MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಕಲರ್ಸ್ ಅನುಬಂಧ ಅವಾರ್ಡ್ ಯಾರಿಗೆಲ್ಲ ಸಿಕ್ತು? ಜನ ಮೆಚ್ಚಿದ ಜೋಡಿ ಯಾರು?

ಕಲರ್ಸ್ ಅನುಬಂಧ ಅವಾರ್ಡ್ ಯಾರಿಗೆಲ್ಲ ಸಿಕ್ತು? ಜನ ಮೆಚ್ಚಿದ ಜೋಡಿ ಯಾರು?

ಬೆಂಗಳೂರು(ಅ. 18) ಕಲರ್ಸ್ ಕನ್ನಡದ(Colors Kannada) ಅನುಬಂಧ ಅವಾರ್ಡ್ 2021(Anubandha Awards) ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಲಾವಿದರು ಪ್ರಶಸ್ತಿ ಪಡೆದುಕೊಂಡು ಸಂಭ್ರಮಿಸಿದರು. ಹಾಗಾದರೆ ಯಾರಿಗೆಲ್ಲ ಗೌರವ ಸಿಕ್ಕಿತು? 

2 Min read
Suvarna News
Published : Oct 18 2021, 11:11 PM IST| Updated : Oct 18 2021, 11:42 PM IST
Share this Photo Gallery
  • FB
  • TW
  • Linkdin
  • Whatsapp
122

ಜನ ಮೆಚ್ಚಿದ ಹೊಸ ಪರಿಚಯ - ನಾನ್ ಫಿಕ್ಷನ್;  ಎದೆ ತುಂಬಿ ಹಾಡುವೆನು ಶೋ ನಲ್ಲಿ ರವಿಚಂದ್ರನ್ ಅಭಿನಯತದ ಶ್ರೀರಾಮಚಂದ್ರ ಸಿನಿಮಾದ ಗೀತೆ ಮೂಲಕ ಅಪಾರ ಮೆಚ್ಚುಗೆ ಗಳಿಸಿಕೊಂಡಿದ್ದ ಸಂದೇಶ್ ನೀರ್ ಮಾರ್ಗ ಪುರಸ್ಕಾರ ತಮ್ಮದಾಗಿಸಿಕೊಂಡರು.

222

ಜನ ಮೆಚ್ಚಿದ ಹೊಸ ಪರಿಚಯ - ಧಾರಾವಾಹಿ; ಕನ್ಯಾಕುಮಾರಿ ಧಾರಾವಾಹಿಯ ಚರಣ್  ಜನ ಮೆಚ್ಚಿದ ಹೊಸ ಪರಿಚಯ ಧಾರಾವಾಹಿ ಪುರಸ್ಕಾರ ತಮ್ಮದಾಗಿಸಿಕೊಂಡರು.

322

ಮನೆ ಮೆಚ್ಚಿದ ಸಹೋದರಿ; ಗಿಣಿರಾಮ ಧಾರಾವಾಹಿಯ ಸೀಮಾ ಮನೆ ಮೆಚ್ಚಿದ ಸಹೋದರಿಯಾದರು. ಗಿಣಿರಾಮ ಧಾರಾವಾಹಿ ಉತ್ತರ ಕರ್ನಾಟಕ ಭಾಗದಲ್ಲಿ ಸಿಕ್ಕಾಪಟ್ಟೆ ಫೇಮಸ್.
 

422

ಉತ್ತಮ ಸಂಕಲನ;  ನನ್ನರಸಿ ರಾಧೆ ಧಾರಾವಾಹಿಯ ರಾಜು ಆರ್ಯನ್ ಉತ್ತಮ ಸಂಕಲನ ತಮ್ಮದಾಗಿರಿಸಿಕೊಂಡರು.  ಅತ್ಯುತ್ತಮ ರೇಟಿಂಗ್  ಹೊಂದಿರುವ ಸೀರಿಯಲ್ ಇದು.
 

522

ಮನೆ ಮೆಚ್ಚಿದ ಸೊಸೆ; ಮಂಗಳಗೌರಿ ಮದುವೆ ಧಾರಾವಾಹಿಯ ನಾಯಕಿ ಮಂಗಳಾ ಈ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಸೋಶಿಯಲ್ ಮೀಡಿಯಾದಲ್ಲಿಯೂ ಪ್ರತಿಕ್ರಿಯೆಗಳು ಬಂದವು.
 

622
Winners List 2021 colors kannada Kannada Anubandha Awards

Winners List 2021 colors kannada Kannada Anubandha Awards

ಕಲರ್ಸ್ ಕನ್ನಡದ(Colors Kannada) ಅನುಬಂಧ ಅವಾರ್ಡ್ 2021(Anubandha Awards) ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಲಾವಿದರು ಪ್ರಶಸ್ತಿ ಪಡೆದುಕೊಂಡು ಸಂಭ್ರಮಿಸಿದರು. ಹಾಗಾದರೆ ಯಾರಿಗೆಲ್ಲ ಗೌರವ ಸಿಕ್ಕಿತು? 
 

722

ಮನೆ ಮೆಚ್ಚಿದ ದಂಪತಿ;  ನನ್ನರಸಿ ರಾಧೆ ಧಾರಾವಾಹಿಯ  ಇಂಚರಾ ಮತ್ತು ಅಗಸ್ತ್ಯ ಮನೆ ಮೆಚ್ಚಿದ ದಂಪತಿಯಾದರು. ಎರಡು ಜೋಡಿಗಳು ಪ್ರಶಸ್ತಿಗೆ ಪಾತ್ರವಾದರು.

822
Winners List 2021 colors kannada Kannada Anubandha Awards

Winners List 2021 colors kannada Kannada Anubandha Awards

ಮನೆ ಮೆಚ್ಚಿದ ದಂಪತಿ; ಮಿಥುನ ರಾಶಿ ಧಾರಾವಾಹಿಯ ಮಿಥುನ್ ಮತ್ತು  ರಾಶಿ ಮನೆ ಮೆಚ್ಚಿದ ದಂಪತಿಯಾದರು. ಬಾಂಧವ್ಯಗಳನ್ನು ಬೆಸೆಯುವ ಧಾರಾವಾಹಿ ಇದು. 
 

922


ಮನೆ ಮೆಚ್ಚಿದ ಮಗ; ಗಿಣಿರಾಮ ಧಾರಾವಾಹೊಯ ಬಯಲುಸೀಮೆ ಹುಡುಗ ಶಿವರಾಮ್ ಈ ಪ್ರಶಸ್ತಿಗೆ ಪಾತ್ರವಾದರು. ಏಯ್ ಮಾಸ್ತರ್ ಮಗಳ ಡೈಲ್ಆಗ್ ನಲ್ಲಿಯೇ  ಮನಗೆದ್ದವರು.

1022

ಜನ ಮೆಚ್ಚಿದ ಜೋಡಿ; ಕನ್ನಡತಿ ಧಾರಾವಾಹಿಯ ಹರ್ಷ ಮತ್ತು ಕನ್ನಡತಿ ಭುವಿ ಈ ಪುರಸ್ಕಾರಕ್ಕೆ ಪಾತ್ರವಾದರು. ಈ ಸೀರಿಯಲ್ ಎಲ್ಲ ವರ್ಗದವರ ಅಭಿಮಾನಕ್ಕೆ ಪಾತ್ರವಾಗಿದೆ.
 

1122

ಜನ ಮೆಚ್ಚಿದ ಯೂತ್ ಐಕಾನ್: ಬಿಗ್ ಬಾಸ್ ಕನ್ನಡದ ರನ್ನರ್ ಅಪ್, ಬೈಕರ್ ಅರವಿಂದ್ ಕೆಪಿ ಈ ಪುರಸ್ಕಾರ ಪಡೆದುಕೊಂಡರು. ದಿವ್ಯಾ ಉರುಡಗ ಸಹ ಹಾಜರಿದ್ದರು.
 

1222

ಮನೆ ಮೆಚ್ಚಿದ ಸಹೋದರ; ನಮ್ಮನೆ ಯುವರಾಣಿ ಕಲಾವಿದ ಸಾಕೇತ್ ಮನೆ ಮೆಚ್ಚಿದ ಸಹೋದರರಾದರು.  ಯುವರಾಣಿ ಮೀರಾಗೆ ಅಭಿಮಾನಿ ಬಳಗವೇ ಇದೆ.


 

1322
Winners List 2021 colors kannada Kannada Anubandha Awards

Winners List 2021 colors kannada Kannada Anubandha Awards

ಕಲರ್ಸ್ ಕನ್ನಡದ(Colors Kannada) ಅನುಬಂಧ ಅವಾರ್ಡ್ 2021(Anubandha Awards) ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಲಾವಿದರು ಪ್ರಶಸ್ತಿ ಪಡೆದುಕೊಂಡು ಸಂಭ್ರಮಿಸಿದರು. ಹಾಗಾದರೆ ಯಾರಿಗೆಲ್ಲ ಗೌರವ ಸಿಕ್ಕಿತು? 
 

1422

ಜನ ಮೆಚ್ಚಿದ ಸ್ಟೈಲ್ ಐಕಾನ್; ಲಕ್ಷಣ ಧಾರಾವಾಹಿಯ ಶ್ವೇತಾ ಅವರಿಗೆ ಈ ಪುರಸ್ಕಾರ ಒಲಿದು ಬಂತು.  ಪ್ರಶಸ್ತಿ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು.

1522

ಜನ ಮೆಚ್ಚಿದ ಸ್ಟೈಲ್ ಐಕಾನ್ ಗೆ ಲಕ್ಷಣ ಧಾರಾವಾಹಿಯ ಶ್ವೇತಾ ಪಾತ್ರವಾದರು. ಈ ಧಾರಾವಾಹಿ ಸಹ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾಗಿದೆ. 
 

1622

ಹೆಮ್ಮೆಯ ಸಂಬಂಧ; ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದೆ  ತಾರಾ ಅನುರಾಧಾ ಅವರಿಗೆ ಹೆಮ್ಮೆಯ ಸಂಬಂಧ ಪುಸರಸ್ಕಾರ ನೀಡಿ ಗೌರವಿಸಲಾಯಿತು. 

1722

ಮನೆ ಮೆಚ್ಚಿದ ಅಳಿಯ:  ಮಂಗಳಗೌರಿ ಮದುವೆಯ ರಾಜೀವ್ ಸಹ ಮನೆ ಮೆಚ್ಚಿದ ಅಳಿಯನಾದರು.  ಮಹಿಯರಿಂದ ಈ ಸೀರಿಯಲ್ ಬಹಳಷ್ಟು ಮೆಚ್ಚುಗೆ ಪಡೆದುಕೊಂಡಿದೆ.
 

1822

ಜನ ಮೆಚ್ಚಿದ  Entertainer; ಈ ಪುರಸ್ಕಾರಕ್ಕೆ ಮುರುಗ (ರಾಜ ರಾಣಿ) ಪಾತ್ರವಾದರು. ನೃತ್ಯದ ಮೂಲಕವೇ ಹೆಸರು ಮಾಡಿದ ಕಲಾವಿದ.

1922

ಮನೆ ಮೆಚ್ಚಿದ ಮಗಳು; ನಮ್ಮನೆ ಯುವರಾಣಿ ಧಾರಾವಾಹಿ ನಾಯಕಿ ಮೀರಾ ಅಂದರೆ ಅಂಕಿತಾ ಈ ಪ್ರಶಸ್ತಿ ತಮ್ಮದಾಗಿರಿಸಿಕೊಂಡರು. ನಟನೆ ಜತೆಗೆ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ನಿರೂಪಣೆಯಲ್ಲಿಯೂ ಇವರು ಛಾಪು ಮೂಡಿಸಿದ್ದಾರೆ. 
 

2022

ಜನ ಮೆಚ್ಚಿದ ನಾಯಕ; ಕನ್ನಡತಿ ಧಾರಾವಾಹಿಯ ಹರ್ಷ ಜನ ಮೆಚ್ಚಿದ ನಾಯಕ ಪುರಸ್ಕಾರಕ್ಕೆ ಪಾತ್ರವಾದರು. ಕನ್ನಡತಿ ಧಾರಾವಾಹಿ ಮನರಂಜನೆ ಜತೆ ಮಾಹಿತಿ ನೀಡುತ್ತಿದೆ.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved