ಗಟ್ಟಿಮೇಳದಲ್ಲಿ ಹೆಚ್ಚು ಮಾತನಾಡೋ ಹುಡುಗಿ ಇವರೇ ನೋಡಿ..!

First Published 21, Nov 2020, 3:37 PM

ಗಟ್ಟಿಮೇಳ ಧಾರವಾಹಿಯಲ್ಲಿ ಹೆಚ್ಚು ಮಾತನಾಡೋ, ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡ ಯುವ ನಟಿ ಇವರೇ ನೋಡಿ

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿ ಗಟ್ಟಿಮೇಳದ ನಟಿ ಈಕೆ

ಆದಿತಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಿಯಾ ಜೆ ಆಚಾರ್ ಈಗಾಗಲೇ ಕನ್ನಡಿಗರ ಮನಸು ಗೆದ್ದಿದ್ದಾರೆ.

ತನ್ನ ಪ್ರೊಫೈಲ್‌ನಲ್ಲಿಯೇ ಕನ್ನಡತಿ ಎಂದು ಬರೆದುಕೊಂಡಿರೋ ಈಕೆ ಕನ್ನಡದ ಚೆಲುವೆ

ಧಾರವಾಹಿಯಲ್ಲಿ ತರಲೆ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪಟಪಟ ಮಾತಿನಿಂದಲೇ ಹಿಟ್ ಆಗಿರೋ ಪಾತ್ರಕ್ಕೆ ಪ್ರಿಯಾ ಜೀವ ತುಂಬುತ್ತಾರೆ.

ಈ ಮಾಡರ್ನ್ ನಟಿ ಫೋಟೋ ಶೂಟ್ ಕೂಡಾ ಮಾಡಿಸಿಕೊಳ್ತಿರ್ತಾರೆ

ಸೀರಿಯಲ್‌ನಲ್ಲಿ ಸಂಪ್ರದಾಯಿಕವಾಗಿ ಕಾಣಿಸಿಕೊಂಡ್ರು ವಾಸ್ತವದಲ್ಲಿ ಮಾಡರ್ನ್ ನಟಿ ಇವರು

ದುಂಡಗೆ ಮುಖದ ಚೆಲುವೆ ಸದ್ಯ ಧಾರವಾಹಿ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದಾರೆ

ಸಹನಟಿಯ ಜೊತೆ ಫನ್

ಸಹನಟಿಯ ಜೊತೆ ಫನ್

ದುಂಡು ಮುಖದ ತುಂಟ ತಂಗಿ ಪಾತ್ರ ಮಾಡೋ ಆದಿತಿ ಕ್ಯೂಟ್ ಅಲ್ವಾ