ಕನ್ನಡತಿ ಚೆಲುವೆಯ ಹೊಸ ಸ್ಟೈಲ್: ಮೂಗುತಿ ಹೇಗಿದೆ ಅಂತ ಕೇಳ್ತಿದ್ದಾರೆ ರಂಜನಿ
ಜನಪ್ರಿಯ ಧಾರವಾಹಿ ಕನ್ನಡತಿ ನಟಿ ರಂಜನಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೇಗಿದೆ ಈ ಲುಕ್..? ಇಲ್ಲಿ ನೋಡಿ
16

ಕನ್ನಡತಿ ಸೀರಿಯಲ್ ನಟಿ ರಂಜನಿ ರಾಘವನ್ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡತಿ ಸೀರಿಯಲ್ ನಟಿ ರಂಜನಿ ರಾಘವನ್ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
26

ಚಂದದ್ದೊಂದು ಮೂಗುತಿ ಧರಿಸಿಕೊಂಡು ಸೆಲ್ಫೀ ಕ್ಲಿಕ್ ಮಾಡಿದ್ದಾರೆ.

ಚಂದದ್ದೊಂದು ಮೂಗುತಿ ಧರಿಸಿಕೊಂಡು ಸೆಲ್ಫೀ ಕ್ಲಿಕ್ ಮಾಡಿದ್ದಾರೆ.
36

ಹೇಗಿದೆ ನನ್ ಮೂಗುತಿ ಲುಕ್ ಅಂತ ಫ್ಯಾನ್ಸ್‌ಗೆ ಪ್ರಶ್ನಿಸಿದ್ದಾರೆ ರಂಜನಿ.

ಹೇಗಿದೆ ನನ್ ಮೂಗುತಿ ಲುಕ್ ಅಂತ ಫ್ಯಾನ್ಸ್‌ಗೆ ಪ್ರಶ್ನಿಸಿದ್ದಾರೆ ರಂಜನಿ.
46

ನಟಿಯ ಹೊಸ ಲುಕ್ ನೋಡಿ ಕಮೆಂಟ್ ಮಾಡಿದ ಫ್ಯಾನ್ಸ್, ಹೂವಿನ್ ಡಿಸೈನ್ ಇರೋ ಮೂಗುತಿ ನಿಮಗೆ ಸಖತ್ತಾಗಿರುತ್ತೆ ಎಂದಿದ್ದಾರೆ.

ನಟಿಯ ಹೊಸ ಲುಕ್ ನೋಡಿ ಕಮೆಂಟ್ ಮಾಡಿದ ಫ್ಯಾನ್ಸ್, ಹೂವಿನ್ ಡಿಸೈನ್ ಇರೋ ಮೂಗುತಿ ನಿಮಗೆ ಸಖತ್ತಾಗಿರುತ್ತೆ ಎಂದಿದ್ದಾರೆ.
56

ಡಿಫರೆಂಟ್ ಸ್ಟೋರಿಯ ಕನ್ನಡತಿ ಸೀರಿಯಲ್‌ನಲ್ಲಿ ಭುವಿ ಪಾತ್ರದ ಮೂಲಕ ಎಲ್ಲರ ಮನಸು ಗೆದ್ದಿದ್ದಾರೆ ರಂಜನಿ

ಡಿಫರೆಂಟ್ ಸ್ಟೋರಿಯ ಕನ್ನಡತಿ ಸೀರಿಯಲ್‌ನಲ್ಲಿ ಭುವಿ ಪಾತ್ರದ ಮೂಲಕ ಎಲ್ಲರ ಮನಸು ಗೆದ್ದಿದ್ದಾರೆ ರಂಜನಿ
66

ಹರ್ಷ ಹಾಗೂ ಭುವಿ ಜೋಡಿ ಸದ್ಯ ಧಾರವಾಹಿ ಪ್ರಿಯರ ಫೇವರೇಟ್ ಜೋಡಿಯಾಗಿ ಮಿಂಚುತ್ತಿದೆ

ಹರ್ಷ ಹಾಗೂ ಭುವಿ ಜೋಡಿ ಸದ್ಯ ಧಾರವಾಹಿ ಪ್ರಿಯರ ಫೇವರೇಟ್ ಜೋಡಿಯಾಗಿ ಮಿಂಚುತ್ತಿದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos