ಇಂಜಿನಿಯರಿಂಗ್ ಹುಡ್ಗಿ ತೆರೆ ಮೇಲೆ 'ನಾಗಿಣಿ' ಆಗಿ ಬದಲಾಗಿದ್ದು ಹೀಗೆ!

First Published 25, Dec 2019, 4:02 PM

'ಪಂಚರಂಗಿ ಪಾಂಪಾಂ' ಧಾರಾವಾಹಿ ಮೂಲಕ ಕಿರುತೆರೆ ಜರ್ನಿ ಶುರು ಮಾಡಿದ ಗೌತಮಿ ಜಯರಾಮ್‌ ಜೀ ಕನ್ನಡ ವಾಹಿನಿಯಲ್ಲಿ 'ನಾಗಿಣಿ'ಯಾಗಿ ಮಿಂಚುತ್ತಿದ್ದಾರೆ.  ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಆ್ಯಕ್ಟಿವ್ ಇರುವ ಗೌತಮಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು!

ಗೌತಮಿ ಮೂಲತಃ ಬೆಂಗಳೂರಿನವರು.

ಗೌತಮಿ ಮೂಲತಃ ಬೆಂಗಳೂರಿನವರು.

ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದು ಕಿರುತೆರೆಗೆ ಕಾಲಿಟ್ಟರು.

ನಟನೆ ಮಾಡುತ್ತಾ ವೃತ್ತಿಯಲ್ಲಿ ಆರ್ಕಿಟೆಕ್ಚರ್‌ ಇಂಜಿನಿಯರ್‌.

ಅನಿಮಲ್ ಲವರ್‌ ಅಗಿರುವ ಗೌತಮಿ ಈಗ ನಾಗಿಣಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

'ಪಂಚರಂಗಿ ಪಾಂಪಾಂ' ಇವರ ಮೊದಲ ಧಾರಾವಾಹಿ.

'ಪಂಚರಂಗಿ ಪಾಂಪಾಂ' ಇವರ ಮೊದಲ ಧಾರಾವಾಹಿ.

'ಮಹಾಕಾಳಿ'  ಹಾಗೂ 'ಅಕ್ಕ' ಧಾರಾವಾಹಿಯಲ್ಲಿ ನಟಿಸಿದ್ದಾರೆ.

ಈಗಾಗಲೇ ಕೈ ತುಂಬಾ ಆಫರ್‌ಗಳು ಇಟ್ಟಿಕೊಂಡಿರುವ ಗೌತಮಿ ಉತ್ತಮ ಕಥೆ ಕೇಳಿ  ಪಾತ್ರ ಆಯ್ಕೆ ಮಾಡುತ್ತಾರಂತೆ.

ವಿದ್ಯಾಭ್ಯಾಸ ಮುಗಿಯುವವರೆಗೂ ಬಣ್ಣದ ಲೋಕಕ್ಕೆ ನೋ ಎಂಟ್ರಿ ಎಂದು ಪೋಷಕರು ಹೇಳಿದ್ರಂತೆ.

ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೆಚ್ಚಾಗಿ ಆ್ಯಕ್ವಿವ್ ಇದ್ದು ಅಭಿಮಾನಿಗಳ ಪ್ರಶ್ನೆಗೆ ಸ್ಪಂದಿಸುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿ ಹಾಗೂ ಅವಕಾಶ ಹುಡುಕಿ ಬರಲಿ ಎಂದು ಆಶಿಸೋಣ

loader