ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಪುನರ್‌ ವಿವಾಹ' ನಟಿ ನವ್ಯಾ; ಮದುವೆಯ ಮಧುರ ಕ್ಷಣಗಳಿವು!

First Published 16, Jun 2020, 3:50 PM

ಅದ್ಧೂರಿ ನಿಶ್ಚಿತಾರ್ಥ, ಸರಳ ಮದುವೆಗೆ ಸೈ ಎಂದ ಕಿರುತೆರೆ ನಟಿ ನವ್ಯಾ ರಾವ್‌ ಹಾಗೂ ಪ್ರಿಯಕರ ವರುಣ್‌. ಹೇಗಿತ್ತು ನೋಡಿ ಮದುವೆ ಸಂಭ್ರಮ....

'ಪುನರ್‌ವಿವಾಹ' ಹಾಗೂ 'ಅರಗಿಣಿ' ಧಾರಾವಾಹಿಯಲ್ಲಿ ಮಿಂಚಿರುವ ನಟಿ ನವ್ಯಾ ರಾವ್‌.

ಬೆಂಗಳೂರಿನ ಗಿರಿನಗರದಲ್ಲಿರುವ ಸಾಲಿಗ್ರಾಮ ಪಾರ್ಟಿ ಹಾಲ್‌ನಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ.

ಇಬ್ಬರೂ ಪರಿಚಯವಾಗಿ 10 ತಿಂಗಳು ಕಳೆದಿದೆ.

ಇಬ್ಬರೂ ಪರಿಚಯವಾಗಿ 10 ತಿಂಗಳು ಕಳೆದಿದೆ.

ಸ್ನೇಹಿತರ ಮದುವೆಯಲ್ಲಿ ನವ್ಯಾರಾವ್‌ ಹಾಗು ವರುಣ್ ಮೊದಲು ಭೇಟಿಯಾದರು.

ಮಾರ್ಚ್ 18,2020ರಲ್ಲಿ ಇಬ್ಬರು  ನಿಶ್ಚಿತಾರ್ಥ ಮಾಡಿಕೊಂಡರು.

ಲಾಕ್‌ಡೌನ್‌ ಇಲ್ಲದ ಕಾರಣ ನಿಶ್ಚಿತಾರ್ಥ ಅದ್ದೂರಿಯಾಗಿ ನಡೆದಿದೆ.

ವರುಣ್‌ ಸಾಫ್ಟ್‌ವೇರ್‌ ಉದ್ಯಮಿ.

ವರುಣ್‌ ಸಾಫ್ಟ್‌ವೇರ್‌ ಉದ್ಯಮಿ.

ಅದ್ಧೂರಿ ಮದುವೆ ಕನಸು ಕಂಡ ನವ್ಯಾ ಲಾಕ್‌ಡೌನ್‌ನಿಂದ ಸರಳವಾಗಿ  ವೈವಾಹಿಕ ಬದುಕು ಪ್ರಾರಂಭಿಸಿದ್ದಾರೆ.

'ಮಹಾರಾಣಿ '  ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದಾರೆ.

ಪರಭಾಷಾ ಧಾರಾವಾಹಿಗಳಲ್ಲಿ ನವ್ಯಾ ಬ್ಯುಸಿಯಾಗಿದ್ದಾರೆ.

loader