ಮದುವೆಯಾಗು ಅಂತ ವೇದಾಂತ್ ಹಿಂದೆ ಬಿದ್ದಿರೋ ಗಟ್ಟಿಮೇಳದ ಬ್ಯೂಟಿ ಇವರೇ..!
ಗಟ್ಟಿಮೇಳ ಧಾರವಾಹಿಯಲ್ಲಿ ಮದುವೆಯಾಗು ಅಂತ ಹೀರೋ ವೇದಾಂತ್ ಹಿಂದೆ ಬಿದ್ದಿರೋ ಚೆಲುವೆ ಇವರೇ ನೋಡಿ.. ಇಲ್ನೋಡಿ ಫೋಟೋಸ್

ಗಟ್ಟಿಮೇಳದಲ್ಲಿ ಕಾಣಿಸಿಕೊಳ್ಳೋ ಚಿಕ್ಕಪ್ರಾಯದ ವಿಲನ್ ಸಾಹಿತ್ಯಾಳ ನಿಜ ಹೆಸರು ಶರಣ್ಯಾ ಶೆಟ್ಟಿ.

ಹೀರೋ ವೇದಾಂತ್‌ನನ್ನು ಮದುವೆಯಾಗು ಅಂತ ಹಿಂದೆ ಸುತ್ತೋ ಚೆಲುವೆ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.

ಸೀರಿಯಲ್‌ನಲ್ಲಿ ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ರಿಯಲ್ ಲೈಫ್‌ನಲ್ಲೂ ಮಾಡರ್ನ್

ಎಂಜಿನಿಯರಿಂಗ್ ಓಡುತ್ತಿರೋ ಚೆಲುವೆಯ ನಗು ತುಂಬಾ ಕ್ಯೂಟ್

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ ನಟಿ.

ಶರಣ್ಯಾ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ 38 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.

ಈಕೆ 2019ರ ಮಿಸ್‌ಸೌತ್ ಇಂಡಿಯಾ.

ಈಕೆ 2019ರ ಮಿಸ್‌ಸೌತ್ ಇಂಡಿಯಾ.

ಮಿಸ್ ಕ್ವೀನ್ ಆಫ್ ಇಂಡಿಯಾ ಫೈನಲಿಸ್ಟ್ ಕೂಡಾ ಹೌದು

ನಟಿ ಈವರೆಗೂ ಇನ್‌ಸ್ಟಾಗ್ರಾಂನಲ್ಲಿ 235 ಪೋಸ್ಟ್ ಹಾಕಿದ್ದಾರೆ. 88 ಜನರನ್ನು ಫಾಲೋ ಮಾಡ್ತಿದ್ದಾರೆ.

ಬ್ಲಾಕ್ ಸೀರೆಯಲ್ಲಿ ಹೇಗಿದೆ ಶರಣ್ಯಾ ಲುಕ್

ಬ್ಲಾಕ್ ಸೀರೆಯಲ್ಲಿ ಹೇಗಿದೆ ಶರಣ್ಯಾ ಲುಕ್

ನಟಿ ಗಟ್ಟಿಮೇಳದಲ್ಲಿ ಸ್ಟ್ರಾಂಗ್ ವಿಲನ್ ಆಗಿ ವೀಕ್ಷಕರ ಮನ ಸೆಳೆದಿದ್ದಾರೆ.

ಸ್ಲಿಮ್ ಬ್ಯೂಟಿ ಶರಣ್ಯಾ

ಸ್ಲಿಮ್ ಬ್ಯೂಟಿ ಶರಣ್ಯಾ

ನಟಿಗೆ ಟ್ರೆಡಿಷನಲ್ ಲುಕ್ ಕೂಡಾ ಚೆನ್ನಾಗಿ ಹೊಂದುತ್ತೆ

ಬಹಳಷ್ಟು ಫೋಟೋ ಶೂಟ್ ಮಾಡುತ್ತಿರುತ್ತಾರೆ ಈಕೆ

ಬಹಳಷ್ಟು ಫೋಟೋ ಶೂಟ್ ಮಾಡುತ್ತಿರುತ್ತಾರೆ ಈಕೆ

ಬ್ಯೂಟಿಫುಲ್ ಶರಣ್ಯಾ ಅವರ ಗ್ರ್ಯಾಂಡ್ ಲುಕ್

ಬ್ಯೂಟಿಫುಲ್ ಶರಣ್ಯಾ ಅವರ ಗ್ರ್ಯಾಂಡ್ ಲುಕ್