ಗೊಂಬೆ-ಚಂದನ್ ರಿಸಪ್ಶನ್, ಸೂಪರ್ ಸ್ಟಾರ್ಗಳ ಅಟ್ರಾಕ್ಷನ್
ಬಿಗ್ ಬಾಸ್ 5 ನ ಕ್ಯೂಟ್ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದಾಂಪತ್ಯ ಜೀವನಕ್ಕೆ ಮುಂದಡಿ ಇಡುತ್ತಿದ್ದಾರೆ. ಆರತಕ್ಷತೆ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. ಸಮಾರಂಭದ ಒಂದಿಷ್ಟು ಚಿತ್ರಗಳನ್ನು ನಾವು ಕಟ್ಟಿಕೊಟ್ಟಿದ್ದೇವೆ.
ಚಂದನ್ ನಿವೇದಿತಾ ಆರತಕ್ಷತೆ
ಪುನೀತ್ ರಾಜ್ ಕುಮಾರ್ ರಿಂದ ಶುಭ ಹಾರೈಕೆ
ಪವರ್ ಸ್ಟಾರ್ ಆಗಮನ ಮತ್ತು ಶುಭಾಶಯ
ಹೊಸ ಜೋಡಿಗೆ ಶುಭವಾಗಲಿ
ಬಿಗ್ ಬಾಸ್ ನಿಂದ ಒಂದಾದ ಜೋಡಿ
ಶ್ವಾನ ಸಹ ಮಿಸ್ ಮಾಡಿಕೊಂಡಿಲ್ಲ
ಚಂದನ್ ಶೆಟ್ಟಿ ಹಾಡುಗಳೆ ರಿಂಗಣಿಸಿದವು
ಸೀರೆಯಲ್ಲಿ ಕಂಗೋಳಿಸಿದ ನಿವೇದಿತಾ
ಹೊಸ ಜೋಡಿಗೆ ಶುಭವಾಗಲಿ
ಸೆಲ್ಫಿ ಸಂಭ್ರಮ
ಕಣ್ಣು ಕಣ್ಣು ಬೆರೆತಾಗ
ಧ್ರುವ ಸರ್ಜಾ ಅವರಿಂದ ಶುಭ ಹಾರೈಕೆ
ದಂಪತಿ ಸಮೇತರಾಗಿ ಬಂದ ಧ್ರುವ ಸರ್ಜಾ
ಅಕುಲ್ ಬಾಲಾಜಿ ಪವರ್
ಫ್ಯಾಮಿಲಿ ಪೋಟೋ
ಹಾಡು, ನೃತ್ಯ, ಸಂಭ್ರಮ
ಒಂದಾದ ಮುದ್ದು ಜೋಡಿ