ಮಗುವಾದ ಮೇಲೆ ಕಪಿಲ್ ‌ಶರ್ಮ ಪತ್ನಿಯ ಬೇಬಿ ಶವರ್‌ ಫೋಟೋ ವೈರಲ್‌!

First Published Feb 3, 2021, 2:24 PM IST

ಫೇಮಸ್‌ ಕಾಮಿಡಿಯನ್‌ ಕಪಿಲ್‌ ಶರ್ಮ ಪತ್ನಿ ಗಿನ್ನಿ ಎರಡನೇ ಬಾರಿ ತಾಯಿಯಾಗಿದ್ದಾರೆ. 2019ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಗಿನ್ನಿ, ಇದೀಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಎರಡನೇ ಮಗುವಿನ ಜನನದ ನಂತರ ಅವರ ಬೇಬಿ ಶವರ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಕಾರ್ಯಕ್ರಮದಲ್ಲಿ ಕಪಿಲ್, ಪತ್ನಿ ಹಾಗೂ ಮಗಳು ಹೇಗೆ ಕಾಣಿಸುತ್ತಿದ್ದರು ಎಂಬುದನ್ನು ನೀವೇ ನೋಡಿ.