ಕಿರುತೆರೆ ನಟಿ Nia Sharma ಅವರ ಹಾಟ್ ಆಂಡ್ ಬೋಲ್ಡ್ ಫೋಟೋಶೂಟ್
ಕಿರುತೆರೆಯ ಹಾಟ್ ಮಯತ್ತು ಬೋಲ್ಡ್ ನಟಿ ನಿಯಾ ಶರ್ಮಾ (Nia Sharma) ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ ತಮ್ಮ ಫೋಟೋಗಳನ್ನು ಶೇರ್ ಮಾಡಿದಾಗ ಅವು ಇಂಟರ್ನೆಟ್‌ಗೆ ಬೆಂಕಿ ಹಚ್ಚುತ್ತಾರೆ. ಅದು ಭಾರತೀಯ ಉಡುಗೆಯಾಗಿರಲಿ ಅಥವಾ ಪಾಶ್ಚಿಮಾತ್ಯವಾಗಿರಲಿ, ಅವರು ಯಾವಾಗಲೂ ಪ್ರತಿ ಡ್ರೆಸ್‌ಗೂ ಹಾಟ್‌ನೆಸ್ ಅನ್ನು ಸೇರಿಸುತ್ತಾರೆ. ಇತ್ತೀಚೆಗಷ್ಟೇ ಆಕೆ ತನ್ನ ಲೇಟೆಸ್ಟ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಲೆಹೆಂಗಾ ಚೋಲಿಯಲ್ಲಿ ಸುಂದರವಾಗಿ ಕಾಣುತ್ತಿದ್ದರು.
ಧಾರಾವಾಹಿಯಲ್ಲಿ ಸಾಂಪ್ರದಾಯಿಕ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ನಟಿ ಇಂದು ಬೋಲ್ಡ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಲೆಹೆಂಗಾ ಚೋಲಿಯಲ್ಲಿ ಫೋಟೋಶೂಟ್ ಮಾಡಿದ್ದಾರೆ. ಇದರಲ್ಲಿ ಅವಳು ತನ್ನ
ಪರ್ಫೇಕ್ಟ್ ಫಿಗರ್ ತೋರಿಸಿದ್ದಾರೆ. ಏಕ್ ಹಜಾರೋ ಮೆ ಮೇ ಮೇರಿ ಬೆಹನಾ ಹೈ ಧಾರಾವಾಹಿಯ ಮೂಲಕ ಪ್ರತಿ ಮನೆಯಲ್ಲೂ ತನ್ನದೇ ಆದ ಛಾಪು ಮೂಡಿಸಿರುವ ನಿಯಾ ಶರ್ಮಾ ಕಾಲ ಕಳೆದಂತೆ ಇನ್ನಷ್ಟೂ ಗ್ಲಾಮರಸ್ ಆಗಿದ್ದಾರೆ.
ಧಾರಾವಾಹಿಯಲ್ಲಿ ಸಾಂಪ್ರದಾಯಿಕ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ನಟಿ ಇಂದು ಬೋಲ್ಡ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಲೆಹೆಂಗಾ ಚೋಲಿಯಲ್ಲಿ ಫೋಟೋಶೂಟ್ ಮಾಡಿದ್ದಾರೆ. ಇದರಲ್ಲಿ ತನ್ನ ಪರ್ಫೇಕ್ಟ್ ಫಿಗರ್ ತೋರಿಸಿದ್ದಾರೆ.
ನಟಿ ನಿಯಾ ಶರ್ಮಾ ಗೋಲ್ಡನ್ ಕಲರ್ ಲೆಹೆಂಗಾ ಚೋಲಿ ಧರಿಸಿದ್ದಾರೆ. ಕ್ಯಾಮೆರಾ ಮುಂದೆ ನೀಡಿರುವ ಪೋಸ್‌ಗೆ ಫ್ಯಾನ್ಸ್ ಫಿದಾ ಫುಲ್ ಆಗಿದ್ದಾರೆ .ಲೆಹೆಂಗಾ ಚೋಲಿ ಮತ್ತು ಅದಕ್ಕೆ ಮ್ಯಾಚ್ ಆಗುವ ಬಣ್ಣದ ಕಿವಿಯೋಲೆಗಳು ಮತ್ತು ಗಾಢವಾದ ಮೇಕಪ್‌ನೊಂದಿಗೆ ನಟಿ ತನ್ನ ನೋಟವನ್ನು ಪೂರ್ಣಗೊಳಿದ್ದಾರೆ. ಅವರು ಕೆಂಪು ಲಿಪ್‌ಸ್ಟಿಕ್‌ನಲ್ಲಿ ಸಖತ್ ಸ್ಟನ್ನಿಂಗ್ ಆಗಿ ಕಾಣುತ್ತಿದ್ದಾರೆ.
ನಟಿಯ ಸ್ಲಿಮ್ ಸೊಂಟ ಮತ್ತು ಫ್ಲ್ಯಾಟ್ ಆಬ್ಸ್‌ಗೆ ಅವರ ಅಭಿಮಾನಿಗಳು ಮನಸೋಲುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಫಾಲೋವರ್ಸ್ ನಿಯಾ ಶರ್ಮ ಅವರ ಫೋಟೋಗೆ ಹೃದಯಗಳು ಮತ್ತು ಎಮೋಜಿಗಳ ಮೂಲಕ ಪ್ರೀತಿ ಸುರಿಸುತ್ತಿದ್ದಾರೆ.
ನಿಯಾ ಶರ್ಮಾ ಕನ್ನಡಿ ಮುಂದೆ ವಿಭಿನ್ನ ಪೋಸ್ ನೀಡುತ್ತಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ.ಕೆ ಲವರು ನಿಯಾ ಕ್ಯೂಟ್ ಎಂದು ಕರೆಯುತ್ತಿದ್ದಾರೆ ಮತ್ತು ಕೆಲವರು ಹಾಟ್ ಮತ್ತು ಮಾದಕ ಪಟ್ಟವನ್ನು ನೀಡುತ್ತಿದ್ದಾರೆ.ಫ್ಯಾನ್ಸ್ ಅವರ ನೋಟವನ್ನು ತೀವ್ರವಾಗಿ ಹೊಗಳುತ್ತಿರುವುದು ಕಂಡುಬರುತ್ತದೆ.
ನಾಗಿನ್ ಖ್ಯಾತಿಯ ನಿಯಾ ಶರ್ಮಾ ಅನೇಕ ಸಂಗೀತ ವೀಡಿಯೊಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ಸಮಯದ ಹಿಂದೆ ಅವರ ಹಾಡು ಫೂಂಕ್ ಲೆ ಬಿಡುಗಡೆಯಾಯಿತು. ಇದು ಜನರು ತುಂಬಾ ಇಷ್ಟಪಟ್ಟಿದ್ದಾರೆ. ಇದೀಗ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ತಯಾರಿ ನಡೆಸುತ್ತಿದ್ದಾರೆ.