MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Astrology
• Vaastu
• ಈ ಬೆಡ್‌ರೂಮ್‌ ವಾಸ್ತು ನಿಮ್ಮ ಲವ್‌ ಲೈಫ್‌ ಸೂಪರ್ ಮಾಡುತ್ತೆ; ಚೆಕ್ ಮಾಡಿ!

ಈ ಬೆಡ್‌ರೂಮ್‌ ವಾಸ್ತು ನಿಮ್ಮ ಲವ್‌ ಲೈಫ್‌ ಸೂಪರ್ ಮಾಡುತ್ತೆ; ಚೆಕ್ ಮಾಡಿ!

ವಾಸ್ತು ಶಾಸ್ತ್ರದ ಕೆಲವೊಂದು ನಿಯಮಗಳು ನಿಮ್ಮ ಜೀವನವನ್ನು ಬದಲಾಯಿಸುತ್ತದೆ. ಅದರಲ್ಲೂ ಪ್ರೀತಿ, ಆರೈಕೆ ಮತ್ತು ನಂಬಿಕೆಯೇ ಸುಖ ದಾಂಪತ್ಯದ ಗುಟ್ಟು. ವಾಸ್ತು ಶಾಸ್ತ್ರ ತಜ್ಞ ರವಿರಾಜ್‌ ನೀಡಿರುವ ಕೆಲವೊಂದು ಟಿಪ್ಸ್ ಇಲ್ಲಿದೆ ನೋಡಿ....

1 Min read
Suvarna News | Asianet News
Published : Jul 12 2020, 04:07 PM IST
Share this Photo Gallery
• FB
• TW
• Linkdin
• Whatsapp
110

ಮಲಗುವ ಕೋಣೆಯಲ್ಲಿ ನಿಮ್ಮ ಮಂಚ ದಕ್ಷಿಣ ಅಥವಾ  ದಕ್ಷಿಣ ಪಶ್ಚಿಮ ಭಾಗಕ್ಕೆ ಮುಖ ಮಾಡಬೇಕು.

ಮಲಗುವ ಕೋಣೆಯಲ್ಲಿ ನಿಮ್ಮ ಮಂಚ ದಕ್ಷಿಣ ಅಥವಾ  ದಕ್ಷಿಣ-ಪಶ್ಚಿಮ ಭಾಗಕ್ಕೆ ಮುಖ ಮಾಡಬೇಕು.

210

ಮಲಗುವ ಕೋಣೆ ನಿಯಮಿತ ಆಕಾರದಲ್ಲಿರಬೇಕು, ಅಬ್ರಪ್ಟ್‌ ಕಟ್‌ ಅಥವಾ ಶಾರ್ಪ್‌ ಮೂಲೆಗಳು ಇರಬಾರದು.

310

ಕಬ್ಬಿಣದ ಮಂಚ ದಂಪತಿಗಳ ನಡುವೆ ಮನಸ್ಥಾಪ ಉಂಟು ಮಾಡುತ್ತದೆ. ಮಂಚ ಎಂದೂ ಬಾಗಿಲ  ಮುಂದೆ ಇರಬಾರದು.

410

ಬೆಡ್‌ರೂಮ್‌ ಬಣ್ಣ ಲೈಟ್‌ ಕಲರ್ ಆಗಿರಬೇಕು. ಕೆಂಪು ಅಥವಾ ಯಾವುದೇ ಡಾರ್ಕ್‌ ಬಣ್ಣ ಬಳಸಿದರೆ ಸಂಬಂಧ ಅಲ್ಪಾವಧಿಯಲ್ಲಿ ಮುರಿದು ಬೀಳುತ್ತದೆ.

510

ಸಂಬಂಧ ಗಟ್ಟಿಯಾಗಿರಬೇಕೆಂದು ಪತ್ನಿ  ಸದಾ ಪತಿಯ ಎಡಬದಿಗೆ ಮಲಗಬೇಕು.

610

ಕೋಣೆಯಲ್ಲಿ ಕನ್ನಡಿ ಹಾಸಿಗೆ ನೋಡಬಾರದು. ಹೀಗಿದ್ದಲ್ಲಿ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ.

710

ಈಶಾನ್ಯ ಮೂಲೆಯಲ್ಲಿ ಯಾವುದೇ ರೀತಿಯ ಭಾರದ ವಸ್ತುಗಳನ್ನು ಇಡಬಾರದು.

810

ಬೆಡ್‌ರೂಮ್‌ನನ್ನು ಸದಾ ಸ್ವಚವಾಗಿಟಿಕೊಳ್ಳಬೇಕು, ಪಾಸಿಟಿವಿಟ್‌ ಹೆಚ್ಚಾಗುತ್ತದೆ.

910

ಕೋಣೆಯಲ್ಲಿ ಯಾವುದೇ ಒಂಟಿ ವಸ್ತುಗಳನ್ನು ಇಡಬಾರದು. ಉದಾ: ಒಂಟಿ ಮೊಲ, ಒಂಟಿ ನಾಯಿ ಪೋಟೋ ಅಥವಾ ಕೃಷ್ಣ ಒಬ್ಬನೇ. ಅದರ ಬದಲು ಕೃಷ್ಣ-ರಕ್ಮಿಣಿ,ಲವ್ ಬರ್ಡ್ಸ್‌ ಮತ್ತು ಲಕ್ಷ್ಮಿ ನಾರಾಯಣ ಫೋಟೋ ಇಡಬಹುದು.

1010

ನಮ್ಮನ್ನು ಅಗಲಿದ ವ್ಯಕ್ತಿಗಳ ಫೋಟೋ ಮಲಗುವ ಕೋಣೆಯಲ್ಲಿ ಇಡಬಾರದು.

About the Author

SN
Suvarna News

Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved