ನೀವು ಪಕ್ಕಾ 'Tom boy'ಡೌಟೇ ಬೇಡ; ನಟಿ ಲಾಸ್ಯ ನಾಗ್‌ ಕಾಲೆಳೆದ ನೆಟ್ಟಿಗರು!

First Published Jan 28, 2021, 3:53 PM IST

ಡ್ಯಾನ್ಸ್, ವರ್ಕೌಟ್, ಶೂಟಿಂಗ್ ಆ್ಯಂಡ್ ಫೋಟೋ ಶೂಟ್‌ ಮಾಡುತ್ತಾ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ನಟಿ ಲಾಸ್ಯ ನಾಗ್‌ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಪೋಟೋಗಳಿಗೆ ನೆಟ್ಟಿಗರು ಮಾಡುತ್ತಿರುವ ಕಾಮೆಂಟ್ ಏನು ಗೊತ್ತಾ?