ಕುಟುಂಬಕ್ಕೆ ಪುಟ್ಟ ಕಂದಮ್ಮನ ಬರ ಮಾಡಿಕೊಳ್ಳುತ್ತಿರುವ ಕಿರುತೆರೆ ನಟಿ ರಾಧಿಕಾ ಹಾಗೂ ನಟ ಶ್ರವಂತ್!

First Published 8, Nov 2020, 12:53 PM

ಕಿರುತೆರೆ ನಟಿ ರಾಧಿಕಾ ಹಾಗೂ ನಟ ಶ್ರವಂತ್ 2020ರ ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ತಮ್ಮ ಕುಟುಂಬಕ್ಕೆ ಹೊಸ ಅತಿಥಿಯನ್ನು ಬರ ಮಾಡಿಕೊಳ್ಳುತ್ತಿರುವ ವಿಚಾರದ ಬಗ್ಗೆ ರಿವೀಲ್ ಮಾಡಿದ್ದಾರೆ.

ಹಲವು ದಿನಗಳಿಂದ ಪ್ರೀತಿಸುತ್ತಿದ್ದ ಈ ಸ್ಟಾರ್ ದಂಪತಿ ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಕಿರುತೆರೆಯ ಹಲವಾರು ಧಾರಾವಾಹಿಗಳಲ್ಲಿ ನೆಗೆಟಿವ್‌ ಶೇಡ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಮೂಲಕ ರಾಧಿಕಾ ಜನಪ್ರಿಯರಾಗಿದ್ದಾರೆ.

ಇನ್ನು ಶ್ರವಂತ್ ವೃತ್ತಿಯಲ್ಲಿ ಕಿರುತೆರೆ ನಟ ಹಾಗೂ ನಿರೂಪಕನೂ ಹೌದು.

ಇಬ್ಬರು ಇನ್‌ಸ್ಟಾಗ್ರಾಂನಲ್ಲಿ ಕುಟುಂಬಕ್ಕೆ ಅತಿಥಿಯನ್ನು ಬರ ಮಾಡಿಕೊಳ್ಳುವ ವಿಚಾರವನ್ನು ಬಹಿರಂಗ ಮಾಡಿದ್ದಾರೆ.

'Something fantastic is making us glad. We are Pregnant' ಎಂದು ಬರೆದುಕೊಂಡಿದ್ದಾರೆ.

ಶ್ರವಂತ್ ಹಾಗೂ ರಾಧಿಕಾ ಫ್ಯಾನ್ ಪೇಜ್‌ಗಳು ಅವರಿಬ್ಬರಿ ಪ್ರೆಗ್ನೆನ್ಸಿ ಫೋಟೋ ಶೂಟ್‌ಗಳನ್ನು ಶೇರ್ ಮಾಡಿಕೊಂಡಿದ್ದಾರೆ.

loader