'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಯನಾ ರಿಯಲ್‌ ಲೈಫ್‌ ಲವ್‌ ಸ್ಟೋರಿ ಇದು!

First Published 11, Apr 2020, 3:41 PM

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ರಿಯಾಲಿಟಿ ಶೋ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಯನಾ ಅವರ ಇಂಟ್ರೆಸ್ಟಿಂಗ್‌ ಲವ್‌ ಸ್ಟೋರಿ ಇಲ್ಲಿದೆ....

'ಕಾಮಿಡಿ ಕಿಲಾಡಿಗಳು' ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಪಾದಾರ್ಪಣೆ.

ನಯನಾ ಬೆಂಗಳೂರಿನ ಉದ್ಯಮಿ ಶರತ್‌ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಜೀ ಕನ್ನಡದ ಅನೇಕ ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದಾರೆ.

ನಯನಾ ಹಾಗೂ ಶರತ್‌ 9 ವರ್ಷಗಳ ಕಾಲ ಪ್ರೀತಿಸಿ, ಮದುವೆಯಾದವರು.

8ನೇ ಕ್ಲಾಸ್‌ನಲ್ಲಿ ಇದ್ದಾಗ, ಇವರಿಬ್ಬರ ಲವ್‌ ಚಿಗುರಿದ್ದಂತೆ.

ಲಾಲ್‌ಬಾಗ್‌ನಲ್ಲಿ ಶರತ್‌ ನಯಾನಾಗೆ ಪ್ರಪೋಸ್ ಮಾಡಿದ್ರಂತೆ.

ಶರತ್‌- ನಯನಾ ಅವರ ಯಾವ ಕಾಮಿಡಿ ಶೋಗಳನ್ನೂ ವೀಕ್ಷಿಸಿಲ್ಲವೆನ್ನುತ್ತಾರೆ.

ಇನ್‌ಸ್ಟಾಗ್ರಾಂನಲ್ಲಿ ನಯನಾಗೆ 26 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಇದಾರೆ.

ನಿಖಿಲ್‌ ಕುಮಾರಸ್ವಾಮಿ ಅಭಿನಯದ 'ಸೀತಾರಾಮ ಕಲ್ಯಾಣ' ಚಿತ್ರದಲ್ಲಿ ನಟಿಸಿದ್ದಾರೆ.

'ಅನಂತು ವರ್ಸಸ್‌ ನುಸ್ರತ್' ಸಿನಿಮಾದಲ್ಲಿ ವಿನಯ್‌ ರಾಜ್‌ಕುಮಾರ್‌ ಜೊತೆ ಅಭಿನಯಿಸಿದ್ದಾರೆ.

loader