಹಾಳುಮಾಡಬಹುದು. ಚಿತಾಗಾರದಲ್ಲಿ ಚಿತೆ ಸುಡಲು ಬಳಸುವ ಮರವನ್ನು ಸಹ ಮನೆಗೆ ತರಬಾರದು. ಅಂತಹ ಮರವು ಮನೆಯಿಂದ ದೂರವಿದ್ದರೆ ಒಳ್ಳೆಯದು. ಇಲ್ಲವಾದರೆ ಮನೆಯಲ್ಲಿ ನೆಗೆಟಿವಿಟಿ(Negativity) ಆವರಿಸುತ್ತೆ.

78
ದುರ್ಬಲ ಮತ್ತು ಒಣಗಿದ ಮರಗಳು(Dry Trees)

ದುರ್ಬಲ ಮತ್ತು ಒಣಗಿದ ಮರಗಳು(Dry Trees)

ದುರ್ಬಲ ಅಥವಾ ಒಣಗಿದ ಮರವನ್ನು ಅಲಂಕಾರಿಕ ವಸ್ತು (Decorative Item)  ಅಥವಾ ವಿಗ್ರಹ ತಯಾರಿಸಲು ಬಳಸಿದ್ದರೆ, ಅದನ್ನು ಮನೆಗೆ ತರಬೇಡಿ. ಗೆದ್ದಲು ಅಥವಾ ಇರುವೆಗಳಿಂದ ಟೊಳ್ಳಾದ ಮರವನ್ನು ಸಹ ಬಳಸಬೇಡಿ. ಇದರಿಂದ ಮನೆಗೆ ತೊಂದರೆಯಾಗುತ್ತೆ.
 

88

ಎಲೆಗಳು ಒಣಗಿರುವ (Dried leaves)ಮತ್ತು ಕೇವಲ ಎರಡು ಒಣಗಿದ ಕೊಂಬೆಗಳನ್ನು ಹೊಂದಿರುವ ಮರಗಳಿಂದ ತಯಾರಿಸಿದ ವಸ್ತುಗಳನ್ನು ಅಥವಾ ಮರವನ್ನು ಮನೆಗೆ ತರಬಾರದು.ಅವುಗಳಿಂದ ಮನೆಯ ಜನರಿಗೆ ತೊಂದರೆಯೇ ಹೆಚ್ಚು. ಈ ನಿಯಮಗಳನ್ನು ಪಾಲಿಸಿದರೆ ಮನೆಯಲ್ಲಿ ಸಮಸ್ಯೆ ಉಂಟಾಗೋದು ತಪ್ಪುತ್ತೆ.

About the Author

SN
Suvarna News
ಜ್ಯೋತಿಷ್ಯ
 
2nd TEST • PAK vs SL 2026
Stumps
PAKPAK
(37.2 ov)121/3
SLSL
98
Day 1
Schedule ›
3rd ODI • AUS vs ENG 2026
AUSAUS
Wed, 18 Nov, 2026
ENGENG
09:00 am
Match yet to begin.
Schedule ›
2nd ODI • AUS vs ENG 2026
Result
AUSAUS
220
ENGENG
355/6
ENG beat AUS by 135 runs
Schedule ›
5th ODI • NZ vs IND 2026
Result
NZNZ
187
INDIND
209
IND beat NZ by 22 runs
Schedule ›
1st ODI • AUS vs ENG 2026
Result
AUSAUS
132/3
ENGENG
131
AUS won by 7 wickets
Schedule ›
4th ODI • NZ vs IND 2026
Result
NZNZ
333
INDIND
89
NZ beat IND by 244 runs
Schedule ›
3rd ODI • NZ vs IND 2026
abandoned
NZNZ
-
INDIND
-
Match abandoned
Schedule ›
1st TEST • PAK vs SL 2026
Result
PAKPAK
434 & 284/8
SLSL
446
Match drawn
Schedule ›
15th T20 • WBBLT20
Result
SS-WSS-W
162/2
ST-WST-W
158
Sydney Sixers Women Won by 9 runs (D/L) method
Schedule ›
Latest Videos
Recommended Stories
Recommended image1
ಬಿರಿಯಾನಿ ಎಲೆ ಮೇಲೆ ಈ ನಂಬರ್ ಬರೆದರೆ ಅದೃಷ್ಟ ಖುಲಾಯಿಸುತ್ತಾ? ಜ್ಯೋತಿಷಿ ಹೇಳಿದ ಉಪಾಯ ಏನು?
Recommended image2
ನವವಿವಾಹಿತ ದಂಪತಿ ಕೋಣೆಯಲ್ಲಿ ಇರಲೇಬೇಕಾದ 5 ವಸ್ತುಗಳು; ಮದ್ವೆಗೆ ಇವುಗಳನ್ನೇ ಕೊಡಿ
Recommended image3
Gardening Tips: ಮನೆಗೆ ಸಂಪತ್ತು, ಅದೃಷ್ಟ ತರಬೇಕಾ? ಈ 5 ಗಿಡಗಳನ್ನು ಬೆಳೆಸಿ ಮ್ಯಾಜಿಕ್ ನೋಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved