ಸಹ ಸ್ಪರ್ಧಿಗಳ ಅಂಡರ್‌ವೇರ್ ವಾಶ್‌ಮಾಡಿದರೆ ನನಗೆ ತೃಪ್ತಿ ಸಿಗುತ್ತೆ: ರಾಖಿ ಸಾವಂತ್!
First Published Feb 19, 2021, 1:36 PM IST
ನಟಿ ರಾಖಿ ಸಾವಂತ್ ಒಂದಲ್ಲ ಒಂದು ವಿಷಯ ಅಥವಾ ವಿವಾದಗಳಿಂದ ಆಗಾಗ ನ್ಯೂಸ್ ಆಗುತ್ತಿರುತ್ತಾರೆ. ರಾಖಿ ಸಾವಂತ್ ಬಿಗ್ ಬಾಸ್ ಮನೆಗೆ ಬಂದಾಗಿನಿಂದ ಭಾರೀ ಸುದ್ದಿಯಲ್ಲಿದ್ದಾರೆ. ಅವರ ದಿನಕ್ಕೊಂದು ಡ್ರಾಮಾ, ಅವಾಂತರಗಳು ಹೆಚ್ಚುತ್ತಲೇ ಇವೆ. ಈಗ ಇತರೆ ಸ್ಪರ್ಧಿಗಳ ಅಂಡರ್‌ವೇರ್ ವಾಶ್ ಮಾಡಿದರೆ ನನಗೆ ತೃಪ್ತಿ ಸಿಗುತ್ತೆ ಎಂದು ಹೇಳಿ ರಾಖಿ ಸಾಮಂತ್ ಎಲ್ಲರಿಗೂ ಶಾಕ್ ನೀಡಿದ್ದಾರೆ. ವಿವರ ನೋಡಿ.