ಕರುವನ್ನು ಎತ್ತಿ ಮುದ್ದಾಡಿದ ಗಟ್ಟಿಮೇಳ ನಟಿ..! ಇಲ್ನೋಡಿ ಫೋಟೋಸ್
ಗಟ್ಟಿಮೇಳ ಧಾರವಾಹಿ ನಟಿ ನಿಶಾ ಅವರು ಮುದ್ದಾದ ಕರುವೊಂದನ್ನು ಎತ್ತಿ ಮುದ್ದು ಮಾಡಿದ್ದಾರೆ. ಫೋಟೋಸ್ ಇಲ್ಲಿವೆ
16

ಗಟ್ಟಿಮೇಳ ಧಾರವಾಹಿಯ ಮೂಲಕ ಕನ್ನಡಿಗರ ಮನ ಗೆದ್ದ ನಟಿ ನಿಶಾ ಅವರಿಗೆ ಪ್ರಾಣಿಗಳೆಂದರೂ ಇಷ್ಟ.

26

ಇದಕ್ಕೆ ನಟಿಯ ಲೇಟೆಸ್ಟ್ ಪೋಸ್ಟ್ ಸಾಕ್ಷಿ. ಮುದ್ದಾದ ಕರುವನ್ನು ಎತ್ತಿ ಮುದ್ದಾಡಿದ್ದಾರೆ ನಿಶಾ.

36

ಪುಟ್ಟ ಕರುವನ್ನು ಎತ್ತಿಕೊಂಡು ಮುದ್ದು ಮಾಡಿದ್ದಾರೆ ನಟಿ, ಈ ಫೋಟೋಗಳು ಕ್ಯೂಟ್ ಆಗಿ ಮೂಡಿವೆ

46

ಪುಟ್ಟ ಕರುವಿನ ಮುಖ ಬೊಗಸೆಯಲ್ಲಿ ಹಿಡಿದು ಮುತ್ತಿಡುತ್ತಿರುವ ನಿಶಾ

56

ನಿಶಾ ತುಂಬಾ ಕ್ಯೂಟ್ ಕಾಣ್ತಿದ್ದೀರಾ ಎಂದು ಕಮೆಂಟ್ ಮಾಡಿದ್ದಾರೆ ಫ್ಯಾನ್ಸ್

66

ಚಿಂಟು ಟಿವಿಯಲ್ಲಿ ನಿರೂಪಕಿಯಾಗಿದ್ದ ನಿಶಾ ಅವರು ಗಟ್ಟಿಮೇಳದ ಮೂಲಕ ನಾಯಕಿಯಾಗಿ ಮಿಂಚುತ್ತಿದ್ದಾರೆ

Latest Videos