'ಪಾರು' ಖ್ಯಾತಿಯ ಶಾಂಭವಿ ವೆಂಕಟೇಶ್ ಪ್ರೆಗ್ನೆಂಸಿ ಫೋಟೋಶೂಟ್‌; Twins ಬರ್ತಿದ್ದಾರೆ!

First Published Apr 24, 2021, 4:01 PM IST

'ಕೃಷ್ಣ ಟಾಕೀಸ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶಾಂಭವಿ ವೆಂಕಟೇಶ್‌ ಕುಟುಂಬಕ್ಕೆ ಹೊಸ ಅತಿಥಿ ಬರ ಮಾಡಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ. ಇತ್ತೀಚೆಗೆ ಮಾಡಿಸಿದ ಫೋಟೋಶೂಟ್‌ ವೈರಲ್ ಅಗುತ್ತಿದೆ.
ಪೋಟೋಕೃಪೆ: ಶಾಂಭವಿ ಇನ್‌ಸ್ಟಾಗ್ರಾಂ