ಸ್ಟಾರ್ ಸುವರ್ಣ 'ರಾಧಾಕೃಷ್ಣ' ಧಾರಾವಾಹಿಯ ಮಹಾ ತಿರುವು!
ಸ್ಟಾರ್ ಸುವರ್ಣದ ಜನಪ್ರಿಯ ಧಾರಾವಾಹಿ ‘ರಾಧಾಕೃಷ್ಣ’ ಈ ವಾರ ಮಹಾ ತಿರುವು ಪಡೆಯಲಿದೆ.

ಸೆ.3 ರಿಂದ ಸೆ. 8ನೇ ತಾರೀಕಿನವರೆಗೆ ಈ ಮಹಾ ತಿರುವಿನ ಸಂಚಿಕೆ ಸ್ಟಾರ್ ಸುವರ್ಣದಲ್ಲಿ ಪ್ರತಿದಿನ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

ರಾಧಾ-ಕೃಷ್ಣರ ಒಲವು ಮದುವೆಯ ಹಂತಕ್ಕೆ ಬಂದು ಕೊನೆ ಕ್ಷಣದಲ್ಲಿ ಮದುವೆ ನಡೆಯದೇ ಇಬ್ಬರ ಬದುಕೂ ಮತ್ತೊಂದು ಆಯಾಮ ಪಡೆದುಕೊಳ್ಳುವುದು.

ಈ ಘಟನೆ ಶ್ರೀಕೃಷ್ಣನ ಕತೆಯಲ್ಲಿ ಪ್ರಮುಖ ಹಂತವಾಗಿಯೂ ಗುರುತಿಸಿಕೊಂಡಿದೆ.

ಇಂಥಾ ವಿಶೇಷತೆ ಹೊತ್ತ ಮಹಾ ತಿರುವಿನ ಸಂಚಿಕೆಗಳು ಈ ವಾರ ಪ್ರಸಾರವಾಗಲಿವೆ ಎಂದು ವಾಹಿನಿ ಮೂಲಗಳು ತಿಳಿಸಿವೆ.

ರಾಧಾಕೃಷ್ಣ ಸೀರಿಯಲ್‌ನ ಈವರೆಗಿನ ಸಂಚಿಕೆಯಲ್ಲಿ ರಾಧಾ-ಕೃಷ್ಣರ ಹುಟ್ಟು ,ಬಾಲ್ಯ, ಪ್ರೀತಿ, ಕಂಸನ ದುಷ್ಟತನ, ಜಟಿಲಾಳ ಕುತಂತ್ರ ಹಾಗೂ ಕೃಷ್ಣನ ಹಲವು ಅವತಾರಗಳು ಪ್ರಸಾರವಾಗಿದ್ದವು.

ತೆರೆ ಮೇಲೆ ಅದ್ಭುತ ಜೋಡಿಯಾಗಿ ಮಿಂಚುತ್ತಿರುವ ರಾಧಾ ಕೃಷ್ಣ ರಿಯಲ್ ಲೈಫ್‌ನಲ್ಲೂ ಪ್ರೀತಿಸುತ್ತಿದ್ದಾರೆ ಎಂದು ಸುದ್ದಿ ಹರಿದಾಡುತ್ತಿತ್ತು.

ಕೃಷ್ಣನ ಪಾತ್ರಧಾರಿ ಸುಮೇಧ್ ಹಾಗೂ ರಾಧಾ ಪಾತ್ರಧಾರಿ ಮಲ್ಲಿಕಾ 'ನಾವಿಬ್ಬರು ಸ್ನೇಹಿತರು' ಎಂದು ಹೇಳುವ ಮೂಲಕ ಗಾಳಿ ಮಾತುಗಳಿಗೆ ಸ್ಪಷ್ಟನೆ ನೀಡಿದ್ದರು.