ಪತ್ನಿ ಜೊತೆ ನೀರಲ್ಲಿ ಮೀನಾದ ಕಿರುತೆರೆ ನಟ; ಫೋಟೋಸ್ ನೋಡಿ...
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪ್ರಸಿದ್ಧ ಧಾರಾವಾಹಿ 'ಸೀತಾ ವಲ್ಲಭ' ಪ್ರಮುಖ ಪಾತ್ರಧಾರಿ ಜಗನ್ ಪತ್ನಿ ಜೊತೆ ನೀರಲ್ಲಿ ಮೀನಾಗಿ ಮಿನುಗುತ್ತಿರುವ ಫೋಟೋ ನೋಡಿ....
110

ಜಗನ್ನಾಥ್ ಮೂರು ವರ್ಷಗಳಿಂದ ಪ್ರೀತಿಸುತ್ತಿದ ಹುಡುಗಿ ರಕ್ಷಿತಾ.

210
ಜನವೆರಿ 28, 2019ರಂದು ರಕ್ಷಿತಾಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

310
ರಕ್ಷಿತಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಪೂಲ್ ಪೋಟೋಗಳಿವು.

410
ಬೆಂಗಳೂರಿನಲ್ಲಿ ಗುರು-ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ.

510
ರಕ್ಷಿತಾ ಮುನಿಯಪ್ಪ ದುಬೈನಲ್ಲಿ ವ್ಯಾಸಂಗ ಮಾಡಿದ್ದಾರೆ.

610
ದುಬೈನಲ್ಲಿ ಫ್ಯಾಷನ್ ಡಿಸೈನಿಂಗ್ ಮಾಡಿದ್ದಾರೆ.
ದುಬೈನಲ್ಲಿ ಫ್ಯಾಷನ್ ಡಿಸೈನಿಂಗ್ ಮಾಡಿದ್ದಾರೆ.
710
'ಸೀತಾ ವಲ್ಲಭ' ಧಾರಾವಾಹಿಯಲ್ಲಿ ಜಗನ್ ಮಿಂಚುತ್ತಿದ್ದಾರೆ.

810
'ರಕ್ಷಾ ಬಂಧನ' ಧಾರಾವಾಹಿಯನ್ನು ಜಗನ್ ನಿರ್ದೇಶಿಸುತ್ತಿದ್ದರು.

910
ಜಗನ್ - ರಕ್ಷಿತಾ ಹನಿಮೂನ್‌ಗೆಂದು ಮಾಲ್ಡೀವ್ಸ್ ತೆರಳಿದರು.

1010
ರಕ್ಷಿತಾ ವಿದೇಶದಲ್ಲಿ ವ್ಯಾಸಂಗ ಮಾಡುವಾಗ ಜಗನ್ ಬೆಂಗಳೂರಿನಲ್ಲಿದ್ದರು ಇವರು ಲಾಂಗ್ ಡಿಸ್ಟೆನ್ಸ್ ರಿಲೇಷನ್‌ಶಿಪ್‌ನಲ್ಲಿದ್ದರಂತೆ.

Latest Videos