ಅನು ಸಿರಿಮನೆ 'ಜೊತೆ ಜೊತೆಯಲಿ'ರೋ ಬೆಸ್ಟ್‌ಫ್ರೆಂಡ್‌ ರಮ್ಯಾ ಯಾರು ಗೊತ್ತಾ?

First Published 2, Mar 2020, 2:10 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್‌ ರೇಟೆಡ್‌ ಧಾರಾವಾಹಿ 'ಜೊತೆ ಜೊತೆಯಲಿ'. ಆರ್ಯವರ್ಧನ್- ಅನು ಸಿರಿಮನೆಗಿಂತ ಹೆಚ್ಚು ಗಮನ ಸೆಳೆದಿರುವುದು ಸುಬ್ಬು-ಪುಷ್ಪಾ. ಅನು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದಲ್ಲಿಯೂ ಜೊತೆಯಾಗಿರುವ ಈ ರಮ್ಯಾ ಯಾರು? 

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಜೊತೆ ಜೊತೆಯಲಿ' ಧಾರಾವಾಹಿ.

ಪ್ರಸಾರ ಆರಂಭವಾದಗಿಂದಲೂ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

ಅರ್ಯವರ್ಧನ್‌- ಅನು ಸಿರಿಮನೆ ಕೆಮಿಸ್ಟ್ರಿಗೆ ಪ್ರೇಕ್ಷಕರು ಫುಲ್‌ ಫಿದಾ ಆಗಿದ್ದಾರೆ.

ಧಾರಾವಾಹಿಯಲ್ಲಿ ಅನು ಬೆಸ್ಟ್‌ಫ್ರೆಂಡ್‌ ರಮ್ಯಾ.

ರಮ್ಯಾ ಹಾಗೂ ಅನು ಒಂದೇ ಒಟಾರದಲ್ಲಿ ವಾಸವಿದ್ದಾರೆ.

ಇಬ್ಬರೂ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.

ರಮ್ಯಾ ನಿಜವಾದ ಹೆಸರು ಪ್ರಿಯಾದರ್ಶಿನಿ

ರಮ್ಯಾ ನಿಜವಾದ ಹೆಸರು ಪ್ರಿಯಾದರ್ಶಿನಿ

ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಿಯಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

ರಮ್ಯಾಳದು ಸೀರಿಯಲ್ ನಾಯಕಿಯಂತೆ ಸಿಂಪಲ್‌ ಮನೆತನದ ಹುಡುಗಿ ಪಾತ್ರ.

ಇನ್‌ಸ್ಟಾಗ್ರಾಂನಲ್ಲಿ 6000ಕ್ಕೂ ಫಾಲೋವರ್ಸ್‌ ಹೊಂದಿದ್ದಾರೆ.

loader