ಚಂದದ್ದೊಂದು ಹಾಡು ನೆನಪಿಸಿ ರೊಮ್ಯಾಂಟಿಕ್ ಆದ ಅಖಿಲಾ..! ಫೋಟೋಸ್ ನೋಡಿ

First Published Dec 26, 2020, 3:12 PM IST

ಕನ್ನಡ ಕೋಗಿಲೆ ಖ್ಯಾತಿಯ ಅಖಿಲಾ ಪಜಿಮಣ್ಣು ಒಂದೇ ಸಮನೆ ಮಿಡಿದಿದೆ ಈ ಮನಸು ನಿನಗಾಗಿ... ಎಂದು ಬರೆದುಕೊಂಡಿದ್ದಾರೆ. ಏನಾಯ್ತು ಅಖಿಲಾಗೆ..?

ಕ್ಯೂಟ್ ಮುಖದ, ಸ್ವೀಟ್ ಧ್ವನಿಯ ಅಖಿಲಾ ಪಜಿಮಣ್ಣು ಹಾಡುತ್ತಿದ್ದಾರೆ. ನಿನಗಾಗಿ ನನ್ನ ಮನಸು ಮಿಡಿಯುತ್ತಿದೆ ಎಂದಿದ್ದಾರೆ. ಯಾರಿಗಾಗಿ ಮಿಡಿಯುತ್ತಿದ್ದಾರೆ ಅಖಿಲಾ

ಆರೆಂಜ್ ಕಲರ್ ಡ್ರೆಸ್‌ನಲ್ಲಿ ಕಾಣಸಿಕೊಂಡ ಅಖಿಲಾ  ರೊಮ್ಯಾಂಟಿಕ್ ಲುಕ್ ಕೊಟ್ಟಿದ್ದಾರೆ.

ತೆಳ್ಳಗಿನ ದುಪ್ಪಟ್ಟಾ ಧರಿಸಿ ಸಿಂಪಲ್ ಲುಕ್‌ನಲ್ಲಿ ಮಿಂಚಿದ್ದಾರೆ ಅಖಿಲಾ

ಕನ್ನಡ ಕೋಗಿಲೆ ಮೂಲಕ ಕನ್ನಡಿಗರ ಮನ ಗೆದ್ದ ಪುತ್ತೂರಿನ ಚೆಲುವೆ ತಮ್ಮ ಹಾಡಿನ ವಿಡಿಯೋ ಶೇರ್ ಮಾಡುತ್ತಿರುತ್ತಾರೆ

ಸಿಂಪಲ್ ಜುಮ್ಕಾ ಧರಿಸಿ, ಕರಿಮಣಿ ಇರೋ ಬ್ರೇಸ್ಲೆಟ್ ಹಾಕಿ ತಮ್ಮ ಲುಕ್ ಕಂಪ್ಲೀಟ್ ಮಾಡಿದ್ದಾರೆ.

ತಿಳಿ ಬಣ್ಣದ ಲಿಪ್‌ಸ್ಟಿಕ್, ಫ್ರೀ ಹೇರ್‌ನಲ್ಲಿ ಸಿಂಪಲ್ ಬ್ಯೂಟಿಯಾಗಿ ಕಾಣ್ಸಿದ್ದಾರೆ ಅಖಿಲಾ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?