ರೀಲ್ ಮೇಲೆ ಮಾತ್ರವಲ್ಲ, ರಿಯಲ್‌ನಲ್ಲೂ ಹೀರೋ ಕನ್ನಡತಿಯ ಹರ್ಷ..!

First Published 10, Nov 2020, 4:55 PM

ರೀಲ್ ಮೇಲೆ ಮಾತ್ರವಲ್ಲ, ರಿಯಲ್‌ನಲ್ಲೂ ಹೀರೋ ಕನ್ನಡತಿಯ ಹರ್ಷ..!

ಕನ್ನಡತಿ ಧಾರವಾಹಿಯಲ್ಲಿ ನಟಿಸುತ್ತಿರೋ ಹರ್ಷ ಪಾತ್ರದ ಕಿರಣ್ ರಾಜ್ ಬಗ್ಗೆ ಗೊತ್ತಾ..?

ನಟ ಕಿರಣ್ ರಾಜ್ ಧಾರವಾಹಿ ಮಾತ್ರವಲ್ಲ, ನಿಜ ಜೀವನದಲ್ಲೂ ಹೀರೋ

ಇಬ್ಬರು ಹಿರೋಯಿನ್‌ಗಳ ಮಧ್ಯೆ ಜೀವನ ಸಂಗಾತಿಯನ್ನು ಆರಿಸಿಕೊಳ್ಳಲು ತೊಳಲಾಡುವ ಮನಸಿನ ಹರ್ಷ ನಿಜಕ್ಕೂ ಹೀರೋ

ಈ ಯುವ ನಟ ಕಿರಣ್ ಫೌಂಡೇಷನ್ ಮೂಲಕ ಬಹಳಷ್ಟು ಬಡ ಜನರಿಗೆ ನೆರವಾಗುತ್ತಿದ್ದಾರೆ.

ತಮ್ಮದೇ ಹೆಸರಲ್ಲಿ ಫೌಂಡೇಷನ್ ನಡೆಸುತ್ತಿರುವ ನಟ ಕಷ್ಟದಲ್ಲಿರುವ ಜನರಿಗೆ ಬೆಳಕಾಗಿದ್ದಾರೆ.

ಇದುವೇ ನಾನು ಖುಷಿಯಾಗಿರುವ ರೀತಿ ಎನ್ನುತ್ತಾರೆ ಕಿರಣ್.

ಇನ್ನು ಸೈಬರ್ ಕ್ರೈಂ ಹೆಚ್ಚುತ್ತಿರುವ ಬಗ್ಗೆ ಕಾಳಜಿ ವಹಿಸಿರುವ ನಟ, #notocybercrime ಎಂಬ ಅಭಿಯಾನದ ನೇತೃತ್ವ ವಹಿಸಿದ್ದಾರೆ.

ಕಿರಣ್ ರಾಜ್ ಫೌಂಡೇಷನ್ 100 ದಿನ ಪೂರ್ತಿಗೊಳಿಸಿದೆ.

ಇಸ್ಕಾನ್‌ ಜೊತೆ ಸಹಭಾಗಿತ್ವದಲ್ಲಿ ನಟ ಬಡ ಜನರಿಗೆ ನೆರವಾಗುತ್ತಿದ್ದಾರೆ.

ವರ್ಷ ಪೂರ್ತಿ ಬಡಜನರಿಗೆ ನೆರವಾಗೋ ಟಾರ್ಗೆಟ್ ಇಟ್ಟುಕೊಂಡಿದ್ದಾರೆ ನಟ