'ಯಾರಿವಳು' ರಶ್ಮಿತಾ ಚಂಗಪ್ಪ; ಮಾಡ್ರನ್‌ಗೂ ಸೈ ಟ್ರೆಡಿಷನಲ್‌ಗೂ ಜೈ?
ಕಿರುತೆರೆ ಲೋಕದಲ್ಲಿ ಸಖತ್ ಡಿಮ್ಯಾಂಡ್ ಇರುವ ಚೆಲುವೆ ರಶ್ಮಿತಾ ಚಂಗಪ್ಪ. ಗಟ್ಟಿಮೇಳದಿಂದ ಶುರುವಾದ ಜರ್ನಿ ಹೇಗಿದೆ ನೋಡಿ...
17

ಇನ್‌ಸ್ಟಾಗ್ರಾಂ ಮೂಲಕ ಹೊಸ ಧಾರಾವಾಹಿಗೆ ಸಹಿ ಮಾಡಿರುವುದರ ಬಗ್ಗೆ ತಿಳಿಸಿದ ನಟಿ ರಶ್ಮಿತಾ ಚಂಗಪ್ಪ.

27

'ಯಾರಿವಳು' ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

37

ವಾಣಿಶ್ರೀ ಹಾಗೂ ಬಾಲರಾಜ್ ಅವರ ಸೊಸೆಯಾಗಿ ರಶ್ಮಿತಾ ಮಿಂಚಲಿದ್ದಾರೆ.

47

'ಯಾರಿವಳು' ಜೊತೆಗೆ 'ಮತ್ತೆ ವಸಂತಾ' ಧಾರಾವಾಹಿಯಲ್ಲೂ ರಶ್ಮಿತಾ ಅಭಿನಯಿಸುತ್ತಿದ್ದಾರೆ.

57

'ಗಟ್ಟಿಮೇಳ' ಧಾರಾವಾಹಿಯಲ್ಲಿ ಸಾರಿಕಾ ಪಾತ್ರದಲ್ಲಿ ಮಿಂಚಿದ್ದರು. ಈ ಪಾತ್ರಕ್ಕೆ ವೀಕ್ಷಕರಿಂದ ಸಾಕಷ್ಟು ಮೆಚ್ಚುಗೆ ಸಿಕ್ಕಿತ್ತು.

67

'ನಾನು ಕಲಾವಿದೆಯಾಗಿ ದಿನದ ಸಂಬಳಕ್ಕೆ ಕಲಸ ಮಾಡುವೆ. ಈ ರೀತಿ ಕೆಲಸಗಳಲ್ಲಿ ಕೈ ಜೋಡಿಸುವುದಕ್ಕೆ ನನಗೆ ಹೇಗೆ ಸಾಧ್ಯವಾಗುತ್ತದೆ?' ಎಂದು ಕೆಟ್ಟ ಕಾರಣದಿಂದ ರಶ್ಮಿತಾ ಹೆಸರು ಸುದ್ದಿಯಲ್ಲಿದ್ದಾಗ ಹೇಳಿ ಕೊಂಡಿದ್ದರು.

77

'ಡ್ರಗ್ಸ್ ನ್ಯೂಸ್ ಕೇಳಿ ನನ್ನ ಪೋಷಕರಿಗೆ ಶಾಕ್ ಅಗಿತ್ತು. ನನಗೆ ದೊಡ್ಡ ಜವಾಬ್ದಾರಿ ಇದೆ, ಇಡೀ ಫ್ಯಾಮಿಲಿ ನಾನೇ ನೋಡಿಕೊಳ್ಳುತ್ತಿರವುದು,' ರಶ್ಮಿತಾ ತಮ್ಮನ್ನು ಸಮರ್ಥಿಸಿಕೊಂಡಿದ್ದರು.

Latest Videos