ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಸಂಭ್ರಮದ 'ಬಲೀಂದ್ರ ಪೂಜೆ'

First Published 28, Oct 2019, 11:16 AM

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿಯ ಅಮಾವಾಸ್ಯೆ ಪ್ರಯುಕ್ತ ಪರ್ಯಾಯ ಪಲಿಮಾರು  ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಯತಿಗಳಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಪುರೋಹಿತರಾದ ಮಧುಸೂದನ ಆಚಾರ್ಯರು "ಬಲೀಂದ್ರ ಪೂಜೆ"ಯನ್ನು ನಡೆಸಿಕೊಟ್ಟರು. 

ಕೃಷ್ಣ ಮಠದ ಹಾಗೂ ಪರ್ಯಾಯ ಪಲಿಮಾರು ಮಠದಲ್ಲಿ ದೀಪ ಪ್ರದರ್ಶನ.

ಶ್ರೀ ಕೃಷ್ಣ ಮಠದಲ್ಲಿ ಜಲ ಪೂರಣ ಗಂಗಾ ಪೂಜೆ.

ಶ್ರೀ ಕೃಷ್ಣ ಮಠದಲ್ಲಿ ಜಲ ಪೂರಣ ಗಂಗಾ ಪೂಜೆ.

ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಯತಿಗಳಾದ  ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉಪಸ್ಥಿತಿ.

ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಯತಿಗಳಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉಪಸ್ಥಿತಿ.

ಕೃಷ್ಣ ಮಠದ ಹಾಗೂ ಪರ್ಯಾಯ ಪಲಿಮಾರು ಮಠದಲ್ಲಿ ದೀಪ ಪ್ರದರ್ಶನ.

ಕೃಷ್ಣ ಮಠದ ಹಾಗೂ ಪರ್ಯಾಯ ಪಲಿಮಾರು ಮಠದಲ್ಲಿ ದೀಪ ಪ್ರದರ್ಶನ.

ಗಂಗಾಪೂಜೆ ನೆರವೇರಿಸಿ ಕೊಟ್ಟ ಮಠದ ಪುರೋಹಿತರಾದ ಮಧುಸೂದನ ಆಚಾರ್ಯರು.

loader