ರೆಡ್ ಶರ್ಟ್‌ನಲ್ಲಿ ರಂಜನಿ ರಂಗು..! ಇಲ್ನೋಡಿ ಫೋಟೋಸ್
ಕನ್ನಡತಿ ನಟಿ ರಂಜನಿ ರಾಘವನ್ ರೆಡ್ ಶರ್ಟ್‌ನಲ್ಲಿ ಮಿಂಚಿದ್ದಾರೆ. ವ್ಯಾಲೆಂಟೈನ್ಸ್ ಡೇ ಸಮೀಪಿಸುತ್ತಿರುವಾಗಲೇ ರೆಡ್ ಶರ್ಟ್‌ನಲ್ಲಿ ಕಾಣಿಸ್ಕೊಂಡಿದ್ಯಾಕೆ..?
16

ಕನ್ನಡತಿ ನಟಿ ರಂಜನಿ ರಾಘವನ್ ವ್ಯಾಲೆಂಟೈನ್ಸ್ ಡೇ ಸಮೀಪಿಸುತ್ತಿರುವಾಗಲೇ ರೆಡ್ ಶರ್ಟ್‌ನಲ್ಲಿ ಮಿಂಚಿದ್ದಾರೆ.

26

ರೆಡ್ ಮೇಲೆ ವೈಟ್ ಡಾಟ್ಸ್ ಇರೋ ಶರ್ಟ್ ಧರಿಸಿ ನಸು ನಾಚಿಗೆಯಿಂದ ಪೋಸ್ ಕೊಟ್ಟಿದ್ದಾರೆ ರಂಜನಿ.

36

ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿಕೊಂಡು ಏನ್ ಸ್ಪೆಷಲ್ ನಿಮ್ಮನೇಲಿ ಎಂದು ಫ್ಯಾನ್ಸ್‌ಗೆ ಪ್ರಶ್ನಿಸಿದ್ದಾರೆ.

46

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ ರಂಜನಿ ರಾಘವನ್

56

ರಂಜನಿ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

66

ಪುಟ್ಟ ಗೌರಿ ಮದುವೆ ಧಾರವಾಹಿ ಮೂಲಕ ಮನೆ ಮಾತಾಗಿದ್ದ ರಂಜನಿ ಈಗ ಕನ್ನಡತಿ ಮೂಲಕ ಮತ್ತೆ ಹಿಟ್ ಶೂ ಕೊಡುತ್ತಿದ್ದಾರೆ.

Latest Videos