- Home
- Entertainment
- TV Talk
- ಮತ್ತೆ ಹೊಸ ಫೋಟೋ ಹಂಚಿಕೊಂಡ ಜ್ಯೋತಿ ರೈ, ಹಾಟ್‌ನೆಸ್‌ಗೆ ನೀವೇ ಬ್ರಾಂಡ್ ಅಂಬಾಸಿಡರ್ ಎಂದ ನೆಟ್ಟಿಗರು
ಮತ್ತೆ ಹೊಸ ಫೋಟೋ ಹಂಚಿಕೊಂಡ ಜ್ಯೋತಿ ರೈ, ಹಾಟ್‌ನೆಸ್‌ಗೆ ನೀವೇ ಬ್ರಾಂಡ್ ಅಂಬಾಸಿಡರ್ ಎಂದ ನೆಟ್ಟಿಗರು
ಪ್ರತಿದಿನ ತಮ್ಮ ಹೊಸ ರೀತಿಯ ಫೋಟೋ ಶೂಟ್ ಮೂಲಕ ಇಂಟರ್ನೆಟ್ ನಲ್ಲಿ ಸುದ್ದಿಯಾಗುತ್ತಿರುವ ಕಿರುತೆರೆ ನಟಿ ಜ್ಯೋತಿ ರೈ ಅಲಿಯಾಸ್ ಜ್ಯೋತಿ ಪೂರ್ವಜ್ ಈಗ ಮತ್ತೊಮ್ಮೆ ಹೊಸ ಫೋಟೋ ಹಂಚಿಕೊಂಡಿದ್ದಾರೆ.
15

ಈ ಫೋಟೋಗಳಿಗೆ ಅಡಿಬರಹ ಬರೆದುಕೊಂಡಿರುವ ನಟಿ ಜ್ಯೋತಿ ಯಾವುದೇ ಅಡೆತಡೆಗಳಿಲ್ಲದೆ ಸ್ವಂತಿಕೆಯಿಂದ ಬದುಕುತ್ತೇನೆ ಎಂದು ಅರ್ಥ ಬರುವ ರೀತಿಯಲ್ಲಿ ಬರೆದುಕೊಂಡಿದ್ದಾರೆ.
25
ಅತ್ಯಂತ ಬೋಲ್ಡ್ ಆಗಿರುವ ಫೋಸ್ ಕೊಟ್ಟ ಶೇರ್ ಮಾಡಿರುವ ಜ್ಯೋತಿ ರೈ ಫೋಟೋಗಳಿಗೆ ನಿಮ್ಮ ಕಣ್ಣಿನ ನೋಟ ಕೊಲ್ಲುವಂತಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
35
ಮತ್ತೋರ್ವ ಕಮೆಂಟ್ ಮಾಡಿ ಹಾಟ್‌ನೆಸ್‌ಗೆ ನೀವೇ ಬ್ರಾಂಡ್ ಅಂಬಾಸಿಡರ್ ಮೇಡಂ. ನಿಮ್ಮ ಸೌಂದರ್ಯಕ್ಕೆ ನೀವೇ ಸಾಟಿ ಎಂದಿದ್ದಾನೆ.
45
40 ರ ಆಸುಪಾಸಿನಲ್ಲಿರುವ ನಟಿ ಜ್ಯೋತಿ ರೈ ಮೂಲತಃ ಮಂಗಳೂರಿನಲ್ಲಿ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದು, ಈಗ ತೆಲುಗಿನಲ್ಲೇ ನೆಲೆಯೂರಿದ್ದಾರೆ.
55
ಎರಡು ದಿನಗಳ ಹಿಂದೆ ಜ್ಯೋತಿ ರೈ ಸಾಂಪ್ರದಾಯಿಕ ಉಡುಗೆ ತೊಟ್ಟು ಫೋಟೋ ಹಂಚಿಕೊಂಡಿದ್ದರು. ಇನ್ನೂ 18ರ ವಯಸ್ಸಿನ ಹುಡುಗಿಯಂತೆ ಕಾಣಿಸುತ್ತಿದ್ದರು.
Latest Videos