'ನಾನು ನನ್ನ ಕನಸು' ಸೀರಿಯಲ್‌ ನಟಿ ನಿಶಿತಾ ರಿಯಲ್ ಲೈಫ್‌, ಕುಟುಂಬ ಹೀಗಿದೆ!

First Published 18, Jun 2020, 4:19 PM

50ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಮಿಂಚಿರುವ ನಟಿ  ನಿಶಿತಾ ಗೌಡ ಸಿನಿಮಾ ಮಾಡಿರುವುದೆಲ್ಲಾ ಸ್ಟಾರ್ ನಟರ ಜೊತೆಯೇ. ನಿಶಿತಾ ರಿಯಲ್ ಲೈಫ್ ಇಂಟ್ರೆಸ್ಟಿಂಗ್ ವಿಚಾರಗಳಿವು...

ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ 'ನಾನು ನನ್ನ ಕನಸು' ಧಾರಾವಾಹಿ.

'ನಾನು ನನ್ನ ಕನಸು' ಧಾರಾವಾಹಿಯಲ್ಲಿ ಮಿಂಚುತ್ತಿರುವ ನಟಿ ನಿಶಿತಾ ಗೌಡ.

ನಟನೆ ಮಾತ್ರವಲ್ಲದೆ ನಿರೂಪಕಿ ಹಾಗೂ ಮಾಡಲ್‌ ಆಗಿಯೂ ಗುರುತಿಸಿಕೊಂಡಿದ್ದಾರೆ.

ರಿಯಲ್ ಲೈಫ್‌ನಲ್ಲಿ ಪೊಲೀಸ್‌ ಆಫೀಸರ್‌ ಮಗಳಾಗಿರುವ ನಿಶಿತಾ 'ಗೀತಾಂಜಲಿ' ಸೀರಿಯಲ್‌ನಲ್ಲಿ ಖಡಕ್‌ ಆಫೀಸರ್‌ ಆಗಿ ಗಮನಸೆಳೆದಿದ್ದಾರೆ.

ನಿಶಿತಾ ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ.

ಪುನೀತ್ ರಾಜ್‌ಕುಮಾರ್‌ ಜೊತೆ  'ಆಕಾಶ್' ಸಿನಿಮಾದಲ್ಲಿ ಅಭಿನಯಿಸುವಾಗ ಡಾ.ರಾಜ್‌ಕುಮಾರ್‌ ನಿಶಿತಾರನ್ನು ಹೊಗಲಿದ್ದರಂತೆ!

'ನಿನ್ನ ಕಣ್ಣು ಚೆನ್ನಾಗಿದೆ ಇದನ್ನು ಬಳಸಿಕೊಂಡರೆ ಕಲಾವಿದೆಯಾಗುವೆ' ಎಂದು ಹೇಳಿದ್ದರಂತೆ.

ದಿನ ಬೆಳಗ್ಗೆ 3.30ಕ್ಕೆ  ಧ್ಯಾನ ಮಾಡುವುದನ್ನು ರೂಢಿಸಿಕೊಂಡಿದ್ದಾರೆ ನಿಶಿತಾ.

ನಿಶಿತಾ ಪತಿ ಚಿತ್ರರಂಗದಲ್ಲಿ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಾರೆ.

ನಿಶಿತಾ ಬಣ್ಣದ ಲೋಕಕ್ಕೆ ಕಾಲಿಟ್ಟು 15 ವರ್ಷಗಳಾಗಿದೆ.

loader