ಪಾರ್ಟ್ ಟೈಮ್ ಜಾಬ್‌ನಲ್ಲಿ 300 ಪುರುಷರ ಜೊತೆ ಮಲಗಿದ ಮಾಡೆಲ್, ಗುಟ್ಟು ರಟ್ಟಾದ ಬೆನ್ನಲ್ಲೇ ಕೆಲಸದಿಂದ ವಜಾ!
ಒನ್ಲಿಫ್ಯಾನ್ಸ್ ಸ್ಟಾರ್ ಇದೀಗ ಖ್ಯಾತ ಪೋರ್ನ್ ಸ್ಟಾರ್ ಆಗಿ ಬದಲಾಗಿದೆ. ಒನ್ಲಿಫ್ಯಾನ್ಸ್ ಮೂಲಕ ಸೆಕ್ಸಿ ಫೋಟೋಗಳನ್ನು ಪೋಸ್ಟ್ ಮಾಡಿ ಸಂಪಾದನೆ ಮಾಡುತ್ತಿದ್ದ ಮಾಡೆಲ್ ಅನ್ನಿ ನೈಟ್ ಗುಟ್ಟೊಂದು ರಟ್ಟಾಗಿತ್ತು. ಒಂದು ವರ್ಷದಲ್ಲಿ 300 ಪುರುಷರ ಜೊತೆ ಮಲಗಿರುವ ಮಾಹಿತಿ ಬಾಸ್‌ಗೆ ತಿಳಿದಿದ. ಮರುಕ್ಷಣದಲ್ಲೇ ಅನ್ನಿ ನೈಟ್ ಕೆಲಸದಿಂದ ವಜಾಗೊಂಡಿದ್ದರು. ಪೋರ್ನ್ ಸ್ಟಾರ್ ಪಾರ್ಟ್ ಟೈಮ್ ಜಾಬ್ ಇದೀಗ ಫುಲ್ ಟೈಂ ಆಗಿದೆ.
ಮಾಡೆಲ್ ಅನ್ನಿ ನೈಟ್ ಅತ್ಯಂತ ಜನಪ್ರಿಯ ತಾರೆ. ಮಾದಕ ಮೈಮಾಟ ಪ್ರದರ್ಶಿಸಿ, ಸೆಕ್ಸಿ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ಸಂಪಾದನೆ ಮಾಡುತ್ತಿದ್ದ ಆಸ್ಟ್ರೇಲಿಯಾದ ಈ ಮಾಡೆಲ್ ಅನ್ನಿ ಏಕಾಏಕಿ ಕೆಲಸದಿಂದ ವಜಾಗೊಂಡಿದ್ದಳು. ಈ ರೋಚಕ ಮಾಹಿತಿಯನ್ನು ಸ್ವತಃ ಅನ್ನಿ ನೈಟ್ ಬಹಿರಂಗಪಡಿಸಿದ್ದಾರೆ.
ಒನ್ಲಿಫ್ಯಾನ್ಸ್ ಅನ್ನೋ ಡಿಜಿಟಲ್ ಫ್ಲಾಟ್‌ಫಾರ್ಮ್ ಜೊತೆ ಒಪ್ಪಂದ ಮಾಡಿಕೊಂಡಿದ್ದ ಅನ್ನಿ ನೈಟ್, ತನ್ನ ಸೆಕ್ಸ್ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ಸಂಪಾದನೆ ಮಾಡುತ್ತಿದ್ದಳು. ಬಿಕಿನಿ, ಟಾಪ್‌ಲೆಸ್ ಸೇರಿದಂತೆ ಹಲವು ಲೆಸ್ ಫೋಟೋಗಳನ್ನು, ವಿಡಿಯೋಗಳನ್ನು ಒನ್ಲಿಫ್ಯಾನ್ಸ್ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಳು.
2020ರಲ್ಲಿ ಅನ್ನಿ ನೈಟ್ ಮನೆ ಖರೀದಿಗೆ ಮುಂದಾಗಿದ್ದಳು. ಹೀಗಾಗಿ ಹೆಚ್ಚುವರಿ ಹಣದ ಅವಶ್ಯಕತೆ ಇತ್ತು. ಸೆಕ್ಸಿ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದ ಸ್ಟಾರ್ ಅನ್ನಿ ನೈಟ್, ಸೀಕ್ರೆಟ್ ಪೋರ್ನ್ ಸ್ಟಾರ್ ಆಗಿ ಬದಲಾಗಿದ್ದಳು.
ತನ್ನ ಮಾದಕ ಮೈಮಾಟದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಅನ್ನಿ ನೈಟ್ ಪೋರ್ನ್ ಸೇವೆಯನ್ನೂ ಆರಂಭಿಸಿದ್ದಳು. ಒನ್ಲಿಫ್ಯಾನ್ಸ್ ಕಂಪನಿಗೆ ತಿಳಿದಂತೆ ಸೆಕ್ಸ್‌ನಲ್ಲಿ ತೊಡಗಿಸಿಕೊಂಡಿದ್ದಳು.
ತನ್ನ ಗ್ರಾಹಕರನ್ನು ತೃಪ್ತಿಪಡಿಸುವ ಮೂಲಕ ಒಂದಿಷ್ಟು ಆದಾಯಗಳಿಸಲು ಆರಂಭಿಸಿದ್ದಳು. ಒಂದೇ ವರ್ಷದಲ್ಲಿ ಬರೋಬ್ಬರಿ 300ಕ್ಕೂ ಹೆಚ್ಚು ಪುರುಷರ ಜೊತೆ ಅನ್ನಿ ನೈಟ್ ಮಲಗಿದ್ದಳು.
ಕೆಲ ದಿನಗಳಲ್ಲಿ ಎರಡರಿಂದ ಮೂರು ಪುರುಷರ ಜೊತೆ ಮಲಗಿದಿ ಉದಾಹರಣಗಳೂ ಇದೆ. ಒಂದು ದಿನ ತಲೆನೋವು, ಸುಸ್ತು ಕಾರಣದಿಂದ ಒನ್ಲಿಫ್ಯಾನ್ಸ್ ಕಚೇರಿಯಿಂದ ಮನಗೆ ಮರಳಿದ್ದಳು. ಆದರೆ ಮನೆಗೆ ಬಂದ ಬೆನ್ನಲ್ಲೇ ಅಚ್ಚರಿ ಕಾದಿತ್ತು.
ಕಂಪನಿಯಿಂದ ಕೆಲದಿಂದ ಅಮಾನತ್ತು ಮಾಡಿರುವ ಇಮೇಲ್ ರವಾನೆಯಾಗಿತ್ತು. 300 ಪುರುಷರ ಜೊತೆ ಮಲಗಿರುವ ವಿಚಾರ ಕಂಪನಿಯಲ್ಲಿ ಬಹಿರಂಗವಾಗಿತ್ತು. ವಜಾ ಇ ಮೇಲ್‌ನಲ್ಲಿ ಕೆಲಸದಿಂದ ತೆಗೆಯಲು 3 ಕಾರಣಗಳನ್ನು ನೀಡಲಾಗಿತ್ತು.
ಕಂಪನಿಯ ನಿಯಮ ಪ್ರಕಾರ ಯಾವುದೇ ಸೈಡ್ ಬ್ಯೂಸಿನೆಸ್, ಪಾರ್ಟ್ ಟೈಮ್ ಕೆಲಸದಲ್ಲಿ ತೊಡಗಿಸಿಕೊಳ್ಳುವಂತಿಲ್ಲ. ಕಂಪನಿ ಅನುಮತಿ ಇಲ್ಲದೆ, ಒನ್ಲಿಫ್ಯಾನ್ಸ್‌ಗೆ ತೆಗೆದಿರುವ ಫೋಟೋಗಳನ್ನು ವೈಯುಕ್ತಿಕ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಳ್ಳುವಂತಿಲ್ಲ. ಇದರ ಜೊತೆಗೆ 300 ಪುರುಷರ ಜೊತೆ ಮಲಗಿ ಕಂಪನಿಯ ಒಪ್ಪಂದವನ್ನೂ ಮುರಿಯಲಾಗಿದೆ. ಹೀಗಾಗಿ ವಜಾ ಮಾಡಲಾಗಿದೆ ಎಂದು ಇಮೇಲ್‌ನಲ್ಲಿ ಹೇಳಲಾಗಿತ್ತು.