ನಮ್ಮನೆ ಯುವರಾಣಿ ನಟ ರಾಘವೇಂದ್ರ ಹಾಗೂ ತೇಜಸ್ವಿನಿ ಈಗ 'ಸೂಪರ್ ಕಪಲ್'
‘ಸೂಪರ್ ಕಪಲ್’ ಅನ್ನೋ ಹೊಸ ವೆಬ್ ಸೀರೀಸ್ ಆರಂಭವಾಗಿದೆ. ನಮ್ಮನೆ ಯುವರಾಣಿ ಸೀರಿಯಲ್‌ನ ಹೀರೋ ರಾಘವೇಂದ್ರ ಹಾಗೂ ನಟಿ ತೇಜಸ್ವಿನಿ ಸೂಪರ್ ಕಪಲ್ ಆಗಿ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋಕೃಪೆ: ರಾಘು ಇನ್‌ಸ್ಟಾಗ್ರಾಂ
16

ಮಾಧ್ಯಮ ಅನೇಕ ಸಂಸ್ಥೆ ಈ ವೆಬ್ ಸೀರೀಸ್ ನಿರ್ಮಾಣ ಮಾಡುತ್ತಿದೆ.

26

ಈ ಸೀಸನ್‌ನ ವೆಬ್ ಸೀರೀಸ್‌ನಲ್ಲಿ ಹತ್ತು ಎಪಿಸೋಡ್‌ಗಳಿವೆ.

36

ಮಾಡರ್ನ್ ಯುವ ಜೋಡಿಗಳ ನಿತ್ಯ ಬದುಕಿನ ಸಾರಸ್ಯಕರ ಹಾಸ್ಯ ಪ್ರಸಂಗಗಳೇ ಇದರಲ್ಲಿ ಪ್ರಧಾನ. ಪತಿ ಮತ್ತು ಪತ್ನಿಯ ಗುಣ ಸ್ವಭಾವಗಳು ಭಿನ್ನ, ಆದರೆ ಪರಸ್ಪರ ಅಪಾರ ಪ್ರೀತಿ ಮತ್ತು ಗೌರವವಿದೆ'

46

ಇಬ್ಬರದ್ದೂ ಒಂದೇ ಗುರಿಯಾದರೂ ದಾರಿ ವಿಭಿನ್ನ. ಇದು ಕಚ್ಚಾಟ, ಕಿರುಚಾಟಗಳಿಲ್ಲದ ಸದಭಿರುಚಿಯ ಮನೆಮಂದಿಯೆಲ್ಲ ಕೂತು ನೋಡುವ ವೆಬ್ ಸೀರೀಸ್’ ಅಂತ ಅನೇಕ ಟೀಮ್ ಹೇಳಿಕೊಂಡಿದೆ.

56

ನಮ್ಮನೆ ಯುವರಾಣಿ ಸೀರಿಯಲ್ ನಟ ರಾಘವೇಂದ್ರ ಇದರಲ್ಲಿ ಈಶ್ವರ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಶಾರ್ವರಿ ಪಾತ್ರದಲ್ಲಿ ತೇಜಸ್ವಿನಿ ನಟಿಸುತ್ತಿದ್ದಾರೆ.

66

ಮಾಧ್ಯಮ ಅನೇಕ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವೆಬ್‌ಸೀರೀಸ್ ಸರಣಿ ಆರಂಭಗೊಂಡಿದೆ.

Latest Videos